ಯುವರಾಜ್ ಕುಮಾರ್ ಮದುವೆಯಾಗಿ 4 ವರ್ಷವಾದರೂ ಅಣ್ಣ ವಿನಯ್ ಯಾಕಿನ್ನು ಮದುವೆಯಾಗಿಲ್ಲ ಗೊತ್ತ.?
ನಮ್ಮ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮನೆ ಕುಟುಂಬ ಮಿನಿ ಚಿತ್ರರಂಗ ಇದ್ದಂತೆ ಇಲ್ಲಿರುವಂತಹ ಎಲ್ಲ ನಟರುಗಳು ಸಹ ತಮ್ಮದೇ ಆದಂತಹ ಸೇವೆಯನ್ನು ಸಿನಿ ರಂಗಕ್ಕೆ ಅರ್ಪಿಸುತ್ತಿದ್ದಾರೆ ಅದರಲ್ಲಿಯೂ ಡಾಕ್ಟರ್ ರಾಜ್ಕುಮಾರ್ ಅವರು ತಮ್ಮ ನಟನೆಯ ಮೂಲಕ ಅದ್ಭುತವಾದಂತಹ ಒಂದು ದಾಖಲೆಯನ್ನೇ ಸೃಷ್ಟಿ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ಅವರ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೆ ಪುನೀತ್ ರಾಜ್ಕುಮಾರ್ ಅವರು ಸಹ ತಮ್ಮ ನಟನೆಯಿಂದ ಕನ್ನಡಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಇನ್ನು ರಾಘವೇಂದ್ರ ರಾಜ್ಕುಮಾರ್ ಅವರ … Read more