ಮನೆ ಬಿಟ್ಟರೆ ವಿಷ್ಣು ಹೆಸರಿನಲ್ಲಿ ಬೇರೆ ಯಾವ ಆಸ್ತಿಯೂ ಇಲ್ಲವಂತೆ ಕೊನೆ ದಿನದಲ್ಲಿ ವಿಷ್ಣುವರ್ಧನ್ ಅನುಭವಿಸಿದ ಸಂ.ಕ.ಷ್ಟ ಕೇಳಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ.
ಸಾಹಸ ಸಿಂಹ ವಿಷ್ಣುವರ್ಧನ್ 1974 ರಿಂದ 2010 ರವರೆಗೆ ಸತತವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಆಳಿದ ರಾಜ ನರಸಿಂಹ. ಇಂತಹ ಅಭಿನಯ ಭಾರ್ಗವ ಕನ್ನಡದ ಕೋಟ್ಯಾಂತರ ಹೃದಯಗಳನ್ನು ಗೆದ್ದ ಸಿರಿವಂತ ಹಾಗೂ ಗುಣದಲ್ಲಿ ಈತ ಕೋಟಿಗೊಬ್ಬ. ಇಂತಹ ಸಿನಿಮಾ ಇಂಡಸ್ಟ್ರಿಯ ಯಜಮಾನನ ಗತ್ತು ಗಾಂಭೀರ್ಯ ಅವರ ಮುಖದ ಲಕ್ಷಣದಲ್ಲಿ ತಿಳಿಯುತ್ತಿತ್ತು. ಸಿನಿಮಾ ಇಂಡಸ್ಟ್ರಿಯ ಕರ್ಣನಾಗಿ ಗೆಳೆಯರ ಪಾಲಿನ ಆಪ್ತರಕ್ಷಕ ಹಾಗೂ ಆಪ್ತಮಿತ್ರನಾಗಿ ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಹೃದಯವಂತನಾಗಿ ಈ ಸಾಮ್ರಾಟ ಕನ್ನಡದ ಸಿನಿಮಾ ಇಂಡಸ್ಟ್ರಿಯನ್ನು ಆಳಿದ ಜಯಸಿಂಹ. … Read more