ಸಾಮಾನ್ಯವಾಗಿ ಎಲ್ಲ ರೈತರಿಗೂ ಕೂಡ ತಮ್ಮ ಜಮೀನಲ್ಲಿ ಕೊಳವೆಬಾವಿ ಕೊರೆದು ತೋಟಗಾರಿಕೆ ಕೃಷಿ ಅಳವಡಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮಳೆ ಆಶ್ರಿತ ಭೂಮಿಗಿಂತ ಈ ಪಂಪ್ ಸೆಟ್ ಸೌಲಭ್ಯ ಇರುವ ಭೂಮಿಗೆ ಹೆಚ್ಚು ಬೆಲೆ ಸಿಗುತ್ತದೆ ಮತ್ತು ಯಥೇಚ್ಛವಾಗಿ ಉತ್ಪಾದನೆ ಮಾಡಿ ಆದಾಯ ಪಡೆಯಬಹುದು ಎನ್ನುವುದು ರೈತರ ಲೆಕ್ಕಾಚಾರ.
ಈ ಆಸೆ ಇಟ್ಟುಕೊಂಡೆ ಸಾಲ ಸೋಲ ಮಾಡಿಯಾದರೂ ಕೊಳವೆಬಾವಿ ಹಾಕಿಸಲು ಮುಂದಾಗುತ್ತಾರೆ. ಆದರೆ ಅದೃಷ್ಟ ನಮ್ಮ ಪಾಲಿಗೆ ಇಲ್ಲ ಎಂದರೆ ಅಥವಾ ಸರಿಯಾದ ತಂತ್ರಜ್ಞರ ಬಳಿ ನಾವು ಸಲಹೆ ಕೇಳದೆ ಹೋದರೆ ಬೋರ್ವೆಲ್ ಫೇಲ್ ಆಗಿ ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ತೆಂಗಿನಕಾಯಿ, ಕಬ್ಬಿಣದ ರಾಡ್, ಕೀ ಚೈನ್ ಈ ರೀತಿ ಕೆಲವು ಪರಿಕರಗಳನ್ನು ಇಟ್ಟುಕೊಂಡೆ ಆ ಭೂಮಿಯಲ್ಲಿ ನೀರಿನ ಸೆಲೆ ಎಲ್ಲಿ ಹೋಗಿದೆ ಎನ್ನುವುದನ್ನು ಗುರುತಿಸಿ, ಅದನ್ನೇ ನಂಬಿ ದೇವರ ಮೇಲೆ ಭಾರ ಹಾಕಿ ಬೋರ್ವೆಲ್ ಕೊರೆಸುತ್ತಾರೆ.
ಈ ಸುದ್ದಿ ಓದಿ:- ಹೊಸ ರೇಷನ್ ಕಾರ್ಡ್ ಪಡೆಯಲು ಈ ಮೂರು ದಾಖಲೆಗಳು ಸಲ್ಲಿಸುವುದು ಕಡ್ಡಾಯ.!
ಆದರೆ ಈ ಸಕ್ಸಸ್ ರೇಟ್ ಗಿಂತ ಈಗಿನ ಟೆಕ್ನಾಲಜಿ ಬಳಸಿಕೊಂಡು ಸರಿಯಾದ ಲೋಕೆಶನ್ ಟ್ರ್ಯಾಕ್ ಮಾಡಿ ನೀರಿನ ಹರಿವು ಹೇಗಿದೆ ಎನ್ನುವ ಗ್ರಾಫ್ ಕೂಡ ಅಲ್ಲೇ ಸ್ಥಳದಲ್ಲಿಯೇ ಸ್ಕ್ರೀನ್ ಮೇಲೆ ಪಡೆದು ಕೊರೆಸಿದರೆ ಸಕ್ಸಸ್ ರೇಟ್ ಹೆಚ್ಚು ಎನ್ನುವುದು ಜಿಯಾಲಜಿಸ್ಟ್ ಗಳ ಸಲಹೆ.
ಯಾವ ರೀತಿ ತಂತ್ರಜ್ಞಾನ ಇದಕ್ಕೆ ಸಹಾಯ ಮಾಡುತ್ತದೆ ಇದಕ್ಕೆ ಯಾವ ಟೆಕ್ನಾಲಜಿ ಬಳಸಬೇಕು ಇದಕ್ಕಿರುವ ಡಿವೈಸ್ ಗಳು ಯಾವುವು? ಇವು ನಂಬಿಕೆಗೆ ಎಷ್ಟು ಅರ್ಹ? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಇದನ್ನೆಲ್ಲ ತಿಳಿದುಕೊಳ್ಳುವ ಕುತೂಹಲ ಇದ್ದರೆ ತಪ್ಪದೆ ಈ ಅಂಕಣವನ್ನು ಕೊನೆಯವರೆಗೂ ಓದಿ.
ಸಮನ್ವಿ ವಾಟರ್ ಡಿಟೆಕ್ಟರ್ ಕಂಪನಿ ಕರ್ನಾಟಕದ ಯಾವುದೇ ಭಾಗದಲ್ಲಿ ಬೇಕಾದರೂ ಬಂದು ನಿಮಗೆ ಬೋರ್ವೆಲ್ ಪಾಯಿಂಟ್ ಮಾಡಿಕೊಡುತ್ತಾರೆ. ಎರಡು ವರ್ಷಗಳ ಕಾರ್ಯಾನುಭವ ಹೊಂದಿರುವುದು ಮಾತ್ರವಲ್ಲದೆ ಇದುವರೆಗೂ ಹಾಕಿರುವ ಪಾಯಿಂಟ್ ಗಳಲ್ಲಿ 90% ಕಿಂತ ಹೆಚ್ಚು ಸಕ್ಸಸ್ ರೇಟ್ ಕಂಡಿದೆ.
ಈ ಸುದ್ದಿ ಓದಿ:- ಈ ಲಿಸ್ಟ್ ನಲ್ಲಿ ಇರುವ ರೈತರಿಗೆ ಬರ ಪರಿಹಾರ ಹಣ ಬಿಡುಗಡೆಯಾಗಿದೆ ಈ ರೀತಿ ಚೆಕ್ ಮಾಡಿಕೊಳ್ಳಿ.!
ಬಹಳ ಆಶ್ಚರ್ಯ ಏನೆಂದರೆ ಉತ್ತರ ಕರ್ನಾಟಕದ ಭಾಗದಲ್ಲಿ ಹತ್ತಾರು ಬಾರಿ ನೀರು ಸಿಗುವುದೇ ಇಲ್ಲ ಎಂದು ಹೇಳಿದ ಜಮೀನುಗಳಲ್ಲಿ ಕೂಡ ಇವರು ನೀರಿನ ಸೆಳೆ ಕಂಡುಹಿಡಿದಿದ್ದಾರೆ. ಇವರು ಬಳಸುವ ಡಿವೈಸ್ಗಳು ವಿಭಿನ್ನವಾಗಿದ್ದು USA ಮತ್ತು ಜಪಾನ್ ಟೆಕ್ನಾಲಜಿಯನ್ನು ಹೊಂದಿದೆ.
ಇವರು ಹೇಳುವುದು ಏನೆಂದರೆ ಡಿವೈಸ್ ಯಾರು ಬೇಕಾದರೂ ಖರೀದಿಸಬಹುದು ಆದರೆ ಅದನ್ನು ಸರಿಯಾಗಿ ಗುರುತಿಸುವ ನಿರ್ವಹಿಸುವ ಬುದ್ಧಿವಂತಿಕೆ ನಮ್ಮಲ್ಲಿರಬೇಕು ಎಂದು. ಲೊಕೇಟರ್ ಎನ್ನುವ ಡಿವೈಸ್ ನಾವು ಉತ್ತರ-ದಕ್ಷಿಣವಾಗಿ ಓಡಾಡುತ್ತಾ ಇದ್ದಾಗ ರೊಟೆಟ್ ಆಗಿ ಎಲ್ಲಿ ನೀರಿನ ಸೆಲೆ ಇದೆ ಎನ್ನುವುದನ್ನು ನಿಖರ ಪಡಿಸುತ್ತದೆ.
ಅಲ್ಲಿ 10 ಮೀಟರ್ ಅಂತರದಲ್ಲಿ 30 ಅಡಿವರೆಗೆ ಪಾಯಿಂಟ್ ಇಟ್ಟು ಮತ್ತೆ ಕನ್ಫರ್ಮ್ ಮಾಡಿಕೊಳ್ಳುತ್ತೇವೆ. ಇನ್ನು ಡೆಪ್ತ್ ತಿಳಿಯುವುದಕ್ಕೆ ಇನ್ನೊಂದು ಸಾಧನ ಇದೆ. ಅದು ಸಾವಿರ ಮೀಟರ್ ಅಡಿ ಕೆಳಗಿನಿಂದ ಕೂಡ ಗ್ರಾಫ್ ನೀಡುತ್ತದೆ. ಉಪ್ಪು ನೀರು, ಸಿಹಿ ನೀರು, ರಾಕ್ ಅಥವಾ ಇನ್ನೇನೆ ಭೂಮಿ ಒಳಗೆ ಇದ್ದರೂ ಅದರ ಕ್ಲಿಯರ್ ಪಿಚ್ಚರ್ ಕೊಡುತ್ತದೆ.
ಈ ಸುದ್ದಿ ಓದಿ:- CCTV ಕ್ಯಾಮೆರಾ ಇನ್ಸ್ಟಾಲೇಶನ್ ಹಾಗೂ ಸರ್ವಿಸ್ ಮಾಡಲು ಉಚಿತ ತರಬೇತಿ ಕೊಡಲಾಗುತ್ತದೆ ಆಸಕ್ತರು ಭಾಗವಾಹಿಸಿ.!
ಹೀಗಾಗಿ ನಮ್ಮ ಸಕ್ಸಸ್ ರೇಟ್ ಗಳು ಹೆಚ್ಚು ಎಂದು ಹೇಳುತ್ತಾರೆ. ಈ ಮಾಹಿತಿ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ನಿಮಗೂ ಆಸಕ್ತಿ ಇದ್ದರೆ ಈ ಕೆಳಕಂಡ ಸಂಖ್ಯೆಗಳನ್ನು ಸಂಪರ್ಕಿಸಿ. ಸಮನ್ವಿ ವಾಟರ್ ಡಿಟೆಕ್ಟರ್ – 9036041267