ಸಕ್ಕರೆ ಕಾಯಿಲೆಗೆ ಶಾಶ್ವತ ಪರಿಹಾರ, ಮಾತ್ರೆ ಸೇವಿಸಿ ಬೇಸತ್ತಿದ್ದರೆ ಒಮ್ಮೆ ಈ ಮನೆಮದ್ದು ಬಳಕೆ ಮಾಡಿ ನೋಡಿ ಜೀವನದಲ್ಲಿ ಇನ್ನೆಂದು ಮಾತ್ರೆ ಸಹಾವಾಸಕ್ಕೆ ಹೋಗಲ್ಲ.
ಸಕ್ಕರೆ ಕಾಯಿಲೆ ಇದ್ದರೆ ಇನ್ಸುಲಿನ್ ತೆಗೆದುಕೊಳ್ಳುವವರಾದರೂ ಸರಿ ಇದನ್ನು ಬಳಸಿ. ಇತ್ತೀಚಿನ ದಿನಗಳಲ್ಲಿ ನೂರರಲ್ಲಿ 60 70ರಷ್ಟು ಜನಕ್ಕೆ ಸಕ್ಕರೆ ಕಾಯಿಲೆ ಎನ್ನುವುದು ಕಾಣಿಸಿಕೊಳ್ಳುತ್ತಿದೆ ಅದರಲ್ಲೂ ಚಿಕ್ಕ ವಯಸ್ಸಿನವರಿಗೆ ಈ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು ಅಂಥವರು ಇದರಿಂದ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಸಾಮಾನ್ಯವಾಗಿ ಸಕ್ಕರೆ ಕಾಯಿಲೆ 2 ರೀತಿಯಲ್ಲಿ ಬರುತ್ತದೆ ಟೈಪ್ 1 ಹಾಗೂ ಟೈಪ್ 2. ಅದರಲ್ಲೂ ಟೈಪ್ 1 ಡಯಾಬಿಟೀಸ್ ಸಾಮಾನ್ಯವಾಗಿ 15 17 ವರ್ಷದ ಮೇಲ್ಪಟ್ಟವರಿಗೂ ಕೂಡ ಕಾಣಿಸಿಕೊಳ್ಳಬಹುದು. ಈ … Read more