2.99 ಲಕ್ಷಕ್ಕೆ ನಿಮ್ಮ ಮನೆಗೆ ಈ ರೀತಿ ಅದ್ದೂರಿಯಾಗಿ ವರ್ಕ್ ಮಾಡಿಕೊಡುತ್ತಾರೆ.! ಕಡಿಮೆ ಹಣಕ್ಕೆ ಬೆಸ್ಟ್ ಇಂಟೀರಿಯರ್ ಡಿಸೈನ್.!

 

WhatsApp Group Join Now
Telegram Group Join Now

ಅದೊಂದು ಕಾಲವಿತ್ತು ಜನ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಮಳೆ ಮತ್ತು ಬಿಸಿಲಿಗೆ ಸುಡದಂತೆ, ನೆನೆಯದಂತೆ ತಮ್ಮನ್ನು ಹಾಗೂ ಕುಟುಂಬವನ್ನು ಕಾಯ್ದುಕೊಳ್ಳಲು ಗುಹೆಗಳಲ್ಲಿ ವಾಸಿಸುತ್ತಿದ್ದರು. ಮನುಷ್ಯ ನಾಗರೀಕನಾದಂತೆಲ್ಲಾ ಮನೆ ಕಟ್ಟಿಕೊಳ್ಳುವ ರೂಢಿ ಮಾಡಿಕೊಂಡ.

ಹುಲ್ಲಿನ ಚಾವಣಿಯ ಮಣ್ಣಿನ ಗೋಡೆ ಇದ್ದ ಮನೆ ಕೆಲವೇ ದಶಕಗಳ ಅಂತರದಲ್ಲಿ ಹೆಂಚಿನ ಮನೆಯಾಗಿ ಈಗ RRC ಯಾಗಿ ಅದರಲ್ಲೂ ವಿಭಿನ್ನ ಬಗೆಯ ವಿನ್ಯಾಸಗಳಿಂದ ಕೂಡಿದ ಮುಗಿಲತ್ತನಕ್ಕೆ ಟವರ್ ಗಳಾಗಿ ಬೆಳೆಯುತ್ತಲೇ ಇದೆ. ಹಾಗಾಗಿ ಇಂದು ಮನೆ ಎನ್ನುವುದು ಅಗತ್ಯ ಮಾತ್ರವಲ್ಲದೆ ಪ್ರತಿಷ್ಠೆ ಎಂದು ಕೂಡ ಹೇಳಬಹುದು.

ಜೀವನದಲ್ಲಿ ಪದೇಪದೇ ಮನೆ ಕಟ್ಟುವ ಅದೃಷ್ಟ ಹಾಗೂ ಅನುಕೂಲತೆ ಎಲ್ಲರಿಗೂ ಇರುವುದಿಲ್ಲ. ಜೀವಮಾನದಲ್ಲಿ ದುಡಿದ ಎಲ್ಲಾ ಹಣವನ್ನು ರುಪಾಯಿ ರುಪಾಯಿ ಕೂಡಿಟ್ಟು ಮನೆ ಕಟ್ಟಿಸುತ್ತಾರೆ ಅಥವಾ ದುಡಿಯಲು ಆರಂಭಿಸಿದಾಗ ಲೋನ್ ಮಾಡಿ ಮನೆ ಕಟ್ಟಲು ಮುಂದಾಗುತ್ತಾರೆ.

ಜೀವನದಲ್ಲಿ ಒಂದೇ ಬಾರಿಗೆ ಮನೆ ಕಟ್ಟುವುದು ಹಾಗಾಗಿ ನನ್ನ ಇಚ್ಛೆ ಪ್ರಕಾರ ಡಿಸೈನ್ ಗಳನ್ನು ಮಾಡಿಸಿ ಮನೆ ಕಟ್ಟಬೇಕು ಅದರಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳ ಜೊತೆಗೆ ಆಧುನಿಕ ವಿನ್ಯಾಸದಿಂದ ಮನೆ ಕೂಡಿರಬೇಕು ಎನ್ನುವ ಕನಸಿರುತ್ತದೆ. ಮತ್ತೊಂದು ಬಗೆಯಲ್ಲಿ ಯೋಚಿಸಿದರೆ ಈಗಿನ ಕಾಲಕ್ಕೆ ತಕ್ಕಂತೆ ಬದುಕುವುದಕ್ಕೆ ಇವು ಅನುಕೂಲಕರವಾಗಿವೆ ಎಂದೇ ಹೇಳಬಹುದು.

ಯಾಕೆಂದರೆ ಮನೆಯನ್ನು ಇನ್ನಷ್ಟು ನೀಟಾಗಿ ಮಾಡಲು ವ್ಯವಸ್ಥಿತವಾಗಿ ಎಲ್ಲ ಸಾಮಗ್ರಿಗಳನ್ನು ಜೋಡಿಸಿಕೊಳ್ಳಲು ನೋಡಿದವರಿಗೆ ಮನೆ ವಾವ್ ಎಂದು ಕಾಣಲು ಇಂಟೀರಿಯರ್ ಡಿಸೈನ್ ಮಾಡಿಸಲೇ ಬೇಕು ಎನ್ನುವುದು ಕೂಡ ನಿಜ.

ನೀವು ಬೆಂಗಳೂರಿಗರಾಗಿದ್ದರೆ ಇಲ್ಲಿ ಹೊಸ ಮನೆ ಪರ್ಚೇಸ್ ಮಾಡಿದ್ದರೆ ಅಥವಾ ಹಳೆ ಮನೆಗೆ ಡಿಸೈನ್ ಚೇಂಜ್ ಮಾಡಿಸಬೇಕು ಎಂದರೆ ಅಥವಾ ಸೈಟ್ ಖರೀದಿಸಿ ಮನೆ ಕಟ್ಟುವ ಪ್ಲಾನ್ ಮಾಡುತ್ತಿದ್ದರೆ ಒಮ್ಮೆ The Spacious Studio ಈ ಶೋರೂಂಗೆ ಭೇಟಿ ಕೊಡಿ. ಅತ್ಯಂತ ಕಡಿಮೆ ಬೆಲೆಗೆ ಬಹಳ ಅಚ್ಚುಕಟ್ಟಾದ ನೋಡುವುದಕ್ಕೆ ಆಕರ್ಷಕವಾಗಿರುವ ಗುಣಮಟ್ಟದಲ್ಲೂ ಅತ್ಯುತ್ತಮವಾಗಿರುವ ಇಂಟೀರಿಯರ್ ಡಿಸೈನ್ ಮಾಡಿಕೊಡುತ್ತಾರೆ.

ಚೈಲ್ಡ್ ರೂಮ್, ಲಿವಿಂಗ್ ಏರಿಯಾ, ಕಾರ್ನರ್ ವಾಲ್, ಮಾಡ್ಯುಲರ್ ಕಿಚನ್, ಟಿವಿ ಯೂನಿಟ್, ಪೂಜಾ ಯೂನಿಟ್ ಇತ್ಯಾದಿ ಎಲ್ಲಾ ಸೆಟ್ ಗಳನ್ನು ಹಾಕಿಕೊಡುತ್ತಾರೆ. ವಾರ್ಡ್ರೋಬ್ ಗಳು, ಕ್ಲೋಸ್ ಡ್ರೆಸ್ಸಿಂಗ್ ಟೇಬಲ್, ಕಾಟ್ ಗಳಲ್ಲಿ ಲಗೇಜ್ ಕೂಡ ಸ್ಟೋರ್ ಮಾಡಲು ಅನುಕೂಲವಾಗುವಂತೆ ಟು ಇನ್ ಒನ್ ಕಾಟ್ ಗಳು ಹೀಗೆ ಇತ್ಯಾದಿಯಾಗಿ ನಿಮಗೆ ಬೇಕಾದ ಎಲ್ಲಾ ರೀತಿಯ ಡಿಸೈನ್ ಗಳು ನೀವು ಕಂಡ ಕನಸಿನ ರೀತಿಯೇ ಇಲ್ಲಿ ರೂಪುಗಳುತ್ತವೆ.

ಈ ಮೇಲೆ ತಿಳಿಸಿದಂತೆ ಕಡಿಮೆ ಬೆಲೆಗೆ ಅಂದರೆ 2.99 ಲಕ್ಷಕ್ಕೆ ಇಲ್ಲಿ ಡಿಸೈನ್ ಗಳು ಆರಂಭ ಆಗುತ್ತದೆ. 2BHK ಯನ್ನು ಇಷ್ಟು ಹಣದಲ್ಲಿ ರೆಡಿ ಮಾಡಿ ಕೊಡಲಾಗುತ್ತದೆ. ಇನ್ನು ಹೆಚ್ಚಿಗೆ ಡಿಸೈನ್ಸ್ ಬೇಕಿದ್ದರೆ ಅಥವಾ ನೀವು ಆರಿಸುವ ಪದಾರ್ಥಗಳ ಗುಣಮಟ್ಟದ ಆಧಾರದ ಮೇಲೆ ಹೆಚ್ಚು ಕಡಿಮೆ ಆಗುತ್ತಾ ಹೋಗುತ್ತದೆ.

ಮನೆ ಕಟ್ಟುವ ಬಗ್ಗೆ ಆಸಕ್ತಿ ಇದ್ದವರು ಕುತೂಹಲಕ್ಕಾಗಿ ಒಮ್ಮೆ ಈ ಶೋ ರೂಂ ಗೆ ಭೇಟಿ ಕೊಟ್ಟು ನೋಡಿ. ಈ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿದ್ದರೆ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
The Spacious Studio
9886652228 / 9886652221

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now