ಇತ್ತೀಚಿನ ದಿನದಲ್ಲಿ ಸಾಮಾನ್ಯವಾಗಿ ಎಲ್ಲರಲ್ಲೂ ಕೂಡ ಕಂಡು ಬರುತ್ತಿರುವಂತಹ ಹಾರ್ಟ್ ಅಟ್ಯಾಕ್ ಹೇಗೆ ಆಗುತ್ತದೆ ಇದಕ್ಕೆ ಕಾರಣವೇನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇನೆ ನೋಡಿ. ನಾವು ತಿಳಿಸುವಂತಹ ಈ ಮಾಹಿತಿ ಖಂಡಿತವಾಗಿಯೂ ಕೂಡ ನಿಮಗೆ ಬಹಳಷ್ಟು ಉಪಯುಕ್ತವಾಗುತ್ತದೆ. ಅಷ್ಟೇ ಅಲ್ಲದೆ ಒಂದು ವೇಳೆ ಹೃ’ದ’ಯಾ’ಘಾ’ತ”ವಾದಗ ನೀವು ಯಾವ ರೀತಿಯಾದಂತಹ ಕ್ರಮವನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಅರಿವು ಕೂಡ ಉಂಟಾಗುತ್ತದೆ. ಅದಕ್ಕೂ ಮುಂಚೆ ನೀವು ಹೃದಯದ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ ಅಂದರೆ ಹೃದಯಕ್ಕೆ ಸಂಬಂಧಪಟ್ಟಂತೆ ಎಲ್ಲ ಅಂಶಗಳ ಬಗ್ಗೆ ತಿಳಿದುಕೊಂಡರೆ ತುಂಬಾ ಉಪಯೋಗವಾಗುತ್ತದೆ. ಹಾಗಾಗಿ ಈ ಲೇಖನದಲ್ಲಿ ನಿಮಗೆ ಬಹಳಷ್ಟು ಉಪಯುಕ್ತಕಾರಿ ಆದಂತಹ ವಿಚಾರಗಳನ್ನು ತಿಳಿಸುತ್ತೇವೆ ನೋಡಿ.
ಮೊದಲೆಲ್ಲ ವಯಸ್ಸಾದವರಲ್ಲಿ ಮಾತ್ರ ಹೃ’ದ’ಯಾ’ಘಾ’ತ ಕಂಡು ಬರುತ್ತಿತ್ತು ಆದರೆ ಈಗ ಎಳೆವಯಸ್ಸಿನ ಯುವಕರನ್ನು ಕೂಡ ಹೃ’ದ’ಯಾ’ಘಾ’ತ ಕಂಡು ಬರುತ್ತಿರುವುದು ನಿಜಕ್ಕೂ ಕೂಡ ವಿಪರ್ಯಾಸ ಅಂತಾನೆ ಹೇಳಬಹುದಾಗಿದೆ. ಈ ಮಾಹಿತಿಯಲ್ಲಿ ನಾವು ಹಾರ್ಟ್ ಅಟ್ಯಾಕ್ ಅಥವಾ ಹೃ’ದ’ಯಾ’ಘಾ’ತ’ ಹೇಗೆ ಬರುತ್ತೆ ಹೇಗೆ ಬರುತ್ತೆ ಎನ್ನುವ ವಿಷಯವನ್ನು ವಿವರವಾಗಿ ತಿಳಿದುಕೊಳ್ಳೋಣ. ಒಬ್ಬ ಮನುಷ್ಯನ ಹೃದಯ ಒಂದು ದಿನಕ್ಕೆ ಸುಮಾರು ಲಕ್ಷ ಹದಿನೈದು ಸಾವಿರ ಬಾರಿ ಬಡಿದುಕೊಳ್ಳುತ್ತದೆ ಅದೇ ರೀತಿ ಒಂದು ದಿನಕ್ಕೆ 7600 ಲೀಟರ್ ರಕ್ತವನ್ನೂ ಪಂಪು ಕೂಡ ಮಾಡುತ್ತೆ. ನಮ್ಮ ಹೃದಯ ಎಷ್ಟು ಚಿಕ್ಕದಾಗಿದ್ದರೂ ಅಷ್ಟೊಂದು ಲೆಟರ್ ರಕ್ತವನ್ನು ಪಂಪ್ ಮಾಡುತ್ತದೆ ಅಂದರೆ ನಾವು ಆಶ್ಚರ್ಯ ಪಡೆಯಲೇಬೇಕು. ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಬಳಸುವ ನೀರಿನ ಪಂಪನ್ನು ದಿನಪೂರ್ತಿ ರನ್ನು ಆನ್ ಮಾಡಿದರೆ ಖಂಡಿತವಾಗಿಯೂ ಅದು ಕೆಟ್ಟು ಹೋಗುತ್ತೆ.
ಆದರೆ ನಮ್ಮ ಹೃದಯ ನಿರಂತರವಾಗಿ ನಮ್ಮ ಜೀವನಪೂರ್ತಿ ಕೆಲಸಮಾಡುತ್ತಾನೆ ಇರುತ್ತೆ ಇಂತಹ ಅದ್ಭುತ ಶಕ್ತಿಯನ್ನು ಹೊಂದಿರುವ ಹೃದಯ ಕೆಲವೊಂದು ಬಾರಿ ಹೇಗೆ ನಿಂತು ಹೋಗುತ್ತೆ ಹೃ’ದ’ಯಾ’ಘಾ’ತ ಅನ್ನುವುದು ಹೇಗೆ ಸಂಭವಿಸುತ್ತದೆ. ಇದಕ್ಕೆ ಕಾರಣಗಳೇನು ಇವುಗಳ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಮುಂಚೆ ನಮ್ಮ ಹೃದಯ ನಿರ್ಮಾಣ ಅದರ ಕೆಲಸದ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ಹೃದಯದ ಮುಖ್ಯವಾದ ಕೆಲಸ ನಮ್ಮ ದೇಹದ ಎಲ್ಲಾ ಮಾಂಸಖಂಡಗಳಿಗೆ ರಕ್ತದ ಮುಖಾಂತರ ಆಕ್ಸಿಜನ್ ಅನ್ನು ಸಪ್ಲೈ ಮಾಡುವುದು. ಆಕ್ಸಿಜನ್ ಇಲ್ಲ ಅಂದರೆ ನಮ್ಮ ಮಾಂಸಖಂಡಗಳು ಕೆಲಸ ಮಾಡುವುದಿಲ್ಲ ದೇಹದ ಎಲ್ಲಾ ಮಾಂಸಖಂಡಗಳಲ್ಲಿ ಹೃದಯಕ್ಕೆ ನಿರಂತರವಾಗಿ ಆಕ್ಸಿಜನ್ ಸಪ್ಲೆ ಆಗುತ್ತೆ. ಆಗಲೇ ನಮ್ಮ ಹೃದಯ ನಿಲ್ಲದೆ ಕೆಲಸ ಮಾಡುತ್ತೆ ಹೃದಯದ ಮಾಂಸಖಂಡಗಳಿಗೆ ಆಕ್ಸಿಜನ್ ಅನ್ನು ಸಪ್ಲೈ ಮಾಡುವ ರಕ್ತನಾಳಗಳನ್ನು ಕರೋನರಿ ಆರ್ಟಿ ಸಂತ ಕರೆಯುತ್ತಾರೆ.
ಈ ರಕ್ತ ನಾಳಗಳಲ್ಲಿ ಏನಾದರೂ ಅಡ್ಡ ಬಂದರೆ ಹೃದಯದ ಮಾಂಸಖಂಡಗಳಿಗೆ ಆಕ್ಸಿಜನ್ ಸಪ್ಲೈ ನಿಂತು ಹೋಗುತ್ತೆ ಆಗ ಹೃದಯ ಕೆಲಸ ಮಾಡುವುದು ನಿಂತು ಹೋಗುತ್ತೆ. ಇದನ್ನೇ ಹಾರ್ಟ್ ಅಟ್ಯಾಕ್ ಅಥವಾ ಹೃ’ದ’ಯಾ’ಘಾ’ತ’ ಅಂತ ಕರೆಯುತ್ತಾರೆ. ಆದರೆ ರಕ್ತನಾಳಗಳಲ್ಲಿ ಅಡೆತಡೆಗಳು ಏಕೆ ಬರುತ್ತವೆ ಹೃದಯದ ಮಾಂಸಖಂಡಗಳಿಗೆ ಕರೋನರಿ ಆರ್ಟಿಸಿನಲ್ಲಿ ಕೊಬ್ಬು ಹೆಚ್ಚಾಗಿ ರಕ್ತಪ್ರವಾಹಕ್ಕೆ ತಡೆಯನ್ನು ಉಂಟು ಮಾಡುತ್ತದೆ ಈ ರೀತಿ ಗಡ್ಡೆ ಕಟ್ಟಿದ ಕೊಬ್ಬನ್ನು ಬ್ಲಾಕ್ ಅಂತ ಕರೆಯುತ್ತಾರೆ. ಕರೋನರಿ ಆರ್ಟಿಸಿನಲ್ಲಿ ಬ್ಲಾಕ್ ಹೆಚ್ಚಾದರೆ ಅಲ್ಲಿ ರಕ್ತ ಗಡ್ಡೆ ಕಟ್ಟುತ್ತದೆ ಈ ರೀತಿ ರಕ್ತ ಗಡ್ಡೆ ಕಟ್ಟಿದ್ದರೆ ಹೃದಯದ ಮಾಂಸಖಂಡಗಳಿಗೆ ಆಕ್ಸಿಜನ್ ಸಪ್ಲೈ ನಿಂತುಹೋಗಿ ಹೃ’ದ’ಯಾ’ಘಾ’ತ ಸಂಭವಿಸುತ್ತದೆ ಈ ಸ್ಥಿತಿಯನ್ನು ಕರೋನರಿ ಆರ್ಟಿಸಿ ಎಂದು ಕರೆಯುತ್ತಾರೆ. ಇಂತಹ ಪರಿಸ್ಥಿತಿ ಬರುವುದಕ್ಕೆ ಎರಡು ಮುಖ್ಯ ಕಾರಣಗಳು ಇವೆ ಒಂದು ಜೀನ್ಸ್ ಅಂದರೆ ಅವರ ಕುಟುಂಬದಲ್ಲಿ ಯಾರಿಗಾದರೂ ಕಾಯಿಲೆ ಇದ್ದರೆ ಅವರ ಮುಂದಿನ ಪೀಳಿಗೆಗೂ ಈ ಕಾಯಿಲೆ ಬರುವ ಅವಕಾಶ ಇದೆ.
ಇನ್ನು ಎರಡನೆಯದು ನಮ್ಮ ಜೀವನಶೈಲಿ ಅಂದರೆ ನಾವು ತಿನ್ನುವ ಮತ್ತು ನಮಗೆ ಇರುವ ಅಭ್ಯಾಸಗಳು ವಯಸ್ಸು ಹೆಚ್ಚಾದಾಗ ಹೆಚ್ಚು ಧೂಮಪಾನ ಮತ್ತು ಮದ್ಯಪಾನ ಮಾಡುವವರಿಗೆ ಅಧಿಕ ರಕ್ತದೊತ್ತಡ ಸಕ್ಕರೆ ಕಾಯಿಲೆ ಇರುವವರಿಗೆ ಈ ಕರೋನರಿ ಆರ್ಟಿಸ್ಟ್ ಡಿಸೀಸ್ ಬರುವ ಅವಕಾಶ ಹೆಚ್ಚಾಗಿರುತ್ತದೆ. ಈ ಕಾಯಿಲೆಯನ್ನು ಗುರುತಿಸಿದ ನಂತರ ರಕ್ತವನ್ನು ತೆಳುವಾಗಿಸುವ ಔಷಧಿಯನ್ನು ಕೊಡುತ್ತಾರೆ. ಒಂದು ವೇಳೆ ಇದರ ತೀವ್ರತೆ ಹೆಚ್ಚಾಗಿ ಇದ್ದಾರೆ ಶಸ್ತ್ರಚಿಕಿತ್ಸೆ ಮಾಡುವ ಪರಿಸ್ಥಿತಿ ಬರುತ್ತದೆ. ಈ ಕರೋನರಿ ಆರ್ಟಿಸ್ಟ್ ಡಿಸೀಸ್ ಅಂದರೆ ಹೃದಯಾಘಾತಕ್ಕೆ ಎರಡು ರೀತಿಯ ಶಸ್ತ್ರಚಿಕಿತ್ಸೆಗಳು ಇರುತ್ತೆ ಒಂದು ಆಂಜಿಯೋಪ್ಲಾಸ್ಟಿ ಈ ವಿಧಾನದಲ್ಲಿ ತೊಂದರೆಯಾದ ರಕ್ತನಾಳದ ಒಳಗಡೆ ಒಂದು ಕ್ಯೂಬನ್ನು ಕಳಸಿ ಅದನ್ನು ಬಲೂನ್ ರೀತಿ ಹುಬ್ಬಿಸಿ ಹೆಚ್ಚಾದ ಕೊಬ್ಬನ್ನು ನಾ’ಶ ಮಾಡುತ್ತಾರೆ ಮತ್ತು ಆ ಮಾರ್ಗ ಮತ್ತೆ ಮುಚ್ಚಿ ಹೋಗದಂತೆ ಒಂದು ಸ್ಟೇಟ್ ಅನ್ನು ಕೂಡ ಹಾಕುತ್ತಾರೆ. ಈ ಚಿಕಿತ್ಸೆಯನ್ನು ಆಂಜಿಯೋಪ್ಲಾಸ್ಟಿ ಎಂದು ಕರೆಯುತ್ತಾರೆ ಇನ್ನು ಎರಡು ಬೈಪಾಸ್ ಸರ್ಜರಿ ಈ ಚಿಕಿತ್ಸೆಯಲ್ಲಿ ನಮ್ಮ ದೇಹದ ಬೇರೆ ಜಾಗದಿಂದ ರಕ್ತನಾಳಗಳನ್ನು ತೆಗೆದು ತಂದರೆ ಅದು ರಕ್ತನಾಳಗಳ ಜೊತೆ ಬೈಪಾಸ್ ಮಾಡುತ್ತಾರೆ. ಇದನ್ನು ಬೈಪಾಸ್ ಸರ್ಜರಿ ಅಥವಾ ಓಪನ್ ನಾಟ್ ಸರ್ಜರಿ ಅಂತ ಕರೆಯುತ್ತಾರೆ ಇನ್ನೂ ರಕ್ತನಾಳದಲ್ಲಿ ಕೊಬ್ಬು ಬ್ಲಾಕ್ ಆಗದೆ ಬೇರೆ ವಿಧಾನದಲ್ಲಿ ಕೂಡ ಹೃದಯ ನಿಂತುಹೋಗುವ ಅವಕಾಶವಿದೆ ಇದನ್ನು ಕಾರ್ಡಿಯಾ ಅರೆಸ್ಟ್ ಅಂತ ಕರೆಯುತ್ತಾರೆ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.