ನೀವೇನಾದರೂ 2024ರಲ್ಲಿ ಹೊಸ ಮನೆ ಕಟ್ಟಬೇಕು ಎಂದು ಯೋಚಿಸುತ್ತಿದ್ದರೆ ನಿಮಗೆ ಅಂದಾಜು ಖರ್ಚಿನ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ. 30*40 ಸೈಟ್ ನಲ್ಲಿ ಬೆಂಗಳೂರಿನಲ್ಲಿ 2BHK ಮನೆ ಕಟ್ಟಿದರೆ ಯಾವ ವಸ್ತುಗಳನ್ನು ಬಳಸಿದರೆ ಎಷ್ಟು ಬಜೆಟ್ ಆಗುತ್ತದೆ ಎನ್ನುವುದನ್ನು ತಿಳಿಸುತ್ತಿದ್ದೇನೆ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಈ ಖರ್ಚಿನ ಅಂದಾಜು ವ್ಯತ್ಯಾಸ ಆಗುತ್ತದೆ.
ಹೆಚ್ಚು ಕಡಿಮೆ 1-1.5ಲಕ್ಷ ವ್ಯತ್ಯಾಸ ಆಗಬಹುದು ಅಷ್ಟೇ, ನೀವೇನಾದರೂ ಈಗ ನಾವು ಹೇಳುತ್ತಿರುವ ಅಂತಿಮ ಬಜೆಟ್ ಕಿಂತ 1 ಲಕ್ಷ ಹೆಚ್ಚಿಗೆ ಹಣ ಖರ್ಚು ಮಾಡಿದರೆ ಇದೇ 1200 sq.ft ನಲ್ಲಿ 3BHK ಮನೆ ಕೂಡ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಕೆಲವರು ತುಂಬಾ ಕಡಿಮೆ ಬಜೆಟ್ ನಲ್ಲಿ ಮನೆ ಮಡಲು ನೋಡುತ್ತಿರುತ್ತಾರೆ ಅವರಿಗೆ ಇದು ಅನುಕೂಲವಾಗಬಹುದು.
ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯ ಎಲ್ಲಾ ತಿಂಗಳ ಹಣ ಜಮೆ ಆಗಿದೆ.! ಮೊಬೈಲ್ ನಲ್ಲಿಯೇ ಹಣ ಜಮೆ ಆಗಿರುವ ವಿವರ ನೋಡಿ.!
ಈ ರೀತಿ ಬಜೆಟ್ ಕಡಿಮೆ ಆಗಬೇಕು ಎಂದರೆ ಸಿಂಪಲ್ ಡಿಸೈನ್ ಸೆಲೆಕ್ಟ್ ಮಾಡಬೇಕು. 6 ಇಂಚಿನ ಸಿಮೆಂಟ್ ಸಾಲಿಡ್ ಬ್ಲಾಕ್ ಬಳಸಿ ಕಟ್ಟಿಸುವವ ಮನೆ ಎಂದು ಲೆಕ್ಕಾಚಾರ ತೆಗೆದುಕೊಳ್ಳಲಾಗಿದೆ, ಕೆಂಪಿಟ್ಟಿಗೆ ಅಥವಾ ಬ್ರಿಕ್ಸ್ ಬಳಸಿಲ್ಲ. ಈ ಅಂದಾಜಿನ ಪ್ರಕಾರ ವಿಟ್ರಿಫೈಡ್ ಟೈಲ್ಸ್ ಬಳಸಲಾಗಿತ್ತು ಗ್ರಾನೈಟ್ ಬಳಕೆ ಮಾಡಿಲ್ಲ. ಮನೆಯ ಮುಖ್ಯದ್ವಾರಕ್ಕೆ ಮತ್ತು ದೇವರ ಕೋಣೆಗೆ ಮಾತ್ರ ಟೀಕ್ ವುಡ್, ಉಳಿದ ಭಾಗಕ್ಕೆಲ್ಲ ಲ್ಯಾಮಿನೇಟೆಡ್ ಡೋರ್ ಗಳು, OSD ಡೋರ್ಸ್, ಫ್ಲಷ್ ಡೋರ್ ಗಳು. ಅಲ್ಯೂಮಿನಿಯಂ ವುಡನ್ ವಿಂಡೋಸ್ ಬದಲು UPVC ವಿಂಡೋಸ್ ಬಳಕೆ ಮಾಡಲಾಗಿದೆ, ಮತ್ತು ಬೇಸಿಕ್ ಪೇಂಟಿಂಗ್ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ಡ್ರೈವಿಂಗ್ ಲೈಸನ್ಸ್ ಪಡೆಯಲು ಇನ್ನು ಮುಂದೆ ಕಷ್ಟ ಬೇಕಿಲ್ಲ! ಕೇವಲ 10 ನಿಮಿಷದಲ್ಲಿ ಬರಲಿದೆ ನಿಮ್ಮ ಡ್ರೈವಿಂಗ್ ಲೈಸನ್ಸ್.!
ಯಾವುದಕ್ಕೆ ಎಷ್ಟು ಹಣ ಖರ್ಚಾಗಬಹುದು ಎನ್ನುವ ಪಟ್ಟಿ ಹೀಗಿದೆ ನೋಡಿ
* ಫೌಂಡೇಶನ್ ಅರ್ಥ್ ವರ್ಕ್ ಮತ್ತು ಎಕ್ಸಿಕ್ಯೂಷನ್
ರೂ.22,276
* ಲೇಯಿಂಗ್ ಆಂಡ್ ಕ್ಯೂರಿಂಗ್ ಕಾಂಕ್ರೀಟ್
ರೂ.26,825
* SSM 60,480
* ಪ್ರೊವೈಡಿಂಗ್ ಆಂಡ್ ಲೇಯಿಂಗ್ ಕಾಂಕ್ರೀಟ್ ಒಟ್ಟಾರೆಯಾಗಿ ರೂ.2,77,691
1. ಫೂಟಿಂಗ್ ಗೆ ರೂ.1,20,960
2. ಕಾಲಮ್ ಗೆ ರೂ.17,850
3. ಪ್ಲಿಂತ್ ಭೀಮ್ ಗೆ ರೂ.29,400
* ಸ್ಟೀಲ್ ಸ್ಟ್ರಕ್ಚರ್ ಪ್ರೊವೈಡಿಂಗ್ ಅಂಡ್ ಫ್ಯಾಬ್ರಿಕೇಷನ್ ಸ್ಟೀಲ್ ಒಟ್ಟಾರೆಯಾಗಿ ರೂ.75,390
1. ಫೂಟಿಂಗ್ ರೂ.45,234
2. ಕಾಲಮ್ ರೂ.12,924
3. ಪ್ಲಿಂತ್ ಭೀಮ್ ರೂ.17,232
* ರೂಫಿಂಗ್ ಪ್ರೊವೈಡಿಂಗ್ ಅಂಡ್ ಲೇಯಿಂಗ್ ಬೇಸ್
ರೂ.48,720
* ಪ್ರೋವೈಡಿಂಗ್ ಮತ್ತು ಕ್ಯೂರಿಂಗ್ 1:1 5:3 ಕಾಂಕ್ರೀಟ್ ಒಟ್ಟಾರೆಯಾಗಿ ರೂ.1,90,192
1. ಕಾಲಮ್ ರೂ.29,695
2. ಭೀಮ್ ರೂ.29,400
3. ಸ್ಲಾಬ್ ರೂ.18036
4. ಲಿಂಟೆಲ್ ರೂ.16,632
5. ಚಿಜ್ಜಾ ರೂ.47,040
6. ಸ್ಟೇರ್ ಕೇಸ್ ರೂ.34,272
7. ಗ್ರಾನೈಟ್ ಸ್ಲಾಬ್ ರೂ.15,120
* ಸೂಪರ್ ಸ್ಟ್ರಕ್ಚರ್ ಒಟ್ಟಾರೆಯಾಗಿ 2,44,838
1. ಕಾಲಮ್ ರೂ.35,900
2. ಭೀಮ್ ರೂ.54,568
3. ಸ್ಲ್ಯಾಬ್ ರೂ.72,518
4. ಲಿಂಟೆಲ್ ರೂ.17,950
5. ಚಿಜ್ಜಾ ರೂ.9,334
6. ಸ್ಟೇರ್ ಕೇಸ್ ರೂ.54,568
* ಫ್ಲೋರಿಂಗ್ ವಿಕ್ಟ್ರಿಫೈಡ್ ಟೈಲ್ಸ್ ರೂ.1,33,980
1. ವಾಲ್ ಟೈಲ್ಸ್ ಕಿಚೆನ್ 6,048
2. ಟಾಯ್ಲೆಟ್ ರೂ.28,224
3. ಬಾತ್ರೂಮ್ ರೂ.6048
* ಪ್ಲಾಸ್ಟೆರಿಂಕ್
1. ಸೀಲಿಂಗ್ ರೂ.50,400
2. ಇಂಟರ್ನಲ್ ವಾಲ್ಸ್ ರೂ.1,00,800
3. ಎಸ್ಟೆರ್ನಲ್ ವಾಲ್ಸ್ ರೂ.70,980
* ಎಲೆಕ್ಟ್ರಿಕಲ್ ಅಂಡ್ ಪ್ಲಂಬಿಂಗ್
1. ಎಲೆಕ್ಟ್ರಿಕಲ್ ರೂ.2,10,000
2. ಪ್ಲಂಬಿಂಗ್ ರೂ.2,52,000
* ವುಡ್ ವರ್ಕ್
1. ಮೇನ್ ಡೋರ್ ಮತ್ತು ಪೂಜಾ ಡೋರ್ ರೂ.1,13,400
2. ಇತರೆ ಡೋರ್ ಗಳು ರೂ.67,200
3. ವಿಂಡೋಸ್ ಮತ್ತು MS Grill, UPVC ಒಟ್ಟಾರೆಯಾಗಿ
ರೂ.2,00,000
* ಪೇಂಟಿಂಗ್
1. ಎಕ್ಸ್ಟರ್ನಲ್ ಪೇಂಟಿಂಗ್ ರೂ.43,480
2. ಇಂಟರ್ ನಲ್ ಪೇಂಟಿಂಗ್ ರೂ.1,00,800
ಗ್ಯಾಸ್ ಸಿಲಿಂಡರ್ ಸಬ್ಸಿಡಿ HP Gas ರೂ.600, ಭಾರತ್ ರೂ.400, ಇಂಡಿಯನ್ ಗ್ಯಾಸ್ ರೂ.300, ನಿಮಗೆ ಹಣ ಬಂತಾ ಇಲ್ವಾ.? ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ.!
ಇಷ್ಟೆಲ್ಲ ಖರ್ಚು ಸೇರಿ ರೂ.23,91,334 ಬಜೆಟ್ ಆಗುತ್ತದೆ ಇದರ ಜೊತೆಗೆ ಲೇಬರ್ ಊಟ ತಿಂಡಿ ಚಾರ್ಜ್ ಮತ್ತು ಟ್ರಾನ್ಸ್ಪೋರ್ಟ್ಟೇಶನ್ ಚಾರ್ಜ್ ಇದೆಲ್ಲವೂ ಸೇರಿ 1 ಲಕ್ಷದಷ್ಟು ಹೆಚ್ಚಾಗಬಹುದು. ಯಾವುದೇ ಕಾರಣಕ್ಕೂ ಕಡಿಮೆ ಹಣ ಇಟ್ಟುಕೊಂಡು ಮನೆ ಕಟ್ಟುವ ಕೆಲಸಕ್ಕೆ ಕೈ ಹಾಕಬೇಡಿ ಹಣ ಹೊಂದಾಣಿಕೆ ಆಗದ ಸಮಯದಲ್ಲಿ ನಿಮಗೂ ಕಾಂಟ್ರಾಕ್ಟರ್ ಮ’ನ’ಸ್ತಾ’ಪಗಳಾದರೆ ಮನೆ ಪೂರ್ತಿಗೊಳ್ಳುವುದು ಬಹಳ ಕ’ಷ್ಟ ಆಗುತ್ತದೆ.