ಮನೆ ಎನ್ನುವುದು ಒಂದು ದೊಡ್ಡ ಕನಸು. ಒಬ್ಬ ವ್ಯಕ್ತಿ ತನ್ನ ಜೀವಮಾನದ ಒಳಗೆ ತಾನು ಇಚ್ಛೆ ಪಟ್ಟಂತೆ ಒಂದು ಮನೆಯನ್ನು ಕಟ್ಟಿಸಬೇಕು ಎಂದು ಆಸೆ ಪಡುತ್ತಾರೆ ಮತ್ತು ಅದಕ್ಕಾಗಿ ಹಣ ಸಂಪಾದನೆ ಮಾಡಲು ಶ್ರಮಪಡುವುದು ಮಾತ್ರವಲ್ಲದೆ ತನ್ನ ಮನೆ ಹೀಗೆ ಇರಬೇಕು ಎಂದು ಪ್ರತಿಯೊಂದು ಲೆಕ್ಕಾಚಾರ ಹಾಕಿ ಮಾಡುತ್ತಾನೆ.
ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆಯೂ ಇದೆ ಈಗಿನ ಕಾಲದಲ್ಲಿ ಬೇಕಿದ್ದರೆ ಒಂದು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗೆ ಮದುವೆ ಜವಾಬ್ದಾರಿ ವಹಿಸಿ ಆರಾಮಾಗಿ ಇದ್ದುಬಿಡಬಹುದು ಆದರೆ ಮನೆಯನ್ನು ಆ ರೀತಿ ಕೊಡಲು ಬರುವುದಿಲ್ಲ. ಹೆಜ್ಜೆ ಹೆಜ್ಜೆಗೂ ನಾವು ಜೊತೆಗಿದ್ದು ನಾವು ಅಂದುಕೊಂಡಂತೆ ಎಲ್ಲವೂ ಬರುತ್ತಿದೆಯೇ ಎನ್ನುವುದನ್ನು ಗಮನಿಸಬೇಕು.
ಇಷ್ಟಾದರೂ ಕೂಡ ಏನಾದರೂ ಸಮಸ್ಯೆಯಾಗಿ ಹೋದರೆ ಬಹಳ ಬೇಸರವಾಗಿ ಬಿಡುತ್ತದೆ. ಅದರಲ್ಲೂ ಮನೆ ಮೇಲೆ ಸೋರಿಕೆಯಾಗುತ್ತಿದ್ದರಂತೂ ದೊಡ್ಡ ತಲೆನೋವೇ ಆಗುತ್ತದೆ. ಈ ರೀತಿ ಸೋರಿಕೆಯಾಗಲು ಪ್ಲಾಸ್ಟಿಂಗ್ ಮಾಡುವುದೇ ಕಾರಣ ಎಂದು ಹೇಳಲಾಗುತ್ತದೆ ಸ್ಲಾಬ್ ಗಳಲ್ಲಿ ಪ್ಲಾಸ್ಟಿಂಗ್ ಮಾಡುವಾಗ ಹೆಚ್ಚು ಕಡಿಮೆ ಆದಲ್ಲಿ ಈ ಸಮಸ್ಯೆ ಪಡಬೇಕು.
ಪ್ಲಾಸ್ಟಿಕ್ ಮಾಡುವಾಗ ಸಾಕಷ್ಟು ಕಷ್ಟ ಇದೆ ಯಾಕೆಂದರೆ ಅದನ್ನು ಸರಿಯಾಗಿ ನೀರಿನಿಂದ ಕ್ಯೂರಿಂಗ್ ಮಾಡಬೇಕು, ಪ್ರತಿದಿನ ನೀರು ಹಾಕಬೇಕು, ಹೆಚ್ಚಿನ ಆಳುಕಾಳುಗಳು ಬೇಕು, ಒಳ್ಳೆ ಕ್ವಾಲಿಟಿಯ ಮರಳು ಹಾಗೂ ಸಿಮೆಂಟ್ ಕೂಡ ಬೇಕು, ವಾಲ್ ಪುಟ್ಟಿ ಕೂಡ ಮಹತ್ವದ ಪಾತ್ರ ವಹಿಸುತ್ತದೆ ನಂತರ ಒಳ್ಳೆಯ ಪ್ರೈಮರ್ ಹಾಕಿಸಿ ಪೈಂಟ್ ಹೊಡಿಸಬೇಕು.
ಆದರೆ ಈಗ ಮಾರ್ಕೆಟ್ ನಲ್ಲಿ ಇನ್ನೊಂದು ವಸ್ತು ಬಂದಿದೆ ಅದು ಇದೆಲ್ಲದರ ಸ್ಥಾನವನ್ನು ಅದೊಂದೇ ತುಂಬುತ್ತಿದೆ ಇದೇ ಕಾರಣಕ್ಕಾಗಿ ಹೆಚ್ಚು ಪ್ರಚಲಿತದಲ್ಲಿದೆ. ಈಗ ಮನೆ ಕಟ್ಟಿಸುವವರು ಈ ರೀತಿ ಪ್ಲಾಸ್ಟಿಂಗ್ ಮಾಡಲು ಸಿಮೆಂಟ್ ಬಳಕೆ ಮಾಡುವ ಬದಲು ಪೂರ್ತಿ ಕಲ್ಲಿನಿಂದ ಮಾಡಿದ ಜಿಪ್ಸಂ ಪ್ಲಾಸ್ಟಿಕ್ ಮಾಡಿಸುತ್ತಿದ್ದಾರೆ.
ಅದರಲ್ಲೂ ಕರ್ನಾಟಕದಲ್ಲಿ Sarwin plast HDMR ಬಹಳ ಹೆಸರುವಾಸಿಯಾಗಿದೆ. ಇದರ ವಿಶೇಷತೆ ಏನೆಂದರೆ ಪ್ಲಾಸ್ಟಿಕ್ ಮಾಡುವಾಗ ಈ ವಸ್ತುವನ್ನು ಬಳಸುವುದರಿಂದ ಪ್ರತಿದಿನವೂ ನೀರು ಹಾಕುವ ಅವಶ್ಯಕತೆ ಇರುವುದಿಲ್ಲ ಮತ್ತು ಸಮಯ ಕೂಡ ಕಡಿಮೆ ಹಿಡಿಯುತ್ತದೆ.
ಸಿಮೆಂಟ್ ಫಾಸ್ಟಿಂಗ್ ಗಿಂತ ಅರ್ಧ ಸಮಯದಲ್ಲಿ ಇದು ಮುಗಿಯುತ್ತದೆ ಮತ್ತು ಲೇಬರ್ ಬೇಕಾದಲ್ಲಿ ಇದೇ ಕಂಪನಿಯು ಒದಗಿಸಿಕೊಡುತ್ತದೆ ಇದರ ಮೇಲೆ ನೇರವಾಗಿ ಪೇಂಟಿಂಗ್ ಮಾಡಬಹುದು ಅಷ್ಟೇ ವಾಲ್ ಪುಟ್ಟಿ ಹಚ್ಚುವ ಅವಶ್ಯಕತೆಯೂ ಇದಕ್ಕೆ ಇಲ್ಲ ಜೊತೆಗೆ ಬಹಳ ಗಟ್ಟಿಯಾಗಿರುತ್ತದೆ. ಎಷ್ಟೇ ನೀರು ಬಿದ್ದರೂ ಹಾಳಾಗುವುದಿಲ್ಲ ಒಮ್ಮೆ ಈ ಪ್ಲಾಸ್ಟಿಂಗ್ ಮಾಡಿಸಿದರೆ ನೀರು ಕೂಡ ಸೋರುವುದಿಲ್ಲ.
ಇದರಲ್ಲಿ ಎರಡು ಮೂರು ಕ್ವಾಲಿಟಿಯ ವಿಧಗಳು ಸಿಗುತ್ತವೆ, ಅದರಲ್ಲಿ ಈ ಮೇಲೆ ತಿಳಿಸಿದ HDMR ಬೆಸ್ಟ್ ಆಗಿದೆ. ತುಂಬಾ ಚೆನ್ನಾಗಿ ಫಿನಿಶಿಂಗ್ ಕೂಡ ಬರುತ್ತದೆ ಇದು ವೈಟ್ ಸಿಮೆಂಟ್ ಆಗಿ ಪೇಂಟ್ ಆಗಿ ಕೂಡ ಕಾರ್ಯ ನಿರ್ವಹಿಸುತ್ತದೆ. ಒಂದು ವೇಳೆ ಗೋಡೆಗೆ ಮೊಳೆ ಹೊಡೆದಾಗ ಸಿಮೆಂಟ್ ಪ್ಲಾಸ್ಟಿಕ್ ಆದರೆ ಸುತ್ತಮುತ್ತ ಬಿರುಕು ಬಿಡಬಹುದು ಆದರೆ ಇದರಲ್ಲಿ ಆ ಸಮಸ್ಯೆ ಇಲ್ಲ.
ನೀವು ಮೊಳೆ ತೆಗೆದಾಗಲು ಈಜಿಯಾಗಿ ಇದನ್ನು ಫಿನಿಶಿಂಗ್ ಮಾಡಿಬಿಡಬಹುದು. ಕರ್ನಾಟಕದ ಎಲ್ಲ ಕಡೆ ಈ ಕಂಪನಿಯ ಡೀಲರ್ಗಳು ಇದ್ದಾರೆ ಅವರಿಗೆ ಕರೆ ಮಾಡಿದರೆ ಬಂದು ನೋಡಿ, ರೇಟ್ ಎಸ್ಟಿಮೇಟ್ ಮಾಡಿ ಕೊಡುತ್ತಾರೆ. ಹೆಚ್ಚಿನ ವಿವರಗಳಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.
9113250430, 9632936390