ಬಿಳಿ ಮುಟ್ಟಿನ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಮಾಡಬೇಡಿ, ಈ ಮನೆಮದ್ದು ಸೇವಿಸಿ ಸಾಕು

ಸಾಕಷ್ಟು ಹೆಣ್ಣು ಮಕ್ಕಳನ್ನು ಕಾಡುವಂತಹ ಸಮಸ್ಯೆಗಳಲ್ಲಿ ಬಿಳಿಮುಟ್ಟಿನ ಸಮಸ್ಯೆಯು ಸಹ ಒಂದಾಗಿದೆ. ಈ ಒಂದು ಬಿಳಿ ಮುಟ್ಟಿನ ಸಮಸ್ಯೆ ಹೆಣ್ಣು ಮಕ್ಕಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತದೆ ಕೆಲವೊಮ್ಮೆ ಸೋಂಕುಗಳು ಉಂಟಾದರೂ ಸಹ ಈ ಒಂದು ಬಿಳಿ ಮುಟ್ಟಿನ ಸಮಸ್ಯೆ ಉಂಟಾಗುತ್ತದೆ. ನಮ್ಮ ದೇಹದಲ್ಲಿ ಬ್ಯಾಕ್ಟೀರಿಯಗಳು ನಮ್ಮ ದೇಹವನ್ನು ಸುಳಿದಾಗ ಅದನ್ನು ಹೊರಹಾಕಲು ಈ ಒಂದು ಬಿಳಿ ಮುಟ್ಟು ಉಂಟಾಗುತ್ತದೆ. ಕೆಲವು ಮಹಿಳೆಯರಿಗೆ ಬಿಳಿಮುಟ್ಟು ಆಗುವುದಿಲ್ಲ ಅಥವಾ ಕೆಲವರಿಗೆ ಬಿಳಿ ಮುಟ್ಟು ಜಾಸ್ತಿ ಪ್ರಮಾಣದಲ್ಲಿ ಸಮಸ್ಯೆ ಉಂಟಾಗುತ್ತದೆ ಹೆಚ್ಚಿನ ಬಿಳಿ … Read more