ಮಗ ಪ್ರೀತಿಸಿದ ಹುಡುಗಿಯ ಜೊತೆಗೆ ಮದುವೆ ಮಾಡಲು ನಿರ್ಧಾರ ಮಾಡಿದ ಸುಮಲತಾ.
ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರು ಇದೇ ಅಕ್ಟೋಬರ್ 3 ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇವರ ಜನ್ಮದಿನವನ್ನು ಅಭಿಮಾನಿಗಳು ಇನ್ನು ವಿಶೇಷವನ್ನಾಗಿ ಮಾಡಿದ್ದಾರೆ ತಮ್ಮ ಸಿನಿಮಾ ಪಯಣವನ್ನು ಈಗಷ್ಟೇ ಶುರು ಮಾಡಿದ ಅಭಿಷೇಕ್ ಅವರು ಸಿನಿಮಾ ಗೆ ಬರುವ ಮುಂಚೆಯೇ ಅಂಬರೀಶ್ ಅವರ ಅಭಿಮಾನಿಗಳು ಇವರ ಹುಟ್ಟು ಹಬ್ಬವನ್ನು ಬಂದು ಮನೆಯ ಹತ್ತಿರ ಆಚರಿಸುತ್ತಿದ್ದರು ಈಗ ಹೀರೋ ಆಗಿದ್ದು ಇವರ ಹುಟ್ಟುಹಬ್ಬವನ್ನು ಅಭಿಮಾನಿಗಳು ತುಂಬಾ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಹೌದು, … Read more