ಹೊಸದಾಗಿ ತೋಟ ಮಾಡುವವರಿಗೆ ಅದ್ಭುತವಾದ ಪ್ಲಾನ್.! ಈ ತೋಟಕ್ಕೆ ಒಂದು ರೂಪಾಯಿನೂ ಖರ್ಚು ಮಾಡಲ್ಲ.!

ತೋಟ

ಹೊಸದಾಗಿ ತೋಟ ಮಾಡುವವರಿಗೆ ಅದ್ಭುತವಾದ ಪ್ಲಾನ್.! ಈ ತೋಟಕ್ಕೆ ಒಂದು ರೂಪಾಯಿನೂ ಖರ್ಚು ಮಾಡಲ್ಲ.! ಬಂಧುಗಳೇ ಹೊಸದಾಗಿ ಕೃಷಿಗೆ ಬರಬೇಕೆನ್ನುವವರಿಗೆ ಉತ್ತಮವಾದ ಸಲಹೆ ಅಗತ್ಯವಾಗಿರುತ್ತದೆ,  ನಗರ ಜೀವನದ ಜಂಜಾಟದಿಂದ ಹೊರಬಂದು ಹಳ್ಳಿಯಲ್ಲಿ ನೈಸರ್ಗಿಕವಾಗಿ ಪ್ರಕೃತಿದತ್ತವಾಗಿ ಸಿಗುವ ಆಹಾರವನ್ನು ಸೇವಿಸುತ್ತಾ ಶುದ್ದ ಆಮ್ಲಜನಕ ಸೇವಿಸುವುದೇ ಸ್ವರ್ಗಕ್ಕೆ ಕಿಚ್ಚು ಎಂಬುದು ಹಲವಾರು ತಜ್ಞರವಾದ.  ಈ ಮಾತು ಒಪ್ಪಿಕೊಳ್ಳಲೇಬೇಕಾದದ್ದು.  ಹಾಗಾಗಿ ನಗರದಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಾ ಜೀವಿಸುತ್ತಿದ್ದ ವರ್ಗಗಳು ತಮ್ಮ ತಮ್ಮ ಹಳ್ಳಿಗೆ ಬಂದು ತೋಟಗಾರಿಕೆ ಹೈನುಗಾರಿಕೆಯ ಕಡೆ ಮುಖ ಮಾಡಿದ್ದಾರೆ.  … Read more