Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಸಕ್ಕರೆ ಕಾಯಿಲೆ ಇದ್ದರೆ ಇನ್ಸುಲಿನ್ ತೆಗೆದುಕೊಳ್ಳುವವರಾದರೂ ಸರಿ ಇದನ್ನು ಬಳಸಿ. ಇತ್ತೀಚಿನ ದಿನಗಳಲ್ಲಿ ನೂರರಲ್ಲಿ 60 70ರಷ್ಟು ಜನಕ್ಕೆ ಸಕ್ಕರೆ ಕಾಯಿಲೆ ಎನ್ನುವುದು ಕಾಣಿಸಿಕೊಳ್ಳುತ್ತಿದೆ ಅದರಲ್ಲೂ ಚಿಕ್ಕ ವಯಸ್ಸಿನವರಿಗೆ ಈ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು ಅಂಥವರು ಇದರಿಂದ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಸಾಮಾನ್ಯವಾಗಿ ಸಕ್ಕರೆ ಕಾಯಿಲೆ 2 ರೀತಿಯಲ್ಲಿ ಬರುತ್ತದೆ ಟೈಪ್ 1 ಹಾಗೂ ಟೈಪ್ 2. ಅದರಲ್ಲೂ ಟೈಪ್ 1 ಡಯಾಬಿಟೀಸ್ ಸಾಮಾನ್ಯವಾಗಿ 15 17 ವರ್ಷದ ಮೇಲ್ಪಟ್ಟವರಿಗೂ ಕೂಡ ಕಾಣಿಸಿಕೊಳ್ಳಬಹುದು.
ಈ ವಯಸ್ಸಿನವರಿಗೆ ಕಾಣಿಸಿಕೊಳ್ಳುತ್ತದೆ ಎಂದರೆ ಇದಕ್ಕೆ ಪ್ರಮುಖವಾದ ಕಾರಣ ಏನು ಎಂದರೆ ಆಟೋಇಮ್ಮ್ಯೂನ್ ಖಾಯಿಲೆ ಅಂದರೆ ಇದು ದೇಹದ ರಕ್ಷಣಾ ಕಾರ್ಯವನ್ನು ಹಾಳು ಮಾಡುತ್ತದೆ. ಈ ಖಾಯಿಲೆ ಇಂದ ದೇಹದ ಪ್ಯಾಂಕ್ರಿಯಾಸ್ ನಲ್ಲಿರುವ ಬೀಟಾ ಸೆಲ್ಸ್ ಅನ್ನು ಆಕ್ರಮಣ ಮಾಡಿ ಅದನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ. ಅದೇ ರೀತಿ ಟೈಪ್ 1 ಮಧುಮೇಹ ಕಾಣಿಸಿಕೊಂಡರೆ ಇನ್ಸುಲಿನ್ ಉತ್ಪತ್ತಿ ಇರುವುದಿಲ್ಲ ಅದರಲ್ಲಿ ಬಹಳ ಮುಖ್ಯವಾಗಿ ಚಿಕ್ಕ ವಯಸ್ಸಿನಲ್ಲಿ ಪ್ರತಿಯೊಬ್ಬರಿಗೂ ಕೂಡ ಇನ್ಸುಲಿನ್ ಮಟ್ಟ ಹೆಚ್ಚಾಗಿ ಇರಬೇಕು.
ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವಂತಹ ಕಾಯಿಲೆ ಯಾವುದು ಎಂದರೆ ಅದು ಟೈಪ್ 2 ಡಯಾಬಿಟಿಸ್.ಈ ಸಮಸ್ಯೆ ಕಾಣಿಸಿಕೊಳ್ಳಲು ಹಲವಾರು ಕಾರಣಗಳಿರಬಹುದು ಅದರಲ್ಲೂ ಬಹಳ ಮುಖ್ಯವಾದಂತಹ ಕಾರಣ ಏನು ಎಂದರೆ ಬೊಜ್ಜುತನ ಅದರಲ್ಲೂ ಹೊಟ್ಟೆಯ ಬೊಜ್ಜು ಅಥವಾ ಸೆಂಟ್ರಲ್ ಒಬೆ ಸಿಟಿ ಇಂದ ದೇಹದಲ್ಲಿ ಇನ್ಸುಲಿನ್ ಪ್ರತಿರೋಧ ಉಂಟಾಗುತ್ತದೆ ಇದರಿಂದ ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿ ಈ ಸಮಸ್ಯೆ ಬರುವುದಕ್ಕೆ ಪ್ರಮುಖ ಕಾರಣವಾಗುತ್ತದೆ.
ಹಾಗೂ ಇದಕ್ಕೆ ಮತ್ತಷ್ಟು ಕಾರಣಗಳು ಯಾವುದು ಎಂದರೆ ಸರಿಯಾದ ಸಮಯಕ್ಕೆ ಮಲಗದೆ ಇರುವುದು ಬೆಳಗ್ಗಿನ ಸಮಯ ಬೇಗ ಏಳದಿರುವುದು ಹಾಗೂ ಅತಿಯಾದ ಆಹಾರ ಸೇವನೆಯಿಂದ ಹಾಗೂ ನಿಮ್ಮ ದೇಹ ತೂಕದ ಬಗ್ಗೆ ಹೆಚ್ಚು ಗಮನ ಇಲ್ಲದೆ ಇರುವುದು ಹೀಗೆ ಹಲವಾರು ಕಾರಣಗಳಿಂದ ಡಯಾಬಿಟಿಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದೇ ಹೇಳಬಹುದು ಆದರೆ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ.
ಆದರೆ ಅಲ್ಲಿ ಕೆಲವೊಂದು ಇನ್ಸುಲಿನ್ ಗಳನ್ನು ಕೊಡುವುದರಿಂದ ನಿಮ್ಮ ದೇಹದಲ್ಲಿ ಅದರಲ್ಲೂ ಬಹಳ ಮುಖ್ಯವಾಗಿ ನರಗಳ ಮೇಲೆ ತೊಂದರೆ ಉಂಟಾಗುತ್ತದೆ ಪ್ರತಿ ಸಲ ದೇಹಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಇನ್ಸುಲಿನ್ ತೆಗೆದುಕೊಳ್ಳುವುದರಿಂದ ನರಗಳಲ್ಲಿ ನಿಶಕ್ತಿ ಕಾಣಿಸಿಕೊಳ್ಳುತ್ತದೆ ಇದರಿಂದ ಆ ವ್ಯಕ್ತಿ ನಡೆದಾಡಲು ಕೂಡ ಕಷ್ಟಪಡುತ್ತಾನೆ ಆದ್ದರಿಂದ ಈ ರೀತಿಯಾದಂತಹ ನಿಯಮಗಳನ್ನು ಅನುಸರಿಸುವುದು ತಪ್ಪು.
ಬದಲಿಗೆ ಈ ದಿನ ನಾವು ಹೇಳುವಂತಹ ಆಯುರ್ವೇದ ಔಷಧಿಯನ್ನು ಉಪಯೋಗಿಸುವುದರಿಂದ ನೀವು ಉತ್ತಮವಾದಂತಹ ಫಲಿತಾಂಶವನ್ನು ಪಡೆಯಬಹುದು. ಹಾಗಾದರೆ ಅದು ಏನು ಎಂದು ನೋಡುವುದಾದರೆ ಮಧುನಾಶಿನಿ ಈ ಸೊಪ್ಪನ್ನು ತಿಂದು ನೀವು ಸಕ್ಕರೆಯನ್ನು ತಿಂದರೂ ಕೂಡ ಅದರ ರುಚಿ ನಿಮಗೆ ತಿಳಿಯುವುದಿಲ್ಲ ಅಷ್ಟರಮಟ್ಟಿಗೆ ಈ ಸೊಪ್ಪು ತನ್ನ ಕೆಲಸವನ್ನು ಮಾಡುತ್ತದೆ ಇದನ್ನು ಹೇಗೆ ಉಪಯೋಗಿಸುವುದು ಮತ್ತೆ ಯಾವ ಪದಾರ್ಥವನ್ನು ಇದರಲ್ಲಿ ಸೇರಿಸಬೇಕು ಎಂದು ನೋಡುವುದಾದರೆ.
200 ಗ್ರಾಂ ಮಧುನಾಶಿನಿ ಸೊಪ್ಪಿನ ಪುಡಿ 100 ಗ್ರಾಂ ಮೆಂತ್ಯೆ, ಕಪ್ಪು ಜೀರಿಗೆ, ನೆರಳೆ ಹಣ್ಣಿನ ಬೀಜ, ಇಷ್ಟನ್ನು ಚೆನ್ನಾಗಿ ಪುಡಿ ಮಾಡಿಟ್ಟುಕೊಂಡು ಪ್ರತಿನಿತ್ಯ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಅರ್ಧ ಚಮಚ ತಿನ್ನುವುದರಿಂದ ಎಷ್ಟೇ ಡಯಾಬಿಟಿಸ್ ಇದ್ದರೂ ಕೂಡ ಅದು ನಿವಾರಣೆಯಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.