ಹರಿಪ್ರಿಯಾ ಅವರು ವಸಿಷ್ಠ ಸಿಂಹ ಅವರನ್ನು ಮದುವೆಯಾಗಲು ಇದೆ ನಿಜವಾದ ಕಾರಣ. ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರಾ.
ಸ್ಯಾಂಡಲ್ ವುಡ್ ನಲ್ಲಿ ಮದುವೆ ಸೀಸನ್ ಪ್ರಾರಂಭವಾಗಿದೆ ಎಂದೇ ಹೇಳಬಹುದು ಒಬ್ಬರಾದ ಮೇಲೆ ಒಬ್ಬರಂತೆ ಹಸೆಮಣೆ ಏರುವಂತಹ ಸಂದರ್ಭ ನಿರ್ಮಾಣವಾಗುತ್ತಿದೆ ಅದರಲ್ಲೂ ಈಗಾಗಲೇ ಅದಿತಿ ಪ್ರಭುದೇವ ಹಾಗೂ ಯಶಸ್ವಿ ಪಾಟ್ಲಾ ಅವರು ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರೊಂದಿಗೆ ಹೊಸ ಹೊಸ ಮದುವೆಯ ವಿಚಾರಗಳು, ನಿಶ್ಚಿತಾರ್ಥದ ವಿಷಯಗಳು ಕೇಳಿ ಬರುತ್ತಿದೆ ಈ ಎಲ್ಲ ವಿಷಯಗಳು ಸಹ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಸುದ್ದಿ ಆಗುತ್ತಿದೆ. ಈ ನಡುವೆ ಮತ್ತೊಂದು ಜೋಡಿಗಳು ಒಂದಾಗುತ್ತಿದೆ ಎಂದು ಮಾಹಿತಿ ಹೊರ ಬಂದಿದೆ … Read more