ಇತ್ತೀಚೆಗೆ ಉತ್ತರಖಂಡ್ ಕೋರ್ಟ್ ಅಲ್ಲಿ ವಿಚ್ಛೇದನದ ಪ್ರಕಾರ ಮಂಡಿಸಿದ ವಕೀಲರು ಸಾಕಷ್ಟು ವಿಚಾರಗಳನ್ನು ಕೋರ್ಟ್ ಮುಂದೆ ಇಟ್ಟಿದ್ದಾರೆ. ಅದರಲ್ಲೂ ಈಗ ದೇಶದಲ್ಲಿ UCC ನಿಯಮದಡಿ ಅಂದರೆ ಸಮಾನ ಕಾನೂನು ನಿಯಮದಡಿ ತೀರ್ಪು ನೀಡಬೇಕು ಎಂದು ಧ್ವನಿ ಜೋರಾಗಿರುವುದರಿಂದ ಹಾಗೂ ದೇಶದಲ್ಲಿ UCC ಜಾರಿಗೆ ಬರುವ ಬಗ್ಗೆ ಚರ್ಚೆ ಇರುವುದರಿಂದ ಈ ವಿಷಯಕ್ಕೂ ಸೇರಿಸಿದ ಹಾಗೆ ವಕೀಲರು ಒಂದಷ್ಟು ವಿಚಾರವನ್ನು ಕೋರ್ಟ್ ಮುಂದೆ ಮಂಡಿಸಿದ್ದಾರೆ.
ಸಮಾನ ಕಾನೂನು ನಿಯಮದಡಿ ವಿವಾಹ ವಿ’ಚ್ಛೇ’ದ’ನ ಪ್ರಕರಣವನ್ನು ಕೂಡ ಗಂಭೀರವಾಗಿ ಪರಿಗಣಿಸಬೇಕು ಯಾಕೆಂದರೆ ದಿನ ಕಳೆದಂತೆ ಈ ಸಮಸ್ಯೆ ಬಹಳಷ್ಟು ಜಟಿಲವಾಗುತ್ತಿದೆ ಎಂದು ಮಾತನಾಡಿದ್ದಾರೆ. ಕೆಲ ವರ್ಷಗಳ ಹಿಂದಿನ ತನಕ ಹಿಂದೂ ಸಂಪ್ರದಾಯದಲ್ಲಿ ವಿ’ಚ್ಛೇ’ದ’ನ ಆಗುವುದು ಒಂದು ಕಠಿಣದ ನಿರ್ಧಾರ ಆಗಿತ್ತು. ಮೊದಲೆಲ್ಲಾ ವಿವಾಹ ಸಂಬಂಧ ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಹಾಗೂ ಏಳು ಜನುಮಗಳಿಗೂ ಕೂಡ ಅವರೇ ಸಂಗಾತಿ ಆಗಿರುತ್ತಾರೆ ಎನ್ನುವಂತಹ ನಂಬಿಕೆಗಳನ್ನು ಇಟ್ಟುಕೊಂಡು ಬದುಕುತ್ತಿದ್ದರು.
ಪ್ರಾಕ್ಟಿಕಲ್ ಆಗಿ ನೋಡಿದರೂ ಕೂಡ ಸಮಾಜ ವಿ’ಚ್ಛೇ’ದ’ನ ಆದವರನ್ನು ಹೇಗೆ ನೋಡುತ್ತದೆ ಅಥವಾ ಆದ ಬಳಿಕ ಇದುವರೆಗೆ ಗಂಡನ ಹಣದ ಮೇಲೆ ಅವಲಂಬಿತಳಾಗಿದ್ದ ಆಕೆ ಸ್ವತಂತ್ರವಾಗಿ ಬದುಕುವುದಕ್ಕೆ ದಾರಿ ಇಲ್ಲದಂತಾಗುತ್ತದೆ ಎನ್ನುವ ಕಾರಣಕ್ಕೆ ಕೂಡ ವಿ’ಚ್ಛೇ’ದ’ನ ಪಡೆಯಲು ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿಯು ಇತ್ತು ಆದರೆ ಈಗ ಕಾಲ ಬಹಳಷ್ಟು ಬದಲಾಗಿದೆ ಸಮಾಜ ಹಾಗು ಆರ್ಥಿಕತೆ, ವಿ’ಚ್ಛೇ’ದ’ನ ಪಡೆದುಕೊಳ್ಳುವುದಕ್ಕೆ ಒಂದು ದೊಡ್ಡ ಸಮಸ್ಯೆ ಎಂದು ಈಗಿನ ಕಾಲದವರಿಗೆ ಅನಿಸುತ್ತಲೇ ಇಲ್ಲ.
ಅದನ್ನು ಒಪ್ಪಿಕೊಂಡು ಕೆಲವೊಂದು ಡಿ’ವೋ’ರ್ಸ್ ಪ್ರಕರಣಗಳಲ್ಲಿ ಗಂಡಿಗೆ ಅನ್ಯಾಯವಾಗುತ್ತಿರುವುದನ್ನು ಪರಿಗಣಿಸಿ ಈ ಬಗ್ಗೆ ನಿಯಮಗಳನ್ನು ಜಾರಿಗೆ ತರಬೇಕು ಎಂದು ಕೇಳಿಕೊಂಡರು. ಕೆಲವೊಂದು ಪ್ರಕರಣಗಳಲ್ಲಿ ಆತ ವಿ’ಚ್ಛೇ’ದ’ನಕ್ಕೆ ಒಪ್ಪಿದರು ಕೂಡ ಹೆಂಡತಿ ಒಪ್ಪುವುದಿಲ್ಲ. ಸಮಸ್ಯೆ ಈ ರೀತಿ ಇದ್ದಾಗ ಭಾರತೀಯ ಕಾನೂನು ನಿಯಮಗಳ ವಿಚ್ಛೇದನ ಪಡೆಯುವುದು ಬಹಳ ಕ’ಷ್ಟ ಆಗುತ್ತಿದೆ.
ನಮ್ಮಲ್ಲಿ ಇಬ್ಬರಲ್ಲಿ ಯಾರೊಬ್ಬರಿಗೂ ವಿವಾಹೇತರ ಸಂಬಂಧ ಇರುವ ಕಾರಣ ವಿಚ್ಛೇದನ ಪಡೆಯಲು ಮುಂದಾದರೆ ಪ್ರಕರಣಗಳು ದಾಖಲಾದರೂ ಕೂಡ ಮೊದಲಿಗೆ ಮಧ್ಯಸ್ಥಿಕೆ ಕೇಂದ್ರದಲ್ಲಿ ಇಬ್ಬರ ಮನೆ ಒಲಿಸುವ ಪ್ರಯತ್ನ ಮಾಡಲಾಗುತ್ತದೆ ಆ ಬಳಿಕೂ ಒಪ್ಪಲಿಲ್ಲ ಎಂದಾಗ ಮಾತ್ರ ಮುಂದಿನ ನಿರ್ಧಾರಕ್ಕೆ ಬರಲಾಗುತ್ತದೆ. ವಿ’ಚ್ಛೇ’ದ’ನ ಪಡೆದ ಬಳಿಕವೂ ಕೂಡ ಚಿಕ್ಕ ಮಕ್ಕಳಿದ್ದರೆ ಅವರನ್ನು ತಾಯಿಯ ಸುಪರ್ದಿಗೆ ವಹಿಸಲಾಗುತ್ತದೆ.
ಆದರೆ ಈ ರೀತಿ ಮಕ್ಕಳ ಜವಾಬ್ದಾರಿಯನ್ನು ಹೊತ್ತುಕೊಂಡ ಮಹಿಳೆಯರು ಅದನ್ನು ದುರುಪಯೋಗ ಮಾಡಿಕೊಂಡು ಮಕ್ಕಳ ವಿದ್ಯಾಭ್ಯಾಸದ, ಜೀವನ ನಿರ್ವಹಣೆ ಕಾರಣಕೊಟ್ಟು ಪತಿಯ ಮೇಲೆ ಹೊರೆ ಹಾಕುತ್ತಾರೆ. ಎಲ್ಲಾ ಪ್ರಕರಣಗಳಿಗೂ ಕೂಡ ಮಹಿಳೆಯರಿಗೆ ನ್ಯಾಯದ ಪಾಲು ಹೆಚ್ಚಾಗಿರುತ್ತದೆ ಆದರೆ ಅದರ ದುರುಪಯೋಗ ನಡೆಯುತ್ತಿರುವುದರಿಂದ ಇದು ಸರಿ ಹೋಗಬೇಕು ಎಂದರು.
ವಕೀಲರ ವಾದ ಆಲಿಸಿದ ಕೋರ್ಟ್ ಕೂಡ ಸಮ್ಮತಿಸಿದೆ ಎಂದು ತಿಳಿದು ಬಂದಿದೆ. ಕಾನೂನು ಪ್ರಕಾರ ಪ್ರತಿಯೊಂದು ಪ್ರಕರಣಗಳಲ್ಲಿ ಕೂಡ ಹೆಣ್ಣು ಮಕ್ಕಳಿಗೆ ಹೆಚ್ಚಾದ ನ್ಯಾಯದ ಪಾಲುದಾರಿಕೆಯನ್ನು ನೀಡಲಾಗುತ್ತಿತ್ತು. ವಿವಾಹ ವಿ’ಚ್ಛೇ’ದ’ನದಲ್ಲಿ ಇದನ್ನು ಪರಿಗಣಿಸದೆ ಸಮಾನವಾದ ನ್ಯಾಯವನ್ನು ಇಬ್ಬರಿಗೂ ಕೂಡ ನೀಡಬೇಕು ಎನ್ನುವ ವಕೀಲರ ವಾದವನ್ನು ಒಪ್ಪಿಕೊಂಡು ಮುಂದಿನ ದಿನಗಳಲ್ಲಿ ಇದು ಸುಪ್ರೀಂಕೋರ್ಟ್ ಅನ್ವಯ ಪ್ರಕರಣಗಳಲ್ಲಿ ಈ ರೀತಿಯ ವಿಚಾರಗಳು ಕಂಡು ಬಂದರೆ.
ಸಮಾನವಾದ ಹಕ್ಕನ್ನು ನೀಡುವಂತೆ ತೀರ್ಪನ್ನು ವಿಧಿಸಲಾಗುತ್ತದೆ ಎಂದು ಹೇಳಿ ಹಾಗಯೇ ಸಮಾಜ ತಪ್ಪಾಗಿ ನೋಡುತ್ತದೆ ಎನ್ನುವ ಕಾರಣಕ್ಕೆ ಡಿ’ವೋ’ರ್ಸ್ ನೀಡದಿರಲು ಆಗುವುದಿಲ್ಲ. ವೈಜ್ಞಾನಿಕವಾಗಿ ಇಬ್ಬರ ವ್ಯತ್ಯಾಸಗಳನ್ನು ಗುರುತಿಸಿ ವಿ’ಚ್ಛೇ’ದ’ನ ಪ್ರಕರಣವನ್ನು ಇತ್ಯರ್ಥ ಪಡಿಸಬೇಕು ಎನ್ನುವ ವಾದಕ್ಕೂ ಕೋರ್ಟ್ ಸಮ್ಮಿತಿಸಿದೆ ಎನ್ನುವುದು ತಿಳಿದುಬಂದಿದೆ.