ಕೂದಲು ಉದುರುವಿಕೆ, ತಲೆಯಲ್ಲಿ ಹೊಟ್ಟು, ನಿವಾರಣೆಯಾಗಲು ಹೀಗೆ ಮಾಡು ಸಾಕು.
ಮೊದಲನೆಯದಾಗಿ ಒಬ್ಬ ವ್ಯಕ್ತಿಯು ಸಾಮಾನ್ಯನಾಗಿರುವಾಗ 300 ರಿಂದ 400 ಕೂದಲನ್ನು ದಿನಕ್ಕೆ ಕಳೆದುಕೊಳ್ಳುತ್ತಾನೆ ಅದು ಸ್ನಾನವನ್ನು ಮಾಡಿದ ನಂತರ ಅಥವಾ ಮಾಡುವಾಗ ಇರಬಹುದು ಮತ್ತು ಮಲಗಿದ್ದ ನಂತರ ಹಾಸಿಗೆ ಮೇಲೆ ಆದರೂ ಇರಬಹುದು. ಸಾಮಾನ್ಯವಾಗಿ ಕೂದಲು ಉದುರಿದ ನಂತರ ಹೊಸ ಕೂದಲು ಹುಟ್ಟುತ್ತದೆ ಸಮಸ್ಯೆ ಏನು ಎಂದರೆ ಹಳೆಯ ಕೂದಲು ಉದುರಿದ ನಂತರವೂ ಹೊಸ ಕೂದಲು ಹುಟ್ಟುವುದಿಲ್ಲ ಅದಕ್ಕೆ ಕಾರಣವೇನು ಇದನ್ನು ಕೂದಲು ಉದುರುವಿಕೆ ಎಂದು ಕೂಡ ಕರೆಯುತ್ತಾರೆ. ಇದಕ್ಕೆ ಕಾರಣ ಏನೆಂದು ನಾವು ಮೊದಲು ತಿಳಿದುಕೊಳ್ಳಬೇಕಾಗುತ್ತದೆ … Read more