ಇನ್ಮುಂದೆ ಗಂಡಸರಿಗೂ ಪ್ರತಿ ತಿಂಗಳು 3000 ಕೊಡಲು ನಿರ್ಧರಿಸಿದ ಸರ್ಕಾರ. ಇದ್ಯಾವ ಸ್ಕೀಮ್ ಅಂತ ಒಮ್ಮೆ ನೋಡಿ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಅಲ್ಲಿಸಿ ಹಣ ಪಡೆಯಬಹುದು.!

ಕರ್ನಾಟಕದಲ್ಲಿ (Karnataka) ಗ್ಯಾರಂಟಿ ಯೋಜನೆಯಡಿ (Guarantee Scheme) ಮಹಿಳೆಯರಿಗೆಲ್ಲಾ ಉಚಿತ ಯೋಜನೆಗಳು ಮತ್ತು ಸಹಾಯಧನಗಳು ಸಿಗುತ್ತಿದೆ. ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಒಡತಿಗೆ ರೂ. 2000 ಸಹಾಯಧನ ಹಾಗೂ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣವು ಕುಟುಂಬದ ಮುಖ್ಯಸ್ಥೆ ಮಹಿಳೆ ಖಾತೆಗೆ ಸೇರುತ್ತಿದೆ.

WhatsApp Group Join Now
Telegram Group Join Now

ಇದನ್ನು ನೋಡಿ ಪುರುಷ ವರ್ಗವು ತಮಗೆ ಅನ್ಯಾಯವಾಗುತ್ತಿದೆ ಎಂದು ಬೇಸರಪಡಿಸಿಕೊಂಡಿತ್ತು ಆದರೆ ಪುರುಷರು ಸಹ ತಿಂಗಳಿಗೆ 3000 ಸಹಾಯಧನವನ್ನು ಪಡೆಯಬಹುದು ಅಂತಹ ಯೋಜನೆಯೊಂದನ್ನು ಕೇಂದ್ರ ಸರ್ಕಾರ (central government) ಜಾರಿಗೆ ತಂದಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡು ಪ್ರತಿ ತಿಂಗಳು ತಪ್ಪದೇ ಈ ಸಹಾಯಧನವನ್ನು ಪಡೆಯಬಹುದು ಇದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಲು ಲೇಖನವನ್ನು ಕೊನೆಯ ತನಕ ಓದಿ.

ಇಂದಿನಿಂದ ಉಚಿತ ವಿದ್ಯುತ್, ಆದರೆ ಈ ಜನರು ಮಾತ್ರ ಬಿಲ್ ಕಟ್ಟಬೇಕಾಗುತ್ತದೆ.! ನಿಮ್ಮ ಹೆಸರು ಈ ಲಿಸ್ಟ್ ನಲ್ಲಿದಿಯೇ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

ಕೇಂದ್ರ ಸರ್ಕಾರದ ಹಲವು ಯೋಜನೆಗಳ ಪೈಕಿ ಇ-ಶ್ರಮ್ ಕಾರ್ಡ್ (E-Shram card Scheme) ಯೋಜನೆ ಕೂಡ ಒಂದು. ಅಸಂಘಟಿತ ವಲಯದಲ್ಲಿ ದುಡಿಯುವ ಕೂಲಿ ಕಾರ್ಮಿಕರು, ಮನೆ ಕೆಲಸದವರು, ಆಟೋರಿಕ್ಷಾ ಮತ್ತು ಕ್ಯಾಬ್ ಡ್ರೈವರ್, ಗಳು ರೈತ ಕಾರ್ಮಿಕರು, ಮೀನುಗಾರರು ಇನ್ನು ಮುಂತಾದ EPF ಮತ್ತು ESIC ನಂತಹ ಅನುಕೂಲತೆಗಳನ್ನು ಹೊಂದಿರದ ಶ್ರಮಜೀವಿಗಳು ನೋಂದಾಯಿಸಿಕೊಂಡು ಸರ್ಕಾರದಿಂದ ಇ-ಶ್ರಮ್ ಕಾರ್ಡ್ ಪಡೆಯಬಹುದು.

ಈ ಶ್ರಮ್ ಕಾರ್ಡ್ ಪಡೆದವರು ಈಗಾಗಲೇ ಸರ್ಕಾರದಿಂದ ಅನೇಕ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಈಗ ಅವುಗಳೊಂದಿಗೆ 2 ಲಕ್ಷದವರೆಗೆ ಅ.ಪಘಾ.ತ ವಿಮೆ ಮತ್ತು ಪ್ರತಿ ತಿಂಗಳು 3000 ಸಹಾಯಧನವನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಅದಕ್ಕಾಗಿ ನೀವು ಇ-ಶ್ರಮ ಕಾರ್ಡ್ ಯೋಜನೆಯೊಂದನ್ನು ಖರೀದಿಸಬೇಕು. ಪ್ರಧಾನಮಂತ್ರಿ ಶ್ರಮ ಯೋಗಿ ಮನ್-ಧನ್ ಯೋಜನೆ (PM Sram yogi Mandhan Scheme) ಎನ್ನುವ ಈ ಯೋಜನೆ ಅಡಿ ಪ್ರತಿ ತಿಂಗಳು 3000 ಸಹಾಯಧನವನ್ನು ಪಡೆಯಬಹುದು.

PM ಶ್ರಮ ಯೋಗಿ ಮನ್-ಧನ್ ಯೋಜನೆ:-

ಈ ಯೋಜನೆಯನ್ನು ಈ ಶ್ರಮ ಕಾರ್ಡ್ ಹೊಂದಿರುವ 18 ವರ್ಷ ವಯಸ್ಸಿನ 59 ವರ್ಷದ ಒಳಗಿನ ಯಾರು ಬೇಕಾದರೂ ಖರೀದಿಸಬಹುದು. ಆದರೆ ಈ ಯೋಜನೆಗೆ ಪ್ರತಿ ತಿಂಗಳು ಕನಿಷ್ಠ ಮೊತ್ತದ ಪ್ರೀಮಿಯಂ ಅನ್ನು ಪಾವತಿಸಬೇಕು. 18 ವರ್ಷಕ್ಕೆ ಯೋಜನೆ ಖರೀದಿಸೂವವರು ದಿನಕ್ಕೆ ಎರಡು ರೂಪಾಯಿಯಂತೆ ತಿಂಗಳಿಗೆ 55 ರೂಪಾಯಿಗಳನ್ನು ಪ್ರೀಮಿಯಂ ಪಾವತಿಸಬೇಕು, 40 ವರ್ಷಕ್ಕಿಂತ ಮೇಲ್ಪಟ್ಟವರು ತಿಂಗಳಿಗೆ 200 ರೂ. ಪ್ರೀಮಿಯಂ ಪಾವತಿಸಿದರೆ 60 ವರ್ಷ ತುಂಬಿದ ಬಳಿಕ ಖಚಿತವಾಗಿ ಶ್ರಮ ಯೋಗಿ ಮನ್-ಧನ್ ಯೋಜನೆ ಮೂಲಕ ಇ-ಶ್ರಮ್ ಕಾರ್ಡ್ ಹೊಂದಿರುವ ಕಾರ್ಮಿಕನಿಗೆ 3000 ರೂಪಾಯಿ ತನಕ ಪಿಂಚಣಿ ಸೌಲಭ್ಯ ಸಿಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:-

● ನೀವು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧಿಕೃತ ವೆಬ್‌ಸೈಟ್ eshram.gov.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
● ಅಥವಾ ಹತ್ತಿರದ CSC ಕೇಂದ್ರಗಳಲ್ಲೂ ಕೂಡ ಇ-ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.

ಬೇಕಾಗುವ ದಾಖಲೆಗಳು:-

ಹೆಸರು, ಉದ್ಯೋಗ, ಖಾಯಂ ವಿಳಾಸ, ಅರ್ಹತೆ, ಕೌಶಲ್ಯ ಹಾಗೂ ಅನುಭವದ ಮಾಹಿತಿ, ಕುಟುಂಬದ ಸದಸ್ಯರ ಮಾಹಿತಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಮೊಬೈಲ್ ಸಂಖ್ಯೆ ಇನ್ನು ಇತ್ಯಾದಿ ವಿವರಗಳು ಮತ್ತು ದಾಖಲೆಗಳನ್ನು ಅರ್ಜಿ ಸಲ್ಲಿಸುವ ವೇಳೆ ನೀಡಬೇಕು.

ರೈತ ಹಾಗೂ ರೈತನ ಪತ್ನಿಗೆ ಪ್ರತಿ ತಿಂಗಳು 3000 ಪಿಂಚಣಿ ನೀಡಲು ಹೊಸ ಯೋಜನೆ ಜಾರಿಗೆ ತಂದ ಕೇಂದ್ರ ಸರ್ಕಾರ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now