ಮಕ್ಕಳು ಇರದ ಹೆಣ್ಣು ಮಕ್ಕಳಿಗೆ ಸಂತಾನ ಭಾಗ್ಯ ಕರುಣಿಸುವ ನಾಟಿವೈದ್ಯ ಆಗಿ ಕೆ.ಟಿ ಲಕ್ಷ್ಮಮ್ಮ ಅವರು ನಾಡಿನಾದ್ಯಂತ ಹೆಸರುವಾಸಿ ಆಗಿದ್ದಾರೆ. ಇವರು ಹೆಣ್ಣು ಮಕ್ಕಳಿಗೆ ಋತುಸ್ತ್ರಾವದ ಸಮಸ್ಯೆಯಿಂದ ಹಿಡಿದು ಥೈರಾಯಿಡ್, PCOD ಅಥವಾ ಗರ್ಭಧಾರಣೆಗೆ ತೊಂದರೆ ಕೊಡುವ ಎಲ್ಲಾ ರೀತಿ ಸಮಸ್ಯೆಗಳಿಗೂ ನಾಟಿ ಔಷಧಿ ಕೊಟ್ಟು ಪರಿಹಾರ ಮಾಡುತ್ತಾರೆ.
ಇವರ ಮಗನಾಗಿರುವ ಶಿವರಂಜನ್ ಎನ್ನುವವರು ಕೂಡ ಪುರುಷರ ಸಮಸ್ಯೆಗಳಿಗೆ ಚಿಕಿತ್ಸೆ ಕೊಡುವ ಮೂಲಕ ನಾಡಿನಾದ್ಯಂತ ಗುರುತಿಸಿಕೊಂಡಿದ್ದಾರೆ. ಶಿವರಂಜನ್ ಅವರು ಗಂಡಸರ ಲೈಂಗಿಕ ಸಮಸ್ಯೆಗಳಾದ ವೀರ್ಯದ ಕೊರತೆ, ವಿರ್ಯದ ಗುಣಮಟ್ಟದಲ್ಲಿ ಕುಂಠಿತ, ವೀರ್ಯದ ಸಂಖ್ಯೆಯಲ್ಲಿ ಕ್ಷೀಣ ಇನ್ನು ಮುಂತಾದ ಎಲ್ಲಾ ಸಮಸ್ಯೆಗೂ ಕೂಡ ನಾಟಿ ಚಿಕಿತ್ಸೆಯನ್ನು ನೀಡಿ ಗಂಡಸರ ಬಂಜೆತನದ ಸಮಸ್ಯೆಯನ್ನು ಪರಿಹಾರ ಮಾಡುತ್ತಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹಾರೋಹಳ್ಳಿ ದೊಡ್ಡಿ ಪಕ್ಕ ಇರುವ ಬೇವೂರ ಎನ್ನುವುದು ಇವರ ಗ್ರಾಮ. ಸದ್ಯಕ್ಕೆ ಇವರ ಹಾಲಿ ವಿಳಾಸ ಬೆಂಗಳೂರಿನ ನಂದಿನಿ ಲೇಔಟ್. ಶಿವರಂಜನ್ ಅವರ ಮೊಬೈಲ್ ಸಂಖ್ಯೆ 9035563653, 9844088953 ಇದಾಗಿದ್ದು ಈ ಸಂಖ್ಯೆಗಳಲ್ಲಿ ಕರೆ ಮಾಡಿ ಅವರಿರುವ ಲೊಕೇಶನ್ ಗೆ ಹೋಗಿ ಕೂಡ ಔಷಧಿಗಳನ್ನು ಖರೀದಿಸಬಹುದು.
ಸಮಸ್ಯೆಗಳನ್ನು ಹೇಳಿಕೊಂಡು ಬರುವ ಪ್ರತಿಯೊಬ್ಬರ ಜೊತೆಗೆ ಕೂಡ ಕನಿಷ್ಠ 10 ನಿಮಿಷಗಳಾದರೂ ಮಾತನಾಡಿ ಸಮಸ್ಯೆಯನ್ನು ಆಲಿಸುತ್ತಾರೆ. ಬಳಿಕ ಏಳೆಂಟು ಗಿಡಮೂಲಿಕೆಗಳಿಂದ ತಯಾರಿಸಿದ ಪೌಡರ್ ಒಂದನ್ನು ಔಷಧಿಯನ್ನು ಕೊಡುತ್ತಾರೆ. ಒಂದು ತಿಂಗಳಿಗೆ ಬರುವ ಒಂದು ಪ್ಯಾಕೆಟ್ ನ ಬೆಲೆ 2,000 ಇರುತ್ತದೆ. ಇದನ್ನು ಎರಡೂವರೆ ತಿಂಗಳಾದರೂ ತಪ್ಪದೇ ಸೇವಿಸಲೇಬೇಕು.
ಈ ರೀತಿ ಇವರು ಹೇಳುವ ಪದ್ಧತಿಯಲ್ಲಿ ಸೇವಿಸಿ ಇವರು ಹೇಳಿದ ರೀತಿ ನಡೆದುಕೊಂಡರೆ ಸಮಸ್ಯೆ ಪರಿಹಾರ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನುವ ಭರವಸೆ ಕೊಡುತ್ತಾರೆ. ಈಗಾಗಲೇ ಇವರು ಸಾವಿರಾರು ಜನಕ್ಕೆ ಈ ರೀತಿ ಚಿಕಿತ್ಸೆ ಕೊಟ್ಟಿದ್ದಾರೆ. ಇದರಲ್ಲಿ 95% ಎಲ್ಲರಿಗೂ ಕೂಡ ಸಕಾರಾತ್ಮಕವಾದ ಪರಿಣಾಮ ಕಂಡು ಬಂದಿದೆ. ಜೊತೆಗೆ ಈ ಔಷಧಿಯನ್ನು ಸೇವಿಸಿದ ಯಾರಿಗೂ ಕೂಡ ಅಡ್ಡ ಪರಿಣಾಮಗಳಾಗಿ ತೊಂದರೆ ಆಗಿರುವ ಉದಾಹರಣೆಗಳು ಕೂಡ ಇಲ್ಲ.
ವಯಸ್ಸಾದ ಬಳಿಕ ವಿವಾಹ ಆಗಿರುವವರಿಗೆ ವೀರ್ಯದ ಸಮಸ್ಯೆಯಿಂದಾಗಿ ಮಕ್ಕಳಾಗುವುದಿಲ್ಲ ಅಂತವರು ಇವರ ಬಳಿ ಚಿಕಿತ್ಸೆಗೆ ಹೋದರೆ ಖಂಡಿತವಾಗಿಯೂ ಅವರ ಪರ ಸಮಸ್ಯೆ ಪರಿಹಾರ ಆಗುತ್ತದೆ. ಅನುಮಾನ ಇದ್ದವರು ಚಿಕಿತ್ಸೆಗೆ ಬರುವ ಮುನ್ನ ಲ್ಯಾಬ್ ಅಲ್ಲಿ ಟೆಸ್ಟ್ ಮಾಡಿಸಿ ಚಿಕಿತ್ಸೆ ತೆಗೆದುಕೊಂಡ ಬಳಿಕವೂ ಕೂಡ ಟೆಸ್ಟ್ ಮಾಡಿಸಿ ತಾಳೆ ಹಾಕಿ ನೋಡಬಹುದು ಎನ್ನುವ ಸವಾಲನ್ನು ಕೂಡ ಹಾಕುತ್ತಾರೆ.
ಈ ಔಷಧಿ ಸೇವಿಸುವುದರ ಜೊತೆಗೆ ದೇಹವನ್ನು ಆಕ್ಟಿವ್ ಆಗಿ ಇಟ್ಟುಕೊಳ್ಳಬೇಕು ದಿನಕ್ಕೆ ಒಂದು ತಾಸಾದರೂ ವ್ಯಾಯಾಮ ಮಾಡುವುದರ ಜೊತೆಗೆ ಕೆಲವೊಂದು ಆಹಾರ ಪದಾರ್ಥಗಳ ಪಥ್ಯ ಹಾಗೂ ಕೆಲವೊಂದು ಆಹಾರ ಪದಾರ್ಥಗಳ ಸೇವನೆಯನ್ನು ಹೆಚ್ಚು ಮಾಡಬೇಕು, ಇವುಗಳ ಬಗ್ಗೆ ಕೂಡ ಮಾಹಿತಿ ಕೊಡುತ್ತಾರೆ.
ಖರ್ಜೂರವನ್ನು ಜೇನುತುಪ್ಪದ ಜೊತೆ ಸೇವಿಸುವುದು, ಪ್ರತಿದಿನ ರಾತ್ರಿ ಕುಂಬಳಕಾಯಿ ಬೀಜದ ಪುಡಿಯನ್ನು ಹಾಲಿಗೆ ಹಾಕಿಕೊಂಡು ಕುಡಿಯುವುದು, ಹೇರಳವಾಗಿ ಡ್ರೈ ಫ್ರೂಟ್ಸ್ ಗಳ ಸೇವನೆ ಮಾಡುವುದು ವಿಟಮಿನ್ ಸಿ ಯುಕ್ತ ಹಣ್ಣುಗಳಾದ ಮೂಸಂಬಿ ಹಣ್ಣು ಕಿತ್ತಳೆ ಹಣ್ಣು ನಿಂಬೆಹಣ್ಣು ಇವುಗಳ ಸೇವನೆಯನ್ನು ಹೇರಳವಾಗಿ ಮಾಡುವುದು ಈ ಚಿಕಿತ್ಸೆಗೆ ಸಹಕಾರಿಯಾಗಿರುತ್ತದೆ. ಹಾಗಾಗಿ ಇವುಗಳ ಸೇವನೆಯನ್ನು ಮಾಡಬೇಕು ಎನ್ನುವ ಸಲಹೆ ಕೊಡುತ್ತಾರೆ. ಇವರು ಕೊಡುವ ಈ ನಾಟಿ ಚಿಕಿತ್ಸೆ ಬಗ್ಗೆ ಇನ್ನೂ ವಿವರವಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.