ಕೇಂದ್ರ ಸರ್ಕಾರವು (Central government) ಮಹಿಳೆಯರಿಗಾಗಿ (for womens) ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಭವಿಷ್ಯದ ಉದ್ದೇಶದಿಂದ ಸುಕನ್ಯಾ ಸಮೃದ್ಧಿ ಯೋಜನೆ (SSS) , ಗೃಹಿಣಿಯರಿಗೆ ಉಜ್ವಲ್ ಯೋಜನೆ (Ujwal Scheme) ಮುಂತಾದ ಅನೇಕ ಯೋಜನೆಗಳನ್ನು ತಂದು ಮುಸ್ಲಿಂ ಮಹಿಳೆರಿಗೆ ಕಂಟಕವಾಗಿದ್ದ ತ್ರಿವಳಿ ತಲಾಕ್ ನಿಷೇಧಗೊಳಿಸಿ (Triple Talaq ban) ದಿಟ್ಟ ನಿರ್ಧಾರ ತೆಗೆದುಕೊಂಡಿದ್ದ ಕೇಂದ್ರ ಸರ್ಕಾರವು.
ಈಗ ನಾರಿ ಶಕ್ತಿ ವಂದನ್ ಕಾಯ್ದೆ (Nari Shakthi Vandan) ಜಾರಿಗೆ ತಂದು ಮಹಿಳೆಯರಿಗೆ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ 33% ಮೀಸಲಾತಿ ಕೂಡ ನೂತನವಾಗಿ ಸ್ಥಾಪನೆಯಾಗಿರುವ ಕಾಂಗ್ರೆಸ್ ಸರ್ಕಾರವು ಆಶ್ವಾಸನೆ ನೀಡಿದ ಗ್ಯಾರಂಟಿ ಯೋಜನೆಗಳ ಪೈಕಿ ಅತಿ ಹೆಚ್ಚಿನ ಪಾಲಿನ ಯೋಜನೆಗಳು ಮಹಿಳೆಯರಿಗೆ ಅನುಕೂಲತೆ ಮಾಡಿಕೊಟ್ಟಿವೆ. ಇದೀಗ ರಾಜ್ಯದ ಮಹಿಳೆಯರು ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನ ಭಾಗ್ಯ ಯೋಜನೆ ಹೆಚ್ಚುವರಿ ಹಣದ ಸಹಾಯದವನ್ನು ಪಡೆಯುತ್ತಿದ್ದಾರೆ (33% reservation) ಅಂಗೀಕರಿಸಿದೆ.
ತೊನ್ನು ಭಂಗು ಇವುಗಳಿಗೆಲ್ಲ ಮೆಡಿಕಲ್ ನಲ್ಲಿ ಸಿಗುವ ಔಷಧಿಗಿಂತ ಅದ್ಭುತವಾದ ಪರಿಹಾರ ಏನು ಗೊತ್ತಾ.?
ಕರ್ನಾಟಕ ರಾಜ್ಯದಲ್ಲೂ (Karnataka government also gives Shathi Scheme, Anna bhagya and Gruhalakshmi Scheme amout for womens). ಇದೇ ಸೂತ್ರವನ್ನು ಅನುಸರಿಸಿ ತೆಲಂಗಾಣ ರಾಜ್ಯದಲ್ಲೂ (Telangana) ಕೂಡ ಜನಮತ ಸೆಳೆಯುವ ಉದ್ದೇಶದಿಂದ ಕಳೆದ ವಾರ ಹೈದರಾಬಾದ್ ನಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಯಲ್ಲಿ (Hyderabad Congress rally) ಕಾಂಗ್ರೆಸ್ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿಯವರು (Sonia Gandhi), ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಹೋಲುವಂತಹ ಆರು ಯೋಜನೆಗಳನ್ನು ಘೋಷಿಸಿದ್ದಾರೆ.
ಅದರಲ್ಲೂ ಸಹ ಮಹಿಳೆಯರಿಗೆ ಅನುಕೂಲವಾಗುವ ಗ್ಯಾಸ್ ಸಿಲಿಂಡರ್ ಸಬ್ಸಿಡಿಯಲ್ಲಿ ನೀಡುವುದು, ಮಹಾಲಕ್ಷ್ಮಿ ಯೋಜನೆ, ಆಂಧ್ರದ ಸರ್ಕಾರಿ ಸಾರಿಗೆಗಳಲ್ಲಿ ಮಹಿಳೆಯರಿಗೆ ಉಚಿತ ಪ್ರವಾಸದ ಅವಕಾಶ ಸೇರಿದಂತೆ ಹಲವು ಯೋಜನೆಗಳು ಮಹಿಳೆಯರಿಗಾಗಿಯೇ ಮೀಸಲಾಗಿರುವ ಯೋಜನೆಗಳು ಎನ್ನಬಹುದು. ಈಗ ನಿಧಾನವಾಗಿ ದೇಶದ ಎಲ್ಲ ರಾಜ್ಯಗಳು ಕೂಡ ಮಹಿಳೆಯ ಶ್ರೇಯೋಭಿವೃದ್ದಿಗೆ ವಿಶೇಷವಾದ ಯೋಜನೆಗಳನ್ನು ಜಾರಿಗೆ ತರುತ್ತಿವೆ.
ಈ ಜಿಲ್ಲೆಯವರಿಗೆ ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ, ನಿಮ್ಮ ಜಿಲ್ಲೆಯ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ.!
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (MP CM Shivaraj Singh chouhan) ಅವರು ಕೂಡ ಇದೀಗ ಮಧ್ಯಪ್ರದೇಶದ ಮಹಿಳೆಯರಿಗಾಗಿ ವಿಶೇಷ ಯೋಜನೆಯೊಂದನ್ನು ಘೋಷಿಸಿದ್ದಾರೆ. ಇದರ ಮೂಲಕ ಮಹಿಳೆಯರು 3000ರೂ. ಸಹಾಯಧನ ಪಡೆಯಬಹುದಾಗಿದೆ. ಈ ಯೋಜನೆಯ ವಿವರವನ್ನು ನೋಡುವುದಾದರೆ, ಈವರೆಗೂ ಹಲವು ಉತ್ತಮ ಯೋಜನೆಗಳನ್ನು ಮಧ್ಯಪ್ರದೇಶದಲ್ಲಿ ಸಿ.ಎಂ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ನೀಡುತ್ತಿದೆ.
ಈಗ ಮುಂದುವರೆದು 21 ವರ್ಷ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗಾಗಿ ಯೋಜನೆಯೊಂದನ್ನು ಘೋಷಿಸಿದ್ದಾರೆ. 21 ವರ್ಷಕ್ಕಿಂತ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗೆ ಲಾಡ್ಲಿ ಬೆಹ್ನಾ ಯೋಜನೆಯಡಿ (Ladly Behan Scheme) ಪ್ರಯೋಜನಗಳನ್ನು ನೀಡಲು ಮುಂದಾಗಿದ್ದಾರೆ. ಈ ಯೋಜನೆಯಡಿ 21 ವರ್ಷ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗೆ ಮೊದಲಿಗೆ ಮಾಸಿಕವಾಗಿ 1,250ರೂ. ಸಿಗಲಿದೆ. ಈ ಸಹಾಯಧನವನ್ನು ಹಂತ ಹಂತವಾಗಿ ಮಾಸಿಕ 3000 ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ.
ತಲೆದಿಂಬು ಇಟ್ಕೊಂಡು ಮಲಗ್ತೀರಾ.? ಆಗಿದ್ರೆ ತಪ್ಪದೆ ಇದನ್ನ ನೋಡಿ.!
ಈ ಯೋಜನೆಯಿಂದ ಮಧ್ಯಪ್ರದೇಶದ ಸುಮಾರು 1.32 ಕೋಟಿ ಮಹಿಳೆಯರು ಪ್ರಯೋಜನ ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಜನಾಶೀರ್ವಾದ ಯಾತ್ರೆಯ ರ್ಯಾಲಿ ಉದ್ದೇಶಿಸಿ ಮಾತನಾಡುವಾಗ ಸಿ.ಎಂ ಶಿವರಾಜ್ ಸಿಂಗ್ ಚೌಹಾಣ್ ಈ ಯೋಜನೆಯನ್ನು ಘೋಷಿಸಿದ್ದಾರೆ.
ಹತ್ತು ದಿನಗಳ ಹಿಂದಷ್ಟೇ ಕೇಂದ್ರದಿಂದ LPG ಸಿಲಿಂಡರ್ಗಳ ಮೇಲೆ ಸಬ್ಸಿಡಿ ಘೋಷಣೆಯಾದ ಬಳಿಕ ಮಧ್ಯಪ್ರದೇಶದಲ್ಲೂ ಕೂಡ ಉಜ್ವಲ ಯೋಜನೆ ಮತ್ತು ಲಾಡ್ಲಿ ಬಹಾನ ಫಲಾನುಭವಿಗಳಿಗೆ 450 ಬೆಲೆಗೆ ಗ್ಯಾಸ್ ಸಿಲೆಂಡರ್ ನೀಡುವುದಾಗಿ ಸಿ.ಎಂ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದರು. ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು ಬಳಕೆ ಅಡುಗೆ ಅನಿಲದ ಮೇಲೆ 200 ರೂಪಾತಿ ಸಬ್ಸಿಡಿ ಘೋಷಿಸಿದೆ, ಮಧ್ಯಪ್ರದೇಶದಲ್ಲಿ ಸೆಪ್ಟೆಂಬರ್ 1 ರಿಂದ ಅರ್ಧ ಬೆಲೆ 450 ರೂ. ಸಿಗಲಿದೆ, ಉಳಿದ ಅರ್ಧ ಭಾಗವನ್ನು ಸರ್ಕಾರ ಬರಿಸುವುದಾಗಿ ಘೋಷಿಸಿದೆ.
ತಲೆದಿಂಬು ಇಟ್ಕೊಂಡು ಮಲಗ್ತೀರಾ.? ಆಗಿದ್ರೆ ತಪ್ಪದೆ ಇದನ್ನ ನೋಡಿ.!