ಬಹಳ ರುಚಿಯಾದ ಹಾಗೂ ಎಷ್ಟೇ ಸಮಯ ಇಟ್ಟರು ಹೂವಿನಂತೆ ಮೃದುವಾಗಿರುವ ಕೇಸರಿಬಾತ್ ಮಾಡುವ ವಿಧಾ‌ನ.

ಕೇಸರಿಬಾತ್ ಎಂದರೆ ಎಲ್ಲರ ಬಾಯಿನಲ್ಲೂ ಕೂಡ ನೀರು ಬರುತ್ತದೆ, ಹೋಟೆಲ್ಗಳಲ್ಲಿ ಮಾಡುವ ಕೇಸರಿಬಾತ್ ಮದುವೆ ಮನೆಯಲ್ಲಿ ಕೊಡುವ ಕೇಸರಿಬಾತ್ ಹಾಗು ದೇವಸ್ಥಾನದಲ್ಲಿ ಪ್ರಸಾದವಾಗಿ ಕೊಡುವ ಕೇಸರಿಬಾತ್ ನಮ್ಮ ಜನರಿಗೆ ಹೆಚ್ಚು ರುಚಿಯನ್ನು ಕೊಡುತ್ತದೆ. ನಮ್ಮ ಮನೆಯಲ್ಲಿ ಮಾಡುವ ಕೇಸರಿಬಾತ್ ಯಾಕೆ ಈ ರೀತಿ ಇರುವುದಿಲ್ಲ ಎಂದು ಅಂದುಕೊಳ್ಳುತ್ತಿರುತ್ತಾರೆ. ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ಮನೆಯಲ್ಲಿ ಸಿಹಿ ಏನಾದರೂ ಮಾಡಬೇಕು ಎಂದರೆ ವಿಶೇಷ ಸಂದರ್ಭಗಳು ಬೇಕಾಗಿತ್ತು ಯಾವುದಾದರೂ ಮನೆಯಲ್ಲಿ ಶುಭ ಸಮಾರಂಭಗಳು ಅಥವಾ ಹಬ್ಬಗಳು ಅಥವಾ ದೇವರಿಗೆ ಪೂಜೆ ಇರುವ … Read more