ಎಂಗೇಜ್ಮೆಂಟ್ ಮುರಿದು ಬಿದ್ದ ಕಾರಣ ನನ್ನ ಮಗಳು ಶಾಕ್ ನಲ್ಲಿದ್ದಾಳೆ, ರೂಮ್ ನಿಂದ ಹೊರ ಬಂದಿಲ್ಲ.! ವೈಷ್ಣವಿ ತಂದೆ ನೋವಿನ ಮಾತು.
ಅಗ್ನಿಸಾಕ್ಷಿ ಧಾರಾವಾಹಿ ಫೇಮ್ ನ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರ ಎಂಗೇಜ್ಮೆಂಟ್ ಬಗ್ಗೆ ಈಗಾಗಲೇ ಸಾಕಷ್ಟು ವಿಷಯಗಳು ಹರಿದಾಡುತ್ತಿದೆ. ವಿರಾಜ್ ಸಿನಿಮಾದ ನಾಯಕ ವಿದ್ಯಾಭರಣ ಎಂಬುವವರ ಜೊತೆ ವೈಷ್ಣವಿಗೆ ನಿಶ್ಚಿತಾರ್ಥ ನೆರವೇರಿತು ಈ ಫೋಟೋದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಅವರು ಸಹ ಹಾಜರಿದ್ದರು. ಈ ಫೋಟೋ ವೈರಲ್ ಆದ ಬಳಿಕ ಸ್ಪಷ್ಟನೆ ನೀಡಿರುವ ವೈಷ್ಣವಿ ಎನ್ವಿರಜ್ಮೆಂಟ್ ಆಗಿಲ್ಲ ಹುಡುಗನ ಕಡೆಯವರು ಬಂದು ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು ಇದೀಗ … Read more