ಅಳುತ್ತಾ ಅಪ್ಪು ಹಾಡು ಹಾಡಿದ ವಿಜಯ ಪ್ರಕಾಶ್ ಕಣ್ಣೀರ್ ಇಡುತ್ತಾ ನಿಂತ ಲಕ್ಷಾಂತರ ಅಭಿಮಾನಿಗಳು.
ಪುನೀತಪರ್ವ ಕಾರ್ಯಕ್ರಮ ಅಪ್ಪು ಅವರ ಜೊತೆಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವಂತಹ ಕೆಲಸ ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಸಂಗೀತಗಾರ ವಿಜಯ್ ಪ್ರಕಾಶ್ ಅವರ ಜೊತೆಯಲ್ಲಿ ವೇದಿಕೆ ಮೇಲೆ ರಾಜ್‌ಕುಮಾರ್ ಕುಟುಂಬದ ಎಲ್ಲಾ ಸದಸ್ಯರು ಸಹ ನಿಂತು ಅಪ್ಪು ಅವರ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತೆ’ ಎಂಬ ಹಾಡನ್ನು ಹಾಡಿದ್ದಾರೆ ಹಾಡುವಂತಹ ಸಂದರ್ಭದಲ್ಲಿ ವಿಜಯ್ ಪ್ರಕಾಶ್ ಅವರು ತುಂಬಾ ಭಾವುಕರಾಗಿ ಕಣ್ಣಂಚಲ್ಲಿ ನೀರು ಗೊತ್ತಿಲ್ಲದ ಹಾಗೆ ಹೊರ ಬರುತ್ತಿದೆ. ಈ ಹಾಡನ್ನು ವಿಶೇಷವಾಗಿ ಅಪ್ಪು ಅವರಿಗೆ ಸಲ್ಲಿಸುವ ಮೂಲಕ … Read more