ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸುತ್ತಿದ್ದರೆ ವೀರ್ಯಾಣುಗಳ ಕೊರತೆ ಇದೆ ಎಂದು ಅರ್ಥ. ಇಂಥ ಪತಿಯಿಂದ ಮಹಿಳೆಯರು ಎಂದು ಮಕ್ಕಳ ಭಾಗ್ಯ ಪಡೆಯಲು ಸಾಧ್ಯವಿಲ್ಲ.

 

ಭಗವಂತನ ಈ ಸೃಷ್ಟಿಯಲ್ಲಿ ಅತಿ ಶ್ರೇಷ್ಠವಾದದ್ದು ಎಂದರೆ ಸಂತಾನೋತ್ಪತ್ತಿ. ನಮ್ಮ ಸಮಾಜದ ಸಂಸ್ಕೃತಿ ಸಂಪ್ರದಾಯ ಕಟ್ಟಪಾಡು ಕುಟುಂಬ ವ್ಯವಸ್ಥೆ ಎಲ್ಲವೂ ಸಹ ಸುತ್ತಿಕೊಂಡಿರುವುದು ಇದರ ಸುತ್ತವೇ ಎಂದು ಹೇಳಬಹುದು. ಹೀಗೆ ಮನುಷ್ಯನಾಗಿ ಹುಟ್ಟಿದವನ ಆದ್ಯ ಕರ್ತವ್ಯ ಈ ಪ್ರಕೃತಿಗೆ ತಾನು ಮರಳಿ ತನ್ನಂತ ಮನುಷ್ಯ ನನ್ನು ಸೃಷ್ಟಿಸಿ ಕೊಡುವುದು. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಾಗೂ ಪುರುಷರು ಇಂತಹ ಅದ್ಭುತ ಶಕ್ತಿಯನ್ನು ಕಳೆದು ಕೊಳ್ಳುತ್ತಿದ್ದಾರೆ.

ಮಹಿಳೆಯರಿಗೆ ಗರ್ಭ ಧರಿಸಲು ಅನೇಕ ಸಮಸ್ಯೆಗಳಿದ್ದು ಅದಕ್ಕೆ ತಕ್ಕ ಚಿಕಿತ್ಸೆಗಳು ಇದೆ. ಆದರೆ ಎಷ್ಟೋ ಬಾರಿ ಮಹಿಳೆಯರು ಗರ್ಭ ಧರಿಸಲು ಸದೃಢರಾಗಿದ್ದರು ಸಹ ಅವರಿಗೆ ಮಗು ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದಾದರೆ ಖಂಡಿತ ಆ ಸಮಸ್ಯೆ ಪುರುಷರ ವೀ-ರ್ಯದ ಕೊರತೆಯಿಂದ ಉಂಟಾಗಿರುತ್ತದೆ. ಇದು ವೈದ್ಯರ ನಡೆಸುವ ಪರೀಕ್ಷೆಗಳಿಂದ ದೃಢ ಆಗುತ್ತದೆ.

ಆದರೆ ಇದನ್ನು ಪರೀಕ್ಷೆ ಮಾಡಿಸುವ ಮೊದಲೇ ಕೆಲವೊಂದು ಲಕ್ಷಣಗಳನ್ನು ಗಮನಿಸುವುದರಿಂದ ಇದು ನಮ್ಮ ಅರಿವಿಗೆ ಬರುತ್ತದೆ. ಇತ್ತೀಚಿನ ದಿನಗಳಲ್ಲಿ 25 ವರ್ಷದ ಯುವರಿಕರಿಗೂ ಸಹ ವೀ_ರ್ಯದ ಉತ್ಪತ್ತಿ ಹಾಗೂ ವೀ-ರ್ಯದ ಶಕ್ತಿ ಕುಂಠಿತವಾಗುತ್ತಿದೆ ಎನ್ನುವುದು ಸಂಶೋಧನೆಗಳ ಮೂಲಕ ತಿಳಿದು ಬರುತ್ತಿದೆ. ಈ ಸಮಸ್ಯೆಗಳಿಗೆ ಮೂಲ ಕಾರಣ ತಪ್ಪಿರುವ ಆಹಾರ ಪದ್ಧತಿ ಮತ್ತು ಈಗಿನ ಜನರು ಅನುಸರಿಸುತ್ತಿರುವ ಅಸಂಬದ್ಧ ಜೀವನ ಶೈಲಿ.

ಅತಿಯಾದ ದುಷ್ಚಟಗಳು, ಧೂಮಪಾನ ಮದ್ಯಪಾನ ಅಭ್ಯಾಸ, ವ್ಯಾಯಮ ಇಲ್ಲದೆ ಇರುವುದು, ಅತಿಯಾದ ಟೆನ್ಶನ್, ಮಾನಸಿಕ ಕಿರಿಕಿರಿ, ಹಾರ್ಮೋನ್ ವೇರಿಯೇಶನ್ ಇನ್ನು ಅನೇಕ ಕಾರಣಗಳಿಂದ ಈ ರೀತಿ ಪುರುಷರಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ನಂತರ ಇದು ಸಂತಾನೋತ್ಪತ್ತಿಯ ಮೇಲೆ ದುಷ್ಪರಿಣಾಮ ಬೀರಿ ಪತಿ-ಪತ್ನಿಯ ಕಲಹಕ್ಕೂ ಕೂಡ ಕಾರಣ ಆಗಿ ಜೀವನದ ಸ್ಥಿತಿಯನ್ನೇ ಬದಲಿಸಿ ಬಿಡಬಹುದು.

ಆದ್ದರಿಂದ ಇವುಗಳ ವೃದ್ಧಿ ಕಡೆಗೆ ಆರಂಭದಿಂದಲೂ ಗಮನ ಕೊಡುವುದು ಬದುಕಿನ ಮುಖ್ಯ ಭಾಗ. ಇನ್ನು ವೀ’ರ್ಯದ ಕೊರತೆ ಇದೆ ಎನ್ನುವುದನ್ನು ಸೂಚಿಸುವ ಲಕ್ಷಣಗಳು ಯಾವುದು ಎಂದರೆ ಪುರುಷರಿಗೆ ಸಾಮಾನ್ಯವಿಗೆ ಹೆಚ್ಚು ರೋಮಗಳು ಇರುತ್ತವೆ. ಮುಖದಲ್ಲಿ ಸಹ ರೋಮಗಳು ಇರುತ್ತವೆ. ಪುರುಷರ ರೋಮಗಳು ಕಡಿಮೆಯಾಗುತ್ತಿದೆ ಎಂದರೆ ಆಗ ಅಂತವರಲ್ಲಿ ವೀರ್ಯದ ಕೊರತೆ ಉಂಟಾಗಿದೆ ಎಂದು ಅರ್ಥ.

ಜೊತೆಗೆ ಗಂಡಸರ ಧ್ವನಿ ಯಾವಾಗಲೂ ಗಡಸಾಗಿರುತ್ತದೆ ಆ ಧ್ವನಿಯಲ್ಲಿ ಹೆಚ್ಚು ಏರಿಳಿತಗಳಾದಾಗ ಮತ್ತು ಮುಖ್ಯವಾಗಿ ಧ್ವನಿ ಕ್ಷೀಣಿಸಿದಾಗ ಅವರಲ್ಲಿ ವೀರ್ಯದ ಕೊರತೆ ಇದೆ ಎಂದು ಅರ್ಥ ಪಿಟ್ಯುಟರಿ ಗ್ರಂಥಿಗೆ ಉಂಟಾಗುವ ಅನುವಂಶೀಯ ಸಮಸ್ಯೆಗಳಿಂದ ಈ ರೀತಿ ಆಗುತ್ತದೆ ಎನ್ನುವುದನ್ನು ಸಹ ಆಸ್ಟ್ರೇಲಿಯಾ ದೇಶದ ಒಂದು ಸಂಶೋಧನೆ ಹೇಳಿದೆ.

ಪುರುಷರ ದುರ್ಬಲವಾದ ಸ್ನಾಯುಗಳು ಕೂಡ ಈ ಲಕ್ಷಣವನ್ನು ತೋರಿಸುತ್ತದೆಹ ಸಾಮಾನ್ಯವಾಗಿ ಪುರುಷರ ಹೆಚ್ಚು ಶಕ್ತಿ ಶಾಲಿಗಳಾಗಿರುತ್ತಾರೆ. ಬಲಿಷ್ಠವಾದ ಮಾಂಸ ಗಂಡ ಹಾಗು ಸ್ನಾಯುಗಳನ್ನು ಹೊಂದಿರುತ್ತಾರೆ. ಅವರ ಸ್ನಾಯುಗಳು ದುರ್ಬಲವಾಗಿದ್ದರೆ ಅಥವಾ ದುರ್ಬಲ ಆಗುತ್ತಿದ್ದರೆ ಅಂತವರಲ್ಲಿ ಈ ಸಮಸ್ಯೆ ಇದೆ ಎನ್ನುವುದು ಖಚಿತ.

ವೀ-ರ್ಯ ಎನ್ನುವುದು ಟೆಸ್ಟೋಸ್ಟಿರಾನ್ ಎನ್ನುವ ಹಾರ್ಮೋನ್ ಆಗಿದೆ. ಇದರಲ್ಲಿ ವೇರಿಯೇಶನ್ ಉಂಟಾದಾಗ ತಕ್ಷಣವೇ ನೀವು ವೈದ್ಯರನ್ನು ಸಂಪರ್ಕಿಸಿದರೆ ಅವರು ಔಷಧಿಗಳ ಮೂಲಕ ಹಾಗೂ ಕೆಲವೊಂದು ಬದಲಾವಣೆಗಳನ್ನು ನಿಮ್ಮ ಜೀವನ ಶೈಲಿಯಲ್ಲಿ ಮಾಡಿಕೊಳ್ಳಲು ಸೂಚಿಸುತ್ತಾರೆ. ಕಾಲಕ್ರಮಣ ನೀವು ಇದನ್ನು ಫಾಲೋ ಮಾಡಿದಂತೆ ನಿಮ್ಮ ಸಮಸ್ಯೆಯನ್ನು ಗುಣಪಡಿಸಿಕೊಳ್ಳಬಹುದು.

Leave a Comment

%d bloggers like this: