ನಮ್ಮ ತೂಕವನ್ನು ಕಡಿಮೆ ಮಾಡಲು ಡಯಟ್ ಮಾಡಬೇಕು, ಜಿಮ್ ಗೆ ಹೋಗಬೇಕು ತುಂಬಾ ಕಷ್ಟ ಆಗುತ್ತಿದೆ ಎಂದು ನೀವು ಅಂದುಕೊಂಡರೆ ನಿಮಗೆ ತುಂಬಾ ಈಜಿ ಆಗಿ ತೂಕವನ್ನು ಇಳಿಸಿಕೊಳ್ಳಲು ನಾವಿಲ್ಲಿ ಒಂದು ವಿಧಾನವನ್ನು ತಿಳಿಸುತ್ತಿದ್ದೇವೆ. ಇದನ್ನು ನೀವು ಹಚ್ಚಿದರೆ ಸಾಕು ನಿಮ್ಮ ಬೊಜ್ಜು ಮ್ಯಾಜಿಕ್ ನಂತೆ ಕರಗಿ ಹೋಗುತ್ತದೆ ಈ ಒಂದು ವಿಧಾನವು ತುಂಬಾ ಎಫೆಕ್ಟಿವ್ ಆಗಿದ್ದು ಸೈಂಟಿಫಿಕ್ ಆಗಿ ಇದು ಪ್ರೂವ್ ಆಗಿದೆ. ಬಹಳ ಜನರಿಗೆ ಹೊಟ್ಟೆಯ ಬೊಜ್ಜು ಕರಗಿಸಲು ತುಂಬಾ ಕಷ್ಟದ ಕೆಲಸ ಆದರೆ ಈ ಕ್ರೀಮ್ ಹಚ್ಚಿದರೆ ಎಂತಹ ಜೋತುಬಿದ್ದ ಹೊಟ್ಟೆ ಬೊಜ್ಜು ಕರಗಿ ಹೋಗುತ್ತದೆ. ನಿಮಗೆ ಎಲ್ಲಿ ಕೊಬ್ಬು ಜಾಸ್ತಿ ಸೇರಿರುತ್ತದೆಯೋ ಅಂತಹ ಸ್ಥಳದಲ್ಲಿ ನೀವು ಇದನ್ನು ಹಚ್ಚಿದರೆ ಸಾಕು,
ನೀವು ಇದನ್ನು ಹಚ್ಚುವುದರಿಂದ ಯಾವುದೇ ರೀತಿಯಾದಂತಹ ಸೈಡ್ ಎಫೆಕ್ಟ್ ಗಳು ಇರುವುದಿಲ್ಲ ಇದು ತುಂಬಾ ನ್ಯಾಚುರಲ್ ಆಗಿ ನಿಮ್ಮ ಮನೆಯಲ್ಲೇ ತಯಾರು ಮಾಡಿಕೊಳ್ಳಬಹುದು. ಒಂದು ಬೌಲ್ ಅನ್ನು ತೆಗೆದುಕೊಂಡು ಅದಕ್ಕೆ ಒಂದು ಟೇಬಲ್ ಸ್ಪೂನ್ ನಷ್ಟು ಬೇಕಿಂಗ್ ಸೋಡಾ ಹಾಕಿ, ಸೋಡಾ ನಿಮ್ಮ ಕೊಬ್ಬನ್ನು ಅತಿ ವೇಗವಾಗಿ ಮೆಲ್ಟ್ ಮಾಡುತ್ತದೆ ನಿಮ್ಮ ಡೈಜೆಶನ್ ಅನ್ನು ಫಾಸ್ಟ್ ಮಾಡುತ್ತದೆ. ನಂತರ ದೇವರ ಪೂಜೆಗೆ ಬಳಸುವಂತಹ ಮೂರು ಕರ್ಪೂರವನ್ನು ತೆಗೆದುಕೊಂಡು ಅದನ್ನು ಪೌಡರ್ ಮಾಡಿ ಆ ಬೌಲ್ ಗೆ ಸೇರಿಸಿ ಇದು ನಿಮ್ಮ ಹೊಟ್ಟೆಯನ್ನು ಟೈಟ್ ಮಾಡುತ್ತದೆ ಕೆಲವರಿಗೆ ತೂಕ ಇಳಿಸಿದ ಮೇಲು ಅವರ ಹೊಟ್ಟೆ ಲೂಸ್ ಆಗಿ ಜೋತಿ ಬಿದ್ದಿರುತ್ತದೆ ಅದನ್ನು ಕೂಡ ಇದು ಸರಿ ಮಾಡುತ್ತದೆ.
ನಂತರ ಅರ್ಧ ಟೇಬಲ್ ಸ್ಪೂನ್ ನಷ್ಟು ವಿಕ್ಸ್ ವ್ಯಾಪೊರಬ್ ಸೇರಿಸಿ ಇದರಲ್ಲಿ ಮೆಂತಾಲ್, ಯುಕಿಲಿಪ್ಟಸ್ ಆಯಿಲ್ ಇರುವುದರಿಂದ ನಿಮ್ಮ ಬಾಡಿಯಲ್ಲಿ ಇರುವ ಬೇಡದ ಕೊಬ್ಬನ್ನು ಇದು ತುಂಬಾ ವೇಗವಾಗಿ ಕಡಿಮೆ ಮಾಡುತ್ತದೆ. ನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ನಷ್ಟು ಆಲಿವ್ ಆಯಿಲ್ ಅಥವಾ ಸಾಸಿವೆ ಎಣ್ಣೆಯನ್ನು ಸೇರಿಸಿ ಇದು ನಮ್ಮ ದೇಹದ ಬ್ಲಡ್ ಸರ್ಕ್ಯುಲೇಷನ್ ಜಾಸ್ತಿ ಮಾಡುತ್ತದೆ ನಮ್ಮ ಮೆಟಬಾಯಿಸಮ್ ಅನ್ನು ಹೆಚ್ಚಿಸುತ್ತದೆ ಮೆಟಬಾಲಿಸಂ ಜಾಸ್ತಿ ಆದರೆ ಆಟೋಮೆಟಿಕ್ ಆಗಿ ನಮ್ಮ ತೂಕ ಕಡಿಮೆಯಾಗುತ್ತದೆ. ನಂತರ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ಒಂದು ಪೇಸ್ಟನ್ನು ನೀವು ಒಂದು ಏರ್ ಟೈಟ್ ಕಂಟೇನರ್ ಅಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು.
ಈ ಒಂದು ಪೇಸ್ಟನ್ನು ನಿಮ್ಮ ಹೊಟ್ಟೆಯ ಮೇಲೆ ಹಚ್ಚಿಕೊಳ್ಳಬೇಕು ಹೊಟ್ಟೆಯ ಭಾಗಕ್ಕೆ ಅಷ್ಟೇ ಅಲ್ಲದೆ ನಿಮಗೆ ಕೊಬ್ಬು ಎಲ್ಲೆಲ್ಲಿ ಸೇರಿರುತ್ತದೆ ಅಂತಹ ಸ್ಥಳಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು ನಂತರ ಒಂದು ಪ್ಲಾಸ್ಟಿಕ್ ಕವರ್ ನಿಂದ 3 ಸುತ್ತು ಸುತ್ತಬೇಕು ನಿಮಗೆ ಎಷ್ಷು ಟೈಟ್ ಬೇಕೋ ಅಷ್ಟು ಟೈಟ್ ಆಗಿ ಸುತ್ತಿಕೊಳ್ಳಿ ನಂತರ ಅರ್ಧ ಗಂಟೆಗಳ ಕಾಲ ಹಾಗೆ ಬಿಟ್ಟು ನೀವು ಪ್ಲಾಸ್ಟಿಕ್ ಕವರನ್ನು ರಿಮೂವ್ ಮಾಡಬಹುದು ಈ ಒಂದು ವಿಧಾನವನ್ನು ಅನುಸರಿಸಿದ್ದೇ ಆದಲ್ಲಿ ನಿಮ್ಮ ಹೊಟ್ಟೆಯ ಸುತ್ತ ಅಥವಾ ಯಾವ ಭಾಗದಲ್ಲಿ ಕೊಬ್ಬಿದೆಯೋ ಅದು ಅತಿ ವೇಗವಾಗಿ ಕಡಿಮೆಯಾಗುವುದರಲ್ಲಿ ಎರಡು ಮಾತಿಲ್ಲ.