2ನೇ ಮದುವೆಗೆ ಡೈವೋರ್ಸ್ ಆಗ್ಲೇ ಬೇಕಾ.? ಡೈವೋರ್ಸ್ ಪಡೆಯದೆ ಮರು ಮದುವೆ ಆಗಬಹುದಾ.?

 

WhatsApp Group Join Now
Telegram Group Join Now

ಕೌಟುಂಬಿಕ ನ್ಯಾಯಾಲಯಗಳಲ್ಲಿ (family court) ಬರುವ ಕೇಸ್ ಗಳಲ್ಲಿ ಹೆಚ್ಚಿನ ಕೇಸ್ ಗಳು ವಿ’ಚ್ಛೇ’ದ’ನ ಕೇಸ್ ಗಳೇ (Divorce case) ಆಗಿರುತ್ತವೆ. ಆದರೆ ಎಲ್ಲಾ ವಿಚ್ಛೇದನ ಕೇಸ್ಗಳು ಕೂಡ ಒಂದೇ ರೀತಿ ಇರುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಮ್ಯೂಚುವಲ್ ಕನ್ಸೆಂಟ್ ಡಿ’ವೋ’ರ್ಸ್ (mutual concent divorce) ಪಡೆದುಕೊಂಡರೆ ಇನ್ನು ಕೆಲವು ಪ್ರಕರಣಗಳಲ್ಲಿ 13B ವಿಚ್ಛೇದನ ಆಗಿರುತ್ತದೆ ಹಾಗೂ ಎಕ್ಸ್ ಪಾರ್ಟಿ ಡೈ’ವೋ’ರ್ಸ್ (X party divorce) ಎನ್ನುವ ಆಪ್ಷನ್ ಕೂಡ ಇದೆ.

ಡೈ’ವೋ’ರ್ಸ್ ಪಡೆದ ಬಳಿಕ ಮರು ಮದುವೆ ಆಗುವವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಆದರೆ ವಿಚ್ಛೇದನಕ್ಕೂ ಮುನ್ನ ಮದುವೆ (re marriage) ಆದರೆ ಅದು ಕಾನೂನಿಗೆ ವಿರುದ್ಧ ಇದರಿಂದ ಶಿಕ್ಷೆ ಕೂಡ ಆಗುತ್ತದೆ. ಹಾಗಾದರೆ ಎಕ್ಸ್ ಪಾರ್ಟಿ ಡೈ’ವೋ’ರ್ಸ್ ಆದವರು ಮರು ಮದುವೆ ಆಗಬಹುದಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಸರ್ಕಾರಿ ಜಾಗದಲ್ಲಿ ಮನೆ, ಅಂಗಡಿ ನಿರ್ಮಿಸಿಕೊಂಡಿದ್ದವರಿಗೆ ಹೊಸ ರೂಲ್ಸ್ ಜಾರಿ.!

ಎಕ್ಸ್ ಪಾರ್ಟಿ ಡೈ’ವೋ’ರ್ಸ್ ಎಂದರೆ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ವಿ’ಚ್ಛೇ’ದ’ನ ಕ್ಕೆ ಕೇಸ್ ಹಾಕಿರುವಾಗ ಅವರು ವಾದಿ ಆಗುತ್ತಾರೆ. ಪ್ರತಿವಾದಿ ಆಗಿರುವ ಪತಿ ಅಥವಾ ಪತ್ನಿ ಯಾವ ನೋಟಿಸ್ ಗೂ ರೆಸ್ಪಾನ್ಸ್ ಮಾಡದೇ ಇದ್ದರೆ ಅಥವಾ ಕೋರ್ಟ್ ಕಳಿಸುವ ಯಾವುದೇ ನೋಟಿಸ್ ಗಳನ್ನು ಅವರು ಸ್ವೀಕರಿಸದೆ ಇದ್ದರೆ, ತಮ್ಮ ಮದುವೆ ವಿಚ್ಛೇದನಕ್ಕಾಗಿ ವಾದಿ ಹಾಕಿರುವ ಅರ್ಜಿಯ ಬಗ್ಗೆ ಕೋರ್ಟ್ ನಲ್ಲಿ ಬಂದು ಯಾವುದೇ ರೀತಿ ಉತ್ತರ ನೀಡದಿದ್ದರೆ.

ಅಥವಾ ತಮ್ಮ ನಿಲುವು ಏನಿದೆ ಎಂದು ಅವರೇ ಬಂದು ಅಥವಾ ಅವರ ಲಾಯರ್ ಗಳ ಮೂಲಕ ಕೋರ್ಟಿಗೆ ಸ್ಪಷ್ಟೀಕರಿಸದೆ ಹೋದರೆ ಅಂತಹ ಕೇಸ್ ಗಳಲ್ಲಿ ನ್ಯಾಯಾಲಯವು ಹಲವು ನೋಟಿಸ್ ಗಳನ್ನು ಕೊಟ್ಟು ಪ್ರತ್ಯುತ್ತರ ಪಡೆಯಲು ಸಾಧ್ಯವಾಗದೆ ಇದ್ದಾಗ ವಾದಿಗೆ ಪಬ್ಲಿಕ್ ನೋಟಿಸ್ ಕೊಡಲು ಹೇಳುತ್ತದೆ.

ಹೊಸ ರೇಷನ್ ಕಾರ್ಡ್ ಪಡೆಯಲು ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಪ್ರಕ್ರಿಯೆ ಆರಂಭ.! ಈ ದಾಖಲೆ ಇದ್ದರೆ ಮಾತ್ರ ಇನ್ಮುಂದೆ ರೇಷನ್ ಕಾರ್ಡ್ ಸಿಗೋದು

ನ್ಯೂಸ್ ಪೇಪರ್ ಗಳಲ್ಲಿ ಪಬ್ಲಿಕ್ ನೋಟಿಸ್ ಕೊಟ್ಟ ನಂತರವೂ ಕೂಡ ಆ ಸಮಯದೊಳಗೆ ಪ್ರತಿವಾದಿ ಬಂದು ಕೋರ್ಟಿಗೆ ತನ್ನ ನಿಲುವು ತಿಳಿಸದೆ ಇದ್ದ ಪಕ್ಷದಲ್ಲಿ ವಾದಿಗೆ ವಿ’ಚ್ಛೇ’ದ’ನ ಸಿಗುತ್ತದೆ ಆದರೆ ಅದನ್ನು ಎಕ್ಸ್ಪರ್ಟ್ ಡೈವರ್ಸ್ ಎಂದು ಹೇಳಲಾಗುತ್ತದೆ. ಪ್ರತಿವಾದಿಯ ಅನುಪಸ್ಥಿತಿಯಲ್ಲಿ ಪಡೆಯುವ ಎಕ್ಸ್ ಪಾರ್ಟಿ ಡೈ’ವೋ’ರ್ಸ್ ಎನ್ನುವುದು ಮ್ಯೂಚುವಲ್ ಕನ್ಸೆಂಟ್ ಡೈ’ವೋ’ರ್ಸ್ ಹಾಗೂ 13B ಡೈ’ವೋ’ರ್ಸ್ ನಷ್ಟೇ ಪರಿಣಾಮಗಳನ್ನು ಹೊಂದಿದ್ದರೂ ಕೂಡ ಎಕ್ಸ್ ಪಾರ್ಟಿ ಡೈ’ವೋ’ರ್ಸ್ ಆದವರನ್ನು ಮದುವೆ ಆಗಲು ಅನೇಕರು ಹಿಂದೇಟು ಹಾಕುತ್ತಾರೆ.

ಎಕ್ಸ್ ಪಾರ್ಟಿ ಡೈ’ವೋ’ರ್ಸ್ ಆಗಿರುವುದರಿಂದ ಮುಂದೆ ಕಾನೂನು ತೊಡಕುಗಳಾಗುತ್ತದೆ ಎನ್ನುವ ಭಯವ ಕೂಡ ಅನೇಕರಲ್ಲಿ ಮನೆ ಮಾಡಿರುತ್ತದೆ. ಆದರೆ ಕಾನೂನಿನಲ್ಲಿ ಯಾವಾಗ ಈ ರೀತಿಯ ವಿ’ಚ್ಛೇ’ದ’ನ ಪಡೆದವರು ಮರು ಮದುವೆಯಾಲು ಅವಕಾಶ ಇದೆ ಎಂದರೆ ಎಕ್ಸ್ ಪಾರ್ಟಿ ಡೈ’ವೋ’ರ್ಸ್ ಪಡೆದು ಮೂರು ತಿಂಗಳಿಗಿಂತ ಹೆಚ್ಚು ಸಮಯ ಆಗಿರಬೇಕು.

ಹೊಸ ರೇಷನ್ ಕಾರ್ಡ್ ಪಡೆಯಲು ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಪ್ರಕ್ರಿಯೆ ಆರಂಭ.! ಈ ದಾಖಲೆ ಇದ್ದರೆ ಮಾತ್ರ ಇನ್ಮುಂದೆ ರೇಷನ್ ಕಾರ್ಡ್ ಸಿಗೋದು

ಮೂರು ತಿಂಗಳ ಒಳಗೆ ಪ್ರತಿಬಾದಿ ಹೈಕೋರ್ಟ್ ಅಲ್ಲಿ ಅಪೀಲು ಸಲ್ಲಿಸಿ ಯಾಕೆ ನೋಟಿಸ್ ಗಳಿಗೆ ರೆಸ್ಪಾನ್ಸ್ ಮಾಡಲು ಆಗಲಿಲ್ಲ ಎನ್ನುವ ಸ ಕಾರಣಗಳನ್ನು ಹೈ ಕೋರ್ಟಿಗೆ ನೀಡಬೇಕು. ಹೈ ಕೋರ್ಟ್ ಮೊರೆ ಹೋಗಿ ಎಕ್ಸ್ ಪಾರ್ಟಿ ಡೈ’ವೋ’ರ್ಸ್ ಅನ್ನು ಸಕ್ಟಸೈಡ್ ಮಾಡಿಸಿಕೊಳ್ಳಬಹುದು. ಈ ಅವಕಾಶ ಇರುವುದರಿಂದ ಎಕ್ಸ್ ಪಾರ್ಟಿ ಡೈ’ವೋ’ರ್ಸ್ ಪಡೆದವರು ಅಪೀಲು ಡುರೇಷನ್ ಮುಗಿದ ಬಳಿಕ ಮರು ಮದುವೆ ಆಗುವುದು ಸೂಕ್ತ ಎಂದು ಕಾನೂನು ಹೇಳುತ್ತದೆ. ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ ಕಾನೂನು ಸಲಹಾ ಕೇಂದ್ರದ ಸಹಾಯ ಪಡೆದುಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now