ಆಸ್ತಿ ಖರೀದಿ ಬಗ್ಗೆ ಜನರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಯಾಕೆಂದರೆ ಪ್ರಸ್ತುತವಾಗಿ ಬಂಗಾರ ಹಾಗೂ ಉಳಿತಾಯ ಯೋಜನೆಗಳ ಮೇಲಿನ ಹೂಡಿಕೆಗಿಂತ ಆಸ್ತಿ ಮೇಲಿನ ಹೂಡಿಕೆಗಳು ಹೆಚ್ಚು ಲಾಭವನ್ನು ತಂದು ಕೊಡುತ್ತಿವೆ ಎನ್ನುವುದು ಇದಕ್ಕೆ ಕಾರಣ ಆಗಿರಬಹುದು. ಉದಾಹರಣೆಗೆ ಒಂದು ಮನೆಯನ್ನು ಖರೀದಿಸಿ ಬಾಡಿಗೆಗೆ ಕೊಡುವುದರಿಂದ ಪ್ರತಿ ತಿಂಗಳು ಆದಾಯ ಬರುತ್ತದೆ.
ಅಥವಾ ನಾವೇ ಬಾಡಿಗೆ ಮನೆಯಲ್ಲಿದ್ದರೆ ನಾವು ಬಾಡಿಗೆ ಕೊಡುವ ಹಣ ಉಳಿಯುತ್ತದೆ ಜೊತೆಗೆ ಪ್ರತಿ ವರ್ಷವೂ ಆಸ್ತಿ ವ್ಯಾಲ್ಯೂ ಕೂಡ ಹೆಚ್ಚಾಗುತ್ತದೆ, ಇನ್ನು ಜಮೀನುಗಳಾದರೂ ಕೂಡ ಇದೇ ರೀತಿ ಬೆಳೆ ಲಾಭ ಪಡೆಯಬಹುದು ಹಾಗೂ ಜಮೀನ ಮೌಲ್ಯ ಸಹ ಹೆಚ್ಚಾಗುವುದರಿಂದ ಖಂಡಿತ ಲಾಭವಾಗುತ್ತದೆ ಹಾಗಾಗಿ ಇಷ್ಟೆಲ್ಲ ಲಾಭ ಇರುವುದರಿಂದ ಆಸ್ತಿ ಖರೀದಿಸಲು ಇಚ್ಚಿಸುತ್ತಾರೆ.
ಈ ಟೆಕ್ನಿಕ್ ಮಾಡಿ ಸಾಕು 2 ವರ್ಷದ ಕರು ಇದ್ದರು 35 ಲೀಟರ್ ಹಾಲು ಕೊಡುವ ಹಸು ಇಲ್ಲಿದೆ ನೋಡಿ.!
ಹೀಗಾಗಿ ಎಲ್ಲರೂ ಕೂಡ ಸಾಲ ಮಾಡಿಯಾದರೂ ಸ್ವಂತ ಮನೆ ಅಥವಾ ಸ್ವಂತ ಜಮೀನು ಮಾಡಿಕೊಳ್ಳುವುದಕ್ಕೆ ಇಚ್ಛೆ ಪಡುತ್ತಾರೆ. ಈಗಿನ ಕಾಲದಲ್ಲಿ ಈ ರೀತಿ ಆಸ್ತಿ ಖರೀದಿಗೆ ಲೋನ್ ಕೂಡ ಸಿಗುವುದರಿಂದ ಸಾಮಾನ್ಯ ಅಥವಾ ಬಡ ಕುಟುಂಬದ ವ್ಯಕ್ತಿ ಕೂಡ ತನ್ನ ಕನಸನ್ನು ನನಸು ಮಾಡಿಕೊಳ್ಳುವ ಮುಕ್ತ ಅವಕಾಶ ಇದೆ.
ಆದರೆ ಆಸ್ತಿ ಖರೀದಿ ಮಾಡುವಾಗ ಉಂಟಾಗುವ ಅಪಾಯಗಳ ಬಗ್ಗೆಯೂ ಕೂಡ ಗಮನ ಇರಬೇಕು. ಇಲ್ಲವಾದಲ್ಲಿ ಅದುವರೆಗೂ ಕ’ಷ್ಟಪಟ್ಟು ಗಳಿಸಿದ ಹಣ ಸಂಪೂರ್ಣವಾಗಿ ಕಳೆದುಕೊಳ್ಳಬೇಕಾಗುತ್ತದೆ ಹಾಗಾಗಿ ಈ ವಿಚಾರದಲ್ಲಿ ಹೆಚ್ಚು ಕಾಳಜಿ ಮಾಡಿ ಒಂದಲ್ಲ ಎಂದು ನಾಲ್ಕೈದು ಬಾರಿ ವಿಚಾರಿಸಿ ಯೋಚನೆ ಮಾಡಿ ಮುಂದುವರಿಯಬೇಕು.
LIC ಕಡೆಯಿಂದ ವಿದ್ಯಾರ್ಥಿಗಳಿಗೆ 40,000 ಉಚಿತ ಸ್ಕಾಲರ್ ಶಿಪ್.! ಅರ್ಜಿ ಸಲ್ಲಿಸಿ.!
ಹಾಗೆ ಆಸ್ತಿ ಖರೀದಿಸಿದ ಮೇಲೆ ಅದು ರಿಜಿಸ್ಟರ್ ಕೂಡ ಮಾಡಿಸಿಕೊಳ್ಳಲೇಬೇಕು. ಯಾರದೋ ಮೇಲಿನ ಕರುಡು ನಂಬಿಕೆಯಿಂದ ಹಣ ಕೊಟ್ಟು ಸುಮ್ಮನೆ ಆದರೆ ನಂತರ ಕೋರ್ಟು ಕಚೇರಿ ಅಲೆಯಬೇಕಾಗುತ್ತದೆ ಮತ್ತು ಹಣ ಕೊಡುವ ಸಂದರ್ಭದಲ್ಲಿ ಕೂಡ ಕೆಲ ನಿಯಮಗಳು ಇವೆ ಅವುಗಳನ್ನು ಉಲ್ಲಂಘಿಸುವಂತಿಲ್ಲ.
ಆಸ್ತಿ ಖರೀದಿ ವೇಳೆ ಹಣ ಪಾವತಿ ಮಾಡಿದವರಿಗಿಂತ ಹಣ ಸ್ವೀಕರಿಸಿದವರಿಗೆ ಈ ರೀತಿ ಹಣಕಾಸಿನ ವಹಿವಾಟಿನ ಕುರಿತು ಸರ್ಕಾರದಿಂದ ನಿಯಮ ಇದೆ. 2018 ರಿಂದ ಇದು ಜಾರಿಗೆ ಬಂದಿದ್ದು ಆಸ್ತಿ ಖರೀದಿ ಮಾಡುವ ಸಮಯದಲ್ಲಿ ಎಷ್ಟು ಹಣ ಮಾತ್ರ ನಗದು ರೂಪದಲ್ಲಿ ಸ್ವೀಕರಿಸಬೇಕು ಎನ್ನುವುದನ್ನು ಈ ಕಾನೂನು ಹೇಳುತ್ತದೆ.
ಕೇವಲ 200 ರೂಪಾಯಿ ಹೂಡಿಕೆ ಮಾಡಿ ಸಾಕು.! 30 ಲಕ್ಷ ಸಿಗುತ್ತೆ ಶ್ರೀಮಂತರಾಗುವ ಕನಸಿದ್ದವರು ಒಮ್ಮೆ ಇಲ್ಲಿ ನೋಡಿ.!
2015ರಲ್ಲಿ ಆದಾಯ ತೆರಿಗೆ ಕಾಯ್ದೆ 269SS, 269T, 271D ಮತ್ತು 271E ಸೆಕ್ಷನ್ ಗಳ ಬದಲಾಗಿದ್ದು, ಆಸ್ತಿ ಪರಭಾರೆ ಸಮಯದಲ್ಲಿ ವಿಧಿಸಿರುವ ನಗದು ಮಿತಿ ಬಗ್ಗೆ 269SS ಹೇಳುತ್ತವೆ. ಇವು ಹೇಳುವ ಪ್ರಕಾರ ನೀವು ಎಷ್ಟೇ ಆಸ್ತಿ ಖರೀಸಿದರು ಅಥವಾ ಆಸ್ತಿಯ ಮೌಲ್ಯ ಎಷ್ಟೇ ಇದ್ದರೂ ನೀವು ರೂ.19,999 ಕಿಂತ ಹೆಚ್ಚು ಹಣವನ್ನು ನಗದು ರೂಪದಲ್ಲಿ ತೆಗೆದುಕೊಳ್ಳುವಂತಿಲ್ಲ.
ಈ ನಿಯಮ ಉಲ್ಲಂಘನೆ ಆದರೆ ಖಂಡಿತವಾಗಿಯೂ ದೊಡ್ಡ ಮಟ್ಟದಲ್ಲಿ ದಂಡ ಕಟ್ಟಬೇಕಾಗುತ್ತದೆ. ದೇಶದಲ್ಲಿ ಅಕ್ರಮ ವಹಿವಾಟು ಹಾಗೂ ಅಕ್ರಮವಾಗಿ ಹಣ ಹರಿಯುವಿಕೆಯನ್ನು ತಡೆಗಟ್ಟಲು ಇಂತಹದೊಂದು ಕ್ರಮವನ್ನು ಕೇಂದ್ರ ಸರ್ಕಾರ ಆದಾಯ ಇಲಾಖೆ ತೆಗೆದುಕೊಂಡಿದೆ.
ಅಂಗನವಾಡಿ ಟೀಚರ್ ಹುದ್ದೆ ನೇಮಕಾತಿ.! SSLC, ಆಗಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!
ಹೆಚ್ಚು ಹಣ ಪಡೆದುಕೊಂಡರೆ 100%ರಷ್ಟು ನೀವು ದಂಡ ಕಟ್ಟ ಬೇಕಾಗಿಯೂ ಬರಬಹುದು. ಆದ್ದರಿಂದಲೇ ಈ ಬಗ್ಗೆ ಮಾಹಿತಿಯನ್ನು ಪ್ರತಿಯೊಬ್ಬರೂ ತಿಳಿದಿರಬೇಕು ಹಾಗಾಗಿ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರಾಗುವ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ