ಅಪ್ಪು ಅವರು ನಮ್ಮನ್ನೆಲ್ಲ ಹ’ಗ’ಲಿ ಇನ್ನೇನು ವರ್ಷಗಳೇ ಆಗುತ್ತಾ ಬರುತ್ತಿದೆ ಆದರೂ ಸಹ ಅವರನ್ನು ನಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ ಅಂತಹ ದೈತ್ಯ ವ್ಯಕ್ತಿತ್ವ ನಮ್ಮ ಜೊತೆಗೆ ಇಲ್ಲ ಎಂದು ನೆನಪು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅವರ ಮಾತು ಅವರ ನಗು ಎಲ್ಲವೂ ಸಹ ಕಣ್ಣ ಮುಂದೆ ಬಂದಂತೆ ಆಗುತ್ತದೆ. ಇನ್ನು ಅವರ ನಟಿಸಿರುವಂತಹ ಸಿನಿಮಾಗಳನ್ನು ನೋಡುತ್ತಿದ್ದರೆ ಕಣ್ಣಲ್ಲಿ ನಮಗೆ ಅರಿವಿಲ್ಲದಂತೆ ನೀರು ಬರುವುದಂತೂ ಖಂಡಿತ. ಎಲ್ಲರನ್ನೂ ನಗಿಸುತ್ತಿದ್ದಂತಹ ವ್ಯಕ್ತಿ ಇಂದು ನಮ್ಮ ಜೊತೆಯಲ್ಲಿ ಇಲ್ಲ ಎಂದರೆ ಅರಗಿಸಿಕೊಳ್ಳಲು ಸಾಧ್ಯವಾಗದ ಮಾತು ಪುನೀತ್ ರಾಜ್‌ಕುಮಾರ್ ಅವರು ಹೃ’ದ’ಯ’ಘಾ’ತದಿಂದ ಸಾ’ವ’ನ್ನಪ್ಪಿ’ರು’ವುದಕ್ಕೆ ಸಾಕಷ್ಟು ಮಂದಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಏಕೆಂದರೆ ಪುನೀತ್ ರಾಜ್‌ಕುಮಾರ್ ಅವರು ತುಂಬಾ ಫಿಟ್ ಆಗಿ ಇದ್ದಂತಹ ವ್ಯಕ್ತಿ ಯೋಗ ವ್ಯಾಯಾಮ ಹಾಗೆಯೇ ತಮ್ಮ ದೇಹಕ್ಕೆ ಹೊಂದುವಂತಹ ಆಹಾರ ಕ್ರಮ ಈ ರೀತಿಯಾದಂತಹ ದಿನಚರಿಯನ್ನು ಹೊಂದಿದಂತಹ ವ್ಯಕ್ತಿ ಹೃ’ದ’ಯಾ’ಘಾ’ತದಿಂದ ಸಾ’ವ’ನ್ನ’ಪ್ಪಿ’ದ್ದಾರೆ ಎಂದು ಯಾರು ಸಹ ನಂಬಲು ಸಾಧ್ಯವಾಗುತ್ತಿಲ್ಲ. ಇನ್ನು ಪುನೀತ್ ರಾಜ್‌ಕುಮಾರ್ ಅವರು ತಮ್ಮ ಜೊತೆಯಲ್ಲಿ ಇದ್ದಂತಹ ಎಲ್ಲಾ ಸ್ನೇಹಿತರೊಂದಿಗು ಸಹ ತುಂಬಾ ಚೆನ್ನಾಗಿ ಇರುತ್ತಿದ್ದರು ತಮ್ಮ ಕುಟುಂಬದವರು ಹಾಗೆಯೇ ಸ್ನೇಹಿತರು ಇನ್ನಿತರ ರೊಂದಿಗೆ ಯಾವಾಗಲೂ ಒಂದೇ ತರನಾಗಿ ಇರುತ್ತಿದ್ದರು. ಅದರಲ್ಲಿಯೂ ತಮ್ಮ ಮನಸ್ಸಿಗೆ ಏನು ಅನಿಸುತ್ತದೆ ಅದನ್ನೆಲ್ಲವನ್ನು ಸಹ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದರು.
ಪುನೀತ್ ರಾಜ್‌ಕುಮಾರ್ ಅವರ ಉತ್ತಮ ಸ್ನೇಹಿತರಲ್ಲಿ ಪ್ರಶಾಂತ ಸಂಬರ್ಗಿ ಅವರು ಕೂಡ ಒಬ್ಬರು ನಿಮ್ಮೆಲ್ಲರಿಗೂ ಪ್ರಶಾಂತ್ ಸಂಬರ್ಗಿ ಅವರ ಬಗ್ಗೆ ಗೊತ್ತೇ ಇರುತ್ತದೆ ಇವರು ಒಬ್ಬ ಜರ್ನಲಿಸ್ಟ್ ಹಾಗೆಯೇ ಚಿತ್ರ ನಿರ್ಮಾಪಕರು ಹೌದು ಇನ್ನು ಬಿಗ್ ಬಾಸ್ ಸೀಸನ್ 7 ಹಾಗೆ ಬಿಗ್ ಬಾಸ್ ಸೀಸನ್ 9ರ ಕಂಟೆಸ್ಟೆಂಟ್ ಕೂಡ ಹೌದು ಆದ್ದರಿಂದ ಇವರ ಬಗ್ಗೆ ನಾವು ಹೆಚ್ಚೇನು ಹೇಳಬೇಕಿಲ್ಲ, ಅಪ್ಪು ಅವರಿಗೆ ಒಬ್ಬ ಉತ್ತಮ ಸ್ನೇಹಿತನಾಗಿದ್ದರು ಅಪ್ಪು ಅವರ ಸಾ’ವ’ನ್ನ’ಪ್ಪಿ’ರುವುದರ ಬಗ್ಗೆ ಪ್ರಶಾಂತ್ ಸಂಬರ್ಗಿ ಅವರು ಹೇಳಿರುವಂತಹ ಮಾತುಗಳನ್ನು ಕೇಳಿದರೆ ನಿಜಕ್ಕೂ ಬೇಸರ ಎನಿಸುತ್ತದೆ. ಕೊರೋನಾ ಬಂದಂತಹ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ ದಿನಚರಿಯಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಂಡಿದ್ದರು ಅಪ್ಪು ಅವರಿಗೆ ಸಿನಿಮಾ ನೋಡುವುದು ಎಂದರೆ ತುಂಬಾ ಇಷ್ಟ ದಿನಕ್ಕೆ ಒಂದಾದರೂ ಸಿನಿಮಾವನ್ನು ನೋಡುತ್ತಾ ಇರುತ್ತಾರೆ. ಆದರೆ ಲಾಕ್ಡೌನ್ ಆದಂತಹ ಸಂದರ್ಭದಲ್ಲಿ ದಿನಕ್ಕೆ ಎರಡು ಸಿನಿಮಾಗಳನ್ನು ನೋಡುವಂತಹ ಗೀಳು ಬೆಳೆಸಿಕೊಂಡು ತಡರಾತ್ರಿ 2 ಗಂಟೆಯವರೆಗೂ ಸಿನಿಮಾವನ್ನು ನೋಡಿ ನಂತರ ನಿದ್ದೆಯನ್ನು ಮಾಡುತ್ತಿರುತ್ತಾರೆ.
ಬೆಳಗ್ಗೆ ಮತ್ತೆ ಜಿಮ್ ವರ್ಕೌಟ್ ಮಾಡಲೆಂದು ಬೇಗ ಎದ್ದೇಳುತ್ತಿರುತ್ತಾರೆ, ಇವರು ದಿನದಲ್ಲಿ ಕೇವಲ 4 ಗಂಟೆಗಳು ಮಾತ್ರ ನಿದ್ರೆಯನ್ನು ಮಾಡುತ್ತಿರುತ್ತಾರೆ ಆದ್ದರಿಂದ ಇವರಿಗೆ ಹೃ’ದ’ಯಾ’ಘಾ’ತ ಉಂಟಾಗಿದೆ ಎಂದು ಪ್ರಶಾಂತ್ ಸಂಬರ್ಗಿಯವರು ಸಂದರ್ಶನದ ಮೂಲಕ ತಿಳಿಸಿದ್ದಾರೆ. ಇವರು ಹೇಳುತ್ತಿರುವಂತಹ ಮಾತು ಕೇಳಿದರೆ ಒಂದು ಕ್ಷಣ ನಿಜ ಅನಿಸುತ್ತದೆ ಆದರೂ ಕೂಡ ಯಾವ ಕಾರಣಕ್ಕಾಗಿ ಪುನೀತ್ ರಾಜ್‌ಕುಮಾರ್ ಅವರಿಗೆ ಹೃ’ದ’ಯಾ’ಘಾ’ತ ಉಂಟಾಗಿದೆ ಎಂದು ಹೇಳಲು ಆಗುತ್ತಿಲ್ಲ. ಪುನೀತ್ ರಾಜ್‌ಕುಮಾರ್ ಅವರು ಇಷ್ಟು ಬೇಗ ನಮ್ಮನ್ನು ಹ’ಗ’ಲಿ ಹೋಗಿರುವುದು ನಿಜಕ್ಕೂ ವಿಷಾದನೀಯ ಎಂದೇ ಹೇಳಬಹುದು. ಇನ್ನು ಅಪ್ಪು ಅವರನ್ನು ಕಳೆದುಕೊಂಡಿರುವಂತಹ ಚಿತ್ರರಂಗಕ್ಕೆ ದೊಡ್ಡ ಪೆಟ್ಟು ಬಿದ್ದಂತೆ ಆಗಿದೆ ಅಷ್ಟೇ ಅಲ್ಲದೆ ಅಭಿಮಾನಿಗಳು ಸಾಕಷ್ಟು ನೋವನ್ನು ಅನುಭವಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.