ಮನೆಯಲ್ಲೇ ಕುಳಿತು ಬಿಸಿನೆಸ್ ಮಾಡಿ ಹಣ ಸಂಪಾದನೆ ಮಾಡಬೇಕು ಎಂದು ಯೋಚಿಸುವ ಹೆಣ್ಣು ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಇಲ್ಲದೆ ಮತ್ತು ಹೆಚ್ಚಿನ ಬಂಡವಾಳ ಕೂಡ ಕೊಡಬೇಕಾದ ಅವಶ್ಯಕತೆ ಇಲ್ಲದೆ ನಿಮ್ಮ ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಆರಂಭಿಸಬಹುದಾದ ಒಂದು ಯಶಸ್ವಿ ಬಿಸಿನೆಸ್ ಬಗ್ಗೆ ಈ ಲೇಖನದಲ್ಲಿ ಪರಿಚಯ ಮಾಡಿಸಲು ಬಳಸುತ್ತಿದ್ದೇವೆ.
ಇದಕ್ಕೆ ನಿಮ್ಮ ಬಳಿ ರೂ.45,000 ಬಂಡವಾಳ ಇದ್ದರೆ ಸಾಕು ಇದು ಯಾವ ಬಿಸಿನೆಸ್ ಎಂದರೆ ಸದ್ಯಕ್ಕೆ ಇತ್ತೀಚಿನ ದಿನಗಳಲ್ಲಿ ಬಹಳ ಬೇಡಿಕೆ ಇರುವ ಮತ್ತು ನಿತ್ಯ ಬಳಕೆಯಲ್ಲಿ ಅತ್ಯವಶ್ಯಕವಾದ ಪ್ರತಿ ಹೊತ್ತಿನ ಅಡುಗೆಗೂ ಬಳಕೆ ಮಾಡಲೇ ಬೇಕಾಗಿರುವ ಮಸಾಲೆ ಪೌಡರ್ ಗಳನ್ನು ತಯಾರಿಸುವ ಬಿಸಿನೆಸ್.
ಮಸಾಲೆ ಪದಾರ್ಥಗಳನ್ನು ಮಾಡಿಕೊಡುವ ಈ ಬಿಸಿನೆಸ್ ಗೆ ಹಳ್ಳಿಗಳಲ್ಲಿ ಆಗಲೇ ನಗರ ಪ್ರದೇಶಗಳಲ್ಲಿ ಆಗಲಿ ಖಂಡಿತ ಬೇಡಿಕೆ ಇದ್ದೆ ಇದೆ. ಪ್ರತಿದಿನ ನಾವು ಪಲಾವ್ ಮಾಡುವುದರಿಂದ ಹಿಡಿದು ಬಿರಿಯಾನಿ ಮಾಡುವವರೆಗೂ ಕೂಡ ಹತ್ತಾರು ಬಗೆಯ ಪೌಡರ್ ಹಾಗೂ ಪೇಸ್ಟ್ ಗಳನ್ನು ಬಳಸುತ್ತೇವೆ.
ಈ ಸುದ್ದಿ ಓದಿ:- ಪಿತ್ರಾರ್ಜಿತ ಆಸ್ತಿ ಮತ್ತು ಸ್ವಯಾರ್ಜಿತ ಆಸ್ತಿ ಎಂದರೇನು ಇದಕ್ಕೆ ನಿಜವಾದ ವಾರಸುದಾರರು ಯಾರು ಆಗುತ್ತಾರೆ ನೋಡಿ.!
ನಾವು ಮನೆಯಲ್ಲಿ ಇವುಗಳನ್ನು ತಯಾರಿ ಮಾಡಿ ಮಾರಾಟ ಮಾಡಲು ಬಯಸಿದರೆ ಮಿಷನ್ ಸಹಾಯ ಅಂತೂ ಬೇಕೇ ಬೇಕು. ಹಾಗಾಗಿ ಕೇವಲ ರೂ.45,000 ಬೆಲೆ ಬಾಳುವ ಈ ಮಸಾಲೆ ಮಾಡುವ ಮಿಷನ್ ಖರೀದಿಸಿದರೆ ನಿಮಗೆ ಹೆಚ್ಚಿನ ಮಾರ್ಕೆಟಿಂಗ್ ಟೆನ್ಶನ್ ಕೂಡ ಇಲ್ಲದೆ ಬಹಳ ಚೆನ್ನಾಗಿ ಈ ಮಸಾಲೆ ಪೌಡರ್ ಗಳ ಬಿಸಿನೆಸ್ ಕೈ ಹಿಡಿಯುತ್ತದೆ.
ಬೆಂಗಳೂರಿನ ಪೀಣ್ಯ ಜಾಲಹಳ್ಳಿ ಕ್ರಾಸ್ ಬಳಿ ಇರುವ ಶಾಪ್ ನವರು ನಿಮಗೆ ಮಸಾಲೆ ರುಬ್ಬುವ ಯಂತ್ರವನ್ನು ರೂ.45,000 ಗೆ ತಯಾರಿಸಿ ಕೊಡುತ್ತಿದ್ದಾರೆ. ಮೊದಲೇ ನೀವು ಅರ್ಧ ಹಣ ಕಟ್ಟಿ ಬುಕ್ ಮಾಡಿದರೆ ಡೆಲಿವರಿ ಸಮಯದಲ್ಲಿ ಅರ್ಧ ಹಣ ತೆಗೆದುಕೊಂಡು ಯಾವುದೇ ಸ್ಥಳಕ್ಕೆ ಹೇಳಿದರೂ ಒಂದು ವಾರದ ಒಳಗೆ ನಿಮಗೆ ತಲುಪಿಸುತ್ತಾರೆ.
ಮತ್ತು ಒಂದು ವರ್ಷ ಮಿಷನ್ ಗೆ ಗ್ಯಾರಂಟಿ ಕೂಡ ಇದ್ದು ಯಾವುದೇ ತೊಂದರೆ ಬಂದರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಬಗೆಹರಿಸಿ ಕೊಡುತ್ತಾರೆ ಮತ್ತು ಆ ರೀತಿ ಯಾವುದೇ ತೊಂದರೆ ಬರುವುದಿಲ್ಲ ಎನ್ನುವುದನ್ನು 99% ರಷ್ಟು ಭರವಸೆ ಕೂಡ ನೀಡುತ್ತಾರೆ.
ಈ ಸುದ್ದಿ ಓದಿ:-ಪೋಷಕರು ಮಾಡುವ ಈ ಕೆಲಸದಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ.! ಮಕ್ಕಳಿರುವ ಪೋಷಕರು ತಪ್ಪದೆ ನೋಡಿ.!
ಈ ಮಿಷನ್ ಒಮ್ಮೆ ಖರೀದಿಸಿದರೆ ಯಾವುದೇ ಮೆಂಟೇನೆನ್ಸ್ ಮಾಡಬೇಕಾದ ಅವಶ್ಯಕತೆ ಇಲ್ಲ. ಒಂದು ಅಲ್ಯೂಮಿನಿಯಂ ಸ್ಟೀಲ್ ಬೌಲ್ನಲ್ಲಿ ಪದಾರ್ಥಗಳನ್ನು ಹಾಕಿ ಸ್ವಿಚ್ ಆನ್ ಮಾಡಿದರೆ ಮೂರು ನಿಮಿಷಗಳಲ್ಲಿ 5 ಕೆಜಿಯಷ್ಟು ಪುಡಿ ರೆಡಿ ಆಗುತ್ತದೆ. ನಂತರ ಆಫ್ ಮಾಡಿ ಅದನ್ನು ನಿಮಗೆ ಅನುಕೂಲವಾದ ಬಾಕ್ಸ್ ಗೆ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು ನಂತರ ಪ್ಯಾಕ್ ಮಾಡಿ ಸೇಲ್ ಮಾಡಬಹುದು.
ಸಾಂಬಾರ್ ಪೌಡರ್, ಚಿಲ್ಲಿ ಪೌಡರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಪುಳಿಯೋಗರೆ ಪೌಡರ್, ಬಿಸಿಬೇಳೆ ಬಾತ್ ಪೌಡರ್, ವಾಂಗಿಬಾತ್ ಪೌಡರ್, ಬಿರಿಯಾನಿ ಮಸಾಲ ಪೌಡರ್ ಇನ್ನು ಮುಂತಾದ ಅನೇಕ ರೀತಿಯ ಪೌಡರ್ ಗಳನ್ನು ಈ ಮಿಷನ್ ನಲ್ಲಿ ಮಾಡಬಹುದು.
ಅಲ್ಯೂಮಿನಿಯಂ ಆಗಿರುವುದರಿಂದ ರಸ್ಟ್ ಹಿಡಿಯುತ್ತದೆ ಎಂಬ ಟೆನ್ಷನ್ ಕೂಡ ಇಲ್ಲ, ಜೊತೆಗೆ ಕಡಿಮೆ ಜಾಗವನ್ನು ಹಿಡಿಯುತ್ತದೆ. ನೀವು ಒಂದು ಸಿವಿಂಗ್ ಮಿಷನ್ ಇರುವಷ್ಟು ಜಾಗದಲ್ಲಿ ಇದನ್ನು ಇಡಬಹುದು ಮತ್ತು ಮನೆಯ ಕರೆಂಟ್ ಕನೆಕ್ಷನ್ ನಲ್ಲಿಯೇ ಇದನ್ನು ಬಳಕೆ ಮಾಡುವುದು ಎನ್ನುವುದು ಇನ್ನಷ್ಟು ಅನುಕೂಲಕರ ಸಂಗತಿ.
ಈ ಸುದ್ದಿ ಓದಿ:-ಹಳೆಯ ಸ್ಕೂಟರ್ ಹೈಬ್ರಿಡ್ ಮಾಡ್ತಾರೆ, ಪೆಟ್ರೋಲ್ ಮತ್ತು ಬ್ಯಾಟರಿ ಎರಡರಲ್ಲೂ ಚಲಿಸುತ್ತದೆ ಎಷ್ಟು ದೂರ ಬೇಕಾದರೂ ಹೋಗಬಹುದು.!
ಹಳ್ಳಿಯಲ್ಲಿಯೇ ಇರಲಿ ಪಟ್ಟಣದಲ್ಲಿಯೇ ಇರಲಿ ಕೈ ಹಿಡಿಯುವ ಬಿಸಿನೆಸ್ ಆಗಿದ್ದು ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ಮತ್ತು ಆಸಕ್ತಿ ಇದ್ದಲ್ಲಿ ಖರೀದಿಗಾಗಿ ಈ ಕೆಳಕಂಡ ಮೊಬೈಲ್ ಸಂಖ್ಯೆ ಸಂಪರ್ಕಿಸಿ.
ಹೋರಾ ಇಂಜಿನಿಯರಿಂಗ್ ವರ್ಕ್ಸ್…
9535208666