Skip to content

Rishi The Power

Just another WordPress site

  • Useful Information
  • Government Schemes
  • Health Tips
  • Job News
  • Law Rights
  • Home
  • About Us
  • Contact Us
  • Privacy Policy
  • Terms and Conditions
  • Toggle search form

ಫೋನ್ ಪೇ & ಗೂಗಲ್ ಪೇ ಬಳಸುವವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ, ತಪ್ಪದೇ ತಿಳಿದುಕೊಳ್ಳಿ.!

Posted on January 26, 2024 By Rishi The Power No Comments on ಫೋನ್ ಪೇ & ಗೂಗಲ್ ಪೇ ಬಳಸುವವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ, ತಪ್ಪದೇ ತಿಳಿದುಕೊಳ್ಳಿ.!

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (Unified Payments Interface) ಆಧಾರಿತ ಆಪ್ ಗಳ ಫೋನ್ ಪೇ ಗೂಗಲ್ ಪೇಟಿಎಂ ಮುಂತಾದ ಆಪ್ ಗಳು(Phone pe, Google pe, Paytm) ಭಾರತದಲ್ಲಿ ಡಿಜಿಟಲ್ ಪಾವತಿ (Digital payments) ಕ್ರಾಂತಿಯನ್ನುಂಟು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

WhatsApp Group Join Now
Telegram Group Join Now

ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರದಲ್ಲಿ ಇಂದು ಈ ರೀತಿ UPI ಬಳಕೆ ಜನಪ್ರಿಯವಾಗಿರುವುದು ಇದರ ಬಳಕೆಗೆ ಇರುವ ಸುಲಭ ವಿಧಾನಗಳಿಂದ ಎಂದರೆ ತಪ್ಪಾಗುವುದಿಲ್ಲ. ಇದರ ಮತ್ತೊಂದು ಅನುಕೂಲತೆ ಏನೆಂದರೆ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದ ತ್ವರಿತ ನೈಜ-ಸಮಯದ ಪಾವತಿ ವ್ಯವಸ್ಥೆಯು ಬಳಕೆದಾರರಿಗೆ ಒಂದೇ ಮೊಬೈಲ್ ಅಪ್ಲಿಕೇಶನ್‌ನಲ್ಲಿ (one mobile application).

ಈ ಸುದ್ದಿ ಓದಿ:- ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ದಿನಕ್ಕೆ 2 ಗಂಟೆ ಕೆಲಸ ಮಾಡಿ 15,000 ಪಡೆಯಿರಿ, ಕನ್ನಡ ಗೊತ್ತಿದ್ದರೆ ಸಾಕು.!

ಬಹು ಬ್ಯಾಂಕ್ ಖಾತೆಗಳನ್ನು (diffrent bank accounts) ಬಳಸಲು ಪರ್ಮಿಷನ್ (Permission) ನೀಡಿದ್ದು. ಹೀಗೆ ಆಯಾ ಕಾಲಘಟ್ಟಕ್ಕೆ ಸಾಕಷ್ಟು ಬಾರಿ ಇದನ್ನು ಅಪ್ಡೇಟ್ ಮಾಡಲಾಗುತ್ತಿದೆ ಹೊಸ ನಿಯಮಗಳನ್ನು ಸೇರಿಸಲಾಗುತ್ತಿದೆ. ಸಾರ್ವಜನಿಕ ಬಳಕೆಗಾಗಿ 2016 ರಲ್ಲಿ ಅಧಿಕೃತವಾಗಿ ಪ್ರಾರಂಭವಾದ UPI ಇಲ್ಲಿಯವರೆಗೆ ಹಲವಾರು ಬಾರಿ ಬದಲಾವಣೆಗಳಿಗೆ (many changes) ಒಳಗಾಗುತ್ತಾ ಬಂದಿದೆ.

ಈ ಅನುಕೂಲತೆಯನ್ನು ಇನ್ನಷ್ಟು ಹೆಚ್ಚಿಸಿ ಮತ್ತು ಸುರಕ್ಷಿತಗೊಳಿಸಿ ಕೆಲ ಅನಾನುಕೂಲತೆಗಳನ್ನು ಸರಿಪಡಿಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಜನವರಿ 1, 2024 ರಿಂದ UPI ಬಳಕೆಗೆ ಅನುಕೂಲವಾಗುವಂತೆ ಕೆಲವು ಹೊಸ ರೂಲ್ಸ್ (new rules) ಅನ್ನು ಪರಿಚಯಿಸಿದೆ. ಅದರ ಕೆಲವು ಪ್ರಮುಖ ಅಂಶಗಳು ಹೀಗಿವೆ ನೋಡಿ.

ಈ ಸುದ್ದಿ ಓದಿ:- 2024 ರಲ್ಲಿ ಮನೆ ಕಟ್ಟಲು ಎಷ್ಟು ಹಣ ಬೇಕಾಗುತ್ತೆ.! ಯಾವುದಕ್ಕೆ ಎಷ್ಟು ಖರ್ಚಾಗುತ್ತೆ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

* UPI ನಲ್ಲಿ ಹಣ ಪಾವತಿಗೆ ಮಿತಿ ಇತ್ತು ಈಗ ಈ ಮಿತಿಯನ್ನು ಆಸ್ಪತ್ರೆಗಳು (Hospitals)ಮತ್ತು ಶಿಕ್ಷಣ ಸಂಸ್ಥೆಗಳಿಗೆ(education institute) ಹೆಚ್ಚಿಸಲಾಗಿದೆ. ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಬಂಧಿತ ಪಾವತಿಗಳ ವಹಿವಾಟಿನ ಮಿತಿಯನ್ನು ದಿನಕ್ಕೆ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

* UPI ಬಳಕೆದಾರರು ಈಗ ಪೂರ್ವ ಅನುಮೋದಿತ ಕ್ರೆಡಿಟ್ ಲೈನ್‌ನ (Credit line)ಪ್ರಯೋಜನವನ್ನು ಪಡೆಯಲು ಪ್ರಾರಂಭಿಸಿದ್ದಾರೆ. ಅಂದರೆ ಬ್ಯಾಂಕ್ ಖಾತೆಯಲ್ಲಿ (Bank account) ಹಣ ಇಲ್ಲದಿದ್ದರೂ ಪಾವತಿ (Payment) ಮಾಡಲು ಸಾಧ್ಯವಾಗುತ್ತದೆ. ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ ವ್ಯಕ್ತಿಗಳು(Credit line persons) ಮತ್ತು ವ್ಯವಹಾರಗಳಿಗೆ ಸಾಲದ (Bussiness loan) ಲಭ್ಯತೆಯನ್ನು ತರುತ್ತದೆ, ಇದರಿಂದಾಗಿ ದೇಶದ ಆರ್ಥಿಕತೆ ಉತ್ತಮಗೊಳ್ಳುತ್ತಿದೆ.

ಈ ಸುದ್ದಿ ಓದಿ:- ಚೆಕ್ ಬೌನ್ಸ್ ಪ್ರಕರಣಗಳ ಮೇಲೆ ಭಯ ಬೇಡ.! ಈ ಸಮಸ್ಯೆಗೆ ಸುಲಭ ಪರಿಹಾರ ಇಲ್ಲಿದೆ ನೋಡಿ.!

* NPCI ಪ್ರಸ್ತುತ ತನ್ನ ಬೀಟಾ ಹಂತದಲ್ಲಿರುವ UPI ಫಾರ್ ದಿ ಸೆಕೆಂಡರಿ ಮಾರ್ಕೆಟ್ (UPI for the secondary market) ಎನ್ನುವ ಆಪ್ಷನ್ ಪರಿಚಯಿಸಿದೆ. ವ್ಯಾಪಾರ ದೃಢೀಕರಣದ ನಂತರ ಹಣವನ್ನು ನಿರ್ಬಂಧಿಸಲು ಮತ್ತು ಅವುಗಳನ್ನು ಕ್ಲಿಯರಿಂಗ್ ಕಾರ್ಪೊರೇಷನ್‌ಗೆ (Clearing corporation) ಕಳುಹಿಸಲು ಸೀಮಿತ ಸಂಖ್ಯೆಯ ಗ್ರಾಹಕರಿಗೆ ಈ ಅವಕಾಶ ನೀಡುತ್ತದೆ. ಮಾಧ್ಯಮವು T1 ಆಧಾರದ ಮೇಲೆ ಪಾವತಿಗಳ (T1 based payments) ಇತ್ಯರ್ಥವನ್ನು ಅನುಮತಿಸುತ್ತದೆ.

* ಭೌತಿಕವಾದ ATM ಕಾರ್ಡ್ ಗಳು ಇಲ್ಲದೆ ಇದ್ದರೂ ಕೂಡ UPI ಆಧಾರಿತ ಆಪ್ ಗಳಿಂದ QR ಕೋಡ್ ಗಳನ್ನು ಸ್ಕ್ಯಾನ್ ಮಾಡಿ ಹಣ ವಿತ್ ಡ್ರಾ ಮಾಡಬಹುದು.
* ನಾಲ್ಕು ಗಂಟೆಗಳ ಕೂಲಿಂಗ್ ಅವಧಿಯನ್ನು ಮೊದಲ ಬಾರಿಗೆ ಪಾವತಿ ಮಾಡುವ ಗ್ರಾಹಕರಿಗೆ ನೀಡಲಾಗುತ್ತಿದೆ.

ಈ ಸುದ್ದಿ ಓದಿ:- ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ವತಿಯಿಂದ ಸುಜ್ಞಾನನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.!

RBI ಹೊಸ ಬಳಕೆದಾರರಿಗೆ ಅನಾನುಕೂಲತೆಯಾಗದಿರಲಿ ಎಂದು ರೂ. 2,000 ಕ್ಕಿಂತ ಹೆಚ್ಚು ಮೊತ್ತ ಮೊದಲ ಪಾವತಿಯನ್ನು ಮಾಡುವ ನಾಲ್ಕು ಗಂಟೆಗಳ ಕೂಲಿಂಗ್ ಅವಧಿಯನ್ನು (4hrs cooling durations) ಪ್ರಸ್ತಾಪಿಸಿದೆ, ಒಂದು ವೇಳೆ ಪಾವತಿ ಮಾಡುವ ಸಮಯದಲ್ಲಿ ಸಮಸ್ಯೆಗಳಾಗಿದ್ದರೆ ನಾಲ್ಕು ಗಂಟೆ ಕೂಲಿಂಗ್ ಅವಧಿ ಒಳಗೆ ವಹಿವಾಟನ್ನು ಹಿಂತಿರುಗಿಸಲು (time limited payments returns) ಅಥವಾ ಮಾರ್ಪಡಿಸಲು ಅವಕಾಶ ನೀಡುತ್ತಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
Useful Information
WhatsApp Group Join Now
Telegram Group Join Now

Post navigation

Previous Post: ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ದಿನಕ್ಕೆ 2 ಗಂಟೆ ಕೆಲಸ ಮಾಡಿ 15,000 ಪಡೆಯಿರಿ, ಕನ್ನಡ ಗೊತ್ತಿದ್ದರೆ ಸಾಕು.!
Next Post: ಮಹಿಳೆಯರಿಗೆ ಸಖಿ ನಿವಾಸ ವಸತಿ ಯೋಜನೆ.! ಯಾರಿಗೆಲ್ಲಾ ಈ ಯೋಜನೆಯ ಪ್ರಯೋಜನ ಸಿಗಲಿದೆ ನೋಡಿ.!

Leave a Reply Cancel reply

Your email address will not be published. Required fields are marked *

  • About Us
  • Contact Us
  • Privacy Policy
  • Terms and Conditions

Recent Posts

  • Gruhalakshmi: ಗೃಹಲಕ್ಷ್ಮೀ ಯೋಜನೆ ಹಣ 4000 ರೂಪಾಯಿಗೆ ಏರಿಕೆ.! March 21, 2025
  • Gold ಚಿನ್ನದ ಮೇಲೆ ಸಾಲ ಪಡೆದವರಿಗೆ – RBI ನಿಂದ ಹೊಸ ನಿಯಮ.! March 20, 2025
  • Loan: ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು 5 ಲಕ್ಷ ದಂಡ.! March 20, 2025
  • DOT ದೂರಸಂಪರ್ಕ ಇಲಾಖೆ ನೇಮಕಾತಿ ಟೆಲಿಕಾಂ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ February 25, 2025
  • IOCL ನೇಮಕಾತಿ – 457 ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಿ February 25, 2025

Archives

  • March 2025
  • February 2025
  • January 2025
  • August 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022

Copyright © 2025 Rishi The Power.


Developed By Top Digital Marketing & Website Development company in Mysore