ರೈತನಿಗೆ ತನ್ನ ಕೃಷಿ ಚಟುವಟಿಕೆಗೆ ನೀರು ಬೇಕೇ ಬೇಕು. ಮಳೆಯಾಶ್ರಿತ ಕೃಷಿ ಆದಾಯ ಕಡಿಮೆ ಇರುವ ಕಾರಣ ತೋಟಗಾರಿಕೆ ಕೃಷಿ ಮಾಡುವ ಸಲುವಾಗಿ ರೈತರು ಬೋರ್ ವೆಲ್ ಗಳನ್ನು ಕೊರೆಸುತ್ತಾರೆ. ಬೋರ್ವೆಲ್ ಕೊರೆಸಿ ನೀರಾವರಿ ಕೃಷಿ ಮಾಡುವುದರಿಂದ ರೈತನ ಆದಾಯ ಹೆಚ್ಚಾಗುತ್ತದೆ, ಹಾಗೂ ಆಹಾರ ಕೊರತೆಯು ನೀಗುತ್ತದೆ.
ಪರೋಕ್ಷವಾಗಿ ದೇಶದ ಆದಾಯವು ಕೂಡ ಹೆಚ್ಚಾಗುತ್ತದೆ ಹಾಗಾಗಿ ರೈತರು ಸಾಲಸೋಲ ಮಾಡಿಯಾದರೂ ಬೋರ್ ಹಾಕಿಸಲು ಮುಂದಾಗುತ್ತಾರೆ. ಈ ರೀತಿ ಬೋರ್ವೆಲ್ ಹಾಕಿಸಬೇಕು ಎಂದರೆ ನೀರಿನ ಸೆಲೆಯನ್ನು ಗುರುತಿಸಿ ಪಾಯಿಂಟ್ ಹಾಕಿಸುವುದು ಬಹಳ ಮುಖ್ಯ, ತಜ್ಞರ ಅಣತಿ ಮೇರೆಗೆ ಈ ರೀತಿ ಮಾಡಿದಾಗ ಮಾತ್ರ ನೀರು ಬರುತ್ತದೆ, ರೈತನ ಉದ್ದೇಶ ನೆರವೇರುತ್ತದೆ.
ಇಲ್ಲವಾದಲ್ಲಿ ಅವರಿವರ ಮಾತಿನ ಗ್ಯಾರಂಟಿ ಮೇಲೆ ಬೋರ್ ಹಾಕಿಸಿದರೆ ರೈತ ಸಾಲ ಹೊತ್ತಿಕೊಳ್ಳುವುದರಲ್ಲಿ ಸಂಶಯವಿಲ್ಲ. ಎಷ್ಟೋ ಬಾರಿ ಪಾಯಿಂಟ್ ತಪ್ಪಾಗಿ ಗುರುತಿಸಿ ಬೋರ್ ಹಾಕಿಸಲು ಹೋಗಿ ಸಾಲದ ಹೊರೆ ಹೆಚ್ಚಿಸಿಕೊಂಡ ಈ ಹಿಂದೆ ಇದ್ದ ಪರಿಸ್ಥಿತಿಗಿಂತ ಬಹಳ ಕ’ಷ್ಟದಲ್ಲಿರುವ ರೈತರ ಉದಾಹರಣೆಯು ಕೂಡ ಕಣ್ಣೆದುರಿಗೆ ಇರುತ್ತದೆ. ಹಾಗಾಗಿ ಇಂತಹ ಸಮಯಗಳಲ್ಲಿ ಟೆಕ್ನಾಲಜಿ ಮೊರೆ ಕೂಡ ಹೋಗುವುದು ಒಳ್ಳೆಯದು.
ಅದರಲ್ಲೂ ಈಗಾಗಲೇ ಹಲವು ಜನರು ಈ ರೀತಿ ಟೆಕ್ನಾಲಜಿ ಮೂಲಕ ನೀರಿನ ಪಾಯಿಂಟ್ ಗುರುತಿಸಿಕೊಂಡು ಟೆಸ್ಟ್ ಮಾಡಿಸಿ ನೀರು ಪಡೆದವರ ಉದಾಹರಣೆ ಆಧಾರದ ಮೇಲೆ ಮುಂದುವರೆದರೆ ಇನ್ನೂ ಉತ್ತಮ ಎನ್ನಬಹುದು. ಬೋರ್ವೆಲ್ ಕೊರೆಸುವ ಮುನ್ನ ನೀರಿನ ಸೆಲೆ ಹುಡುಕುವುದಕ್ಕೆ ಹಳ್ಳಿಗಳ ಕಡೆ ತೆಂಗಿನಕಾಯಿಯನ್ನು ಬಳಸುತ್ತಾರೆ ಇದರ ಬಗ್ಗೆ ಚೆನ್ನಾಗಿ ತಿಳಿದಿರುವವರು ತೆಂಗಿನಕಾಯಿ ಹಿಡಿದುಕೊಂಡು ನೀರು ಇರುವ ಸೆರೆ ತೋರಿಸಿರುವ ಉದಾಹರಣೆಯನ್ನು ನೋಡಿದ್ದೇವೆ ಇದನ್ನೇ ಹೊಲುವ ಮತ್ತೊಂದು ಟೆಕ್ನಾಲಜಿ ಇದೆ.
ಗೃಹಲಕ್ಷ್ಮಿ ಮೊದಲ ಕಂತಿನ 2,000ರೂ. ಇನ್ನೂ ಬಂದಿಲ್ವಾ.? ಎರಡು ಕಂತಿನ ಹಣ ಒಟ್ಟಿಗೆ ಬರಲು ಈ ರೀತಿ ಮಾಡಿ.!
ಅದೇನೆಂದರೆ ಇದನ್ನು ಜರ್ಮನ್ ಲೋಕೇಟರ್ ಈ ಲೋಕೇಟರ್ ನೀರಿನ ಸೆಳೆ ಎಲ್ಲಿ ಹೋಗಿದೆ ಎನ್ನುವ ಸರಿಯಾದ ಗುರುತನ್ನು ತೋರಿಸುತ್ತದೆ ಅದನ್ನು ಹಿಡಿದು ಹೊರಟಾಗ ನೀರಿನ ಬೆಲೆ ಸಿಕ್ಕ ತಕ್ಷಣ ಅನುಸರಿಸಲು ಆಗುವುದಿಲ್ಲ, ತಪ್ಪದೇ ಜಿಯೋ ಮ್ಯಾಗ್ನೆಟಿಕ್ ಎಲ್ ರಾಡ್ ಬಳಸಬೇಕು. ಇದರ ಉಪಯೋಗ ಏನೆಂದರೆ ಈ ಜಿಯೋ ಮಾಗ್ನೆಟಿಕ್ ನೀರು ಯಾವ ದಿಕ್ಕಿನಲ್ಲಿ ಹರಿದು ಹೋಗಿದೆ ಎನ್ನುವುದನ್ನು ತೋರಿಸುತ್ತದೆ.
ಈ ರೀತಿ ಎಲ್ ರಾಡ್ ಏನನ್ನು ಸೂಚಿಸುತ್ತಿಲ್ಲ ಎಂದರೆ ಅದು ನೀರಿನ ಹೊಂಡ ಆಗಿರುತ್ತದೆ ಅಲ್ಲಿ ಬೋರ್ ಹಾಕಿಸಿದರು ನೀರು ಖಾಲಿಯಾದ ಬಳಿಕ ಬಂದ್ ಆಗುತ್ತದೆ. ಹಾಗಾಗಿ ಈ ಎರಡು ಮಿಷನ್ಗಳ ಅದರ ಮೇಲೆ ಪಾಯಿಂಟ್ ಗುರುತಿಸಿ, ಅಲ್ಲಿ ಗ್ರಾಫ್ ರಚಿಸಿ ಟೆಸ್ಟ್ ಮಾಡಿ ಆ ವಾಟರ್ ಪಾಯಿಂಟ್ ಐಡೆಂಟಿಫೈಯರ್ ಸೂಚಿಸಿದಷ್ಟು ಫೀಟ್ ಬೋರು ಕೊರೆಸಿದರೆ ಅವರು ಮಾತು ಕೊಟ್ಟಂತೆ ನೀರು ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಇಂಥವರ ರೇಷನ್ ಕಾರ್ಡ್ ಕ್ಯಾನ್ಸಲ್.! ಸರ್ಕಾರದಿಂದ ಹೊಸ ಆದೇಶ.!
ಈ ರೀತಿ ಕರ್ನಾಟಕದಲ್ಲಿರುವ ತಜ್ಞರೊಬ್ಬರ ಮಾಹಿತಿಯನ್ನು ಕೂಡ ಈ ಅಂಕಣದಲ್ಲಿ ಕೊಡುತ್ತಿದ್ದೇವೆ. ಆರು ಬಾರಿ ಸಾಲ ಮಾಡಿ ಬೋರ್ ಹಾಕಿಸಿ ಸಾಲ ಹೊತ್ತುಕೊಂಡವರು ಕೂಡ ಈ ರೀತಿ ಟೆಕ್ನಾಲಜಿ ಸಹಾಯ ತೆಗೆದುಕೊಂಡು ಬೋರ್ ಪಾಯಿಂಟ್ ಮಾಡಿಸಿ 7ನೇ ಬಾರಿ ಯಶಸ್ವಿಯಾಗಿ ನೀರು ಪಡೆದ ಉದಾಹರಣೆ ಇದೆ, ಪಾಯಿಂಟ್ ಮಾಡಿಸಿ ವರ್ಷವಾದ ಬಳಿಕ ಬೋರ್ ಕೊರಸಿದರು ಮಾರ್ಕ್ ಮಾಡಿಕೊಟ್ಟಿದ್ದ ಸ್ಥಳದಲ್ಲಿಯೇ ನೀರು ಬಂದ ಉದಾಹರಣೆಯು ಕೂಡ ಇದೆ.
ಕರ್ನಾಟಕದಾದ್ಯಂತ ಸಂಚರಿಸಿ ಇವರು ಎಲ್ಲಾ ಭಾಗದ ರೈತರಿಗೂ ಈ ಅನುಕೂಲತೆ ಮಾಡಿಕೊಡುತ್ತಿದ್ದಾರೆ ಇವರ ದೂರವಾಣಿ ಸಂಖ್ಯೆಯನ್ನು ನೀಡುತ್ತಿದ್ದೇವೆ ಈ ವಾಟ್ಸಾಪ್ ಸಂಖ್ಯೆಗೆ ನಿಮ್ಮ ಗ್ರಾಮ ಹಾಗೂ ನಿಮ್ಮ ಜಮೀನಿನ ಡೀಟೇಲ್ಸ್ ಕಳುಹಿಸಬಹುದು ಅಥವಾ ಕರೆ ಮಾಡಿ ಕೂಡ ನೀವು ಅವರ ಬಳಿ ನಿಮ್ಮ ಜಮೀನಿನ ಡೀಟೇಲ್ಸ್ ಕೊಟ್ಟು ಅವರ ಮಾರ್ಗದರ್ಶನಂತೆ ಬೋರ್ ಪಾಯಿಂಟ್ ಹಾಕಿಸಬಹುದು.
ದೂರವಾಣಿ ಸಂಖ್ಯೆ:- 8217695988