ತಮಿಳಿನ ಖ್ಯಾತ ನಿರ್ದೇಶಕ ರವಿಚಂದ್ರನ್ ಚಂದ್ರಶೇಖರ್ ಹಾಗೂ ನಟಿ ಮಹಾಲಕ್ಷ್ಮಿ ಅವರಿಗೂ ಅದ್ದೂರಿಯಾದಂತಹ ವಿವಾಹ ಕಾರ್ಯಕ್ರಮವು ನೆರವೇರಿದೆ. ಈ ಜೋಡಿಯು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು ಇವರ ಮದುವೆ ಎಲ್ಲೆಡೆ ಚರ್ಚೆಗೆ ಒಳಗಾಗುತ್ತಿದೆ. ನಿರ್ದೇಶಕ ರವಿಚಂದ್ರನ್ ಅವರು ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ, ರವಿಚಂದ್ರನ್ ಅವರು ಮೊದಲನೇ ಒಂದು ಮದುವೆಯನ್ನು ಆಗಿದ್ದರು ಈ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಉಂಟಾದಂತಹ ಕಾರಣದಿಂದ ತಮ್ಮ ಮೊದಲನೇ ಪತ್ರಿಕೆ ವಿ’ಚ್ಛೇ’ದ’ನ ವನ್ನು ನೀಡಿದರು. ಮದುವೆಯ ವಿಚಾರದಲ್ಲಿ ಇವರು ಸಾಕಷ್ಟು ನೊಂದಿದ್ದರು. ತಮಿಳುನಲ್ಲಿ ಸಾಕಷ್ಟು ಹೆಸರನ್ನು ಮಾಡಿರುವಂತಹ ಮಹಾಲಕ್ಷ್ಮಿ ಅವರು ನಟಿಯಾಗಿ, ಟಿವಿ ಆಂಕರ್ ಆಗಿಯೂ ಸಹ ಕೆಲಸವನ್ನು ನಿರ್ವಹಿಸಿದ್ದಾರೆ.
ಹಲವಾರು ಧಾರವಾಹಿಗಳನ್ನು ಮಾಡಿರುವಂತಹ ನಟಿ ಮಹಾಲಕ್ಷ್ಮಿ ಅವರು ಸೌಂದರ್ಯದಲ್ಲಿ ಯಾರಿಗು ಕಡಿಮೆ ಇಲ್ಲ, ಮಹಾಲಕ್ಷ್ಮಿ ಎಂಬುವ ಹೆಸರಿಗೆ ತಕ್ಕನಾಗಿ ಅವರ ರೂಪವು ಸಹ ಇದೆ. ಕೇವಲ ಧಾರಾವಾಹಿಗಳಲ್ಲಿ ಅಷ್ಟೇ ಅಲ್ಲದೆ ಸಿನಿಮಾಗಳಲ್ಲಿಯೂ ಸಹ ನಟಿಸಿರುವ ನಟಿ ಮಹಾಲಕ್ಷ್ಮಿ ಅವರು ತಮ್ಮದೇ ಆದಂತಹ ಹೆಸರನ್ನು ಚಿತ್ರರಂಗದಲ್ಲಿ ಕಂಡುಕೊಂಡಿದ್ದಾರೆ. ನಟಿ ಮಹಾಲಕ್ಷ್ಮಿ ಅವರು ಸಹ ಮೊದಲೇ ಒಂದು ಮದುವೆಯನ್ನು ಆಗಿದ್ದರು ಅನಿಲ್ ಕುಮಾರ್ ಎನ್ನುವಂತಹ ನಟನ ಜೊತೆ ಇವರು ಆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಇವರಿಗೆ ಒಬ್ಬ 8 ವರ್ಷದ ಗಂಡು ಮಗನು ಸಹ ಇದ್ದಾರೆ. ನಟಿ ಮಹಾಲಕ್ಷ್ಮಿ ಅವರು ತಮ್ಮ ಮೊದಲನೇ ಗಂಡನ ಜೊತೆ ಭಿನ್ನಾಭಿಪ್ರಾಯಗಳು ಉಂಟಾದಂತಹ ಕಾರಣದಿಂದ 2019 ರಲ್ಲಿ ಈ ಜೋಡಿ ವಿ’ಚ್ಛೇ’ದ’ನ ಪಡೆದುಕೊಳ್ಳುತ್ತಾರೆ.
ರವಿಚಂದ್ರನ್ ಮತ್ತು ಮಹಾಲಕ್ಷ್ಮಿ ಇಬ್ಬರಿಗೂ ಸಹ ಇದು ಎರಡನೇ ಮದುವೆ ಎಂದೇ ಹೇಳಬಹುದು. ಪರಸ್ಪರ ಇಬ್ಬರು ಪ್ರೀತಿಸಿ ಮದುವೆ ಆಗಿರುವುದು ನೋಡುಗರಲ್ಲಿ ಆಶ್ಚರ್ಯವನ್ನು ಉಂಟು ಮಾಡುತ್ತದೆ ಈ ಇಬ್ಬರಿಗೂ ಸಹಜೋಡಿ ಹೊಂದುವುದಿಲ್ಲ ಎಂದು ಹಲವಾರು ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಮದುವೆ ಸಮಯದಲ್ಲಿ ರವಿಚಂದ್ರನ್ ಅವರು ಮಹಾಲಕ್ಷ್ಮಿ ಅವರಿಗೆ ಬಹು ಬೆಳೆ ಬಾಳುವಂತಹ ಭಂಗಲೆ, ಚಿನ್ನಾಭರಣಗಳು ಹಾಗೆಯೇ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತದೆ ಆದರೆ ಈ ಬಗ್ಗೆ ಈ ಜೋಡಿ ಯಾವುದೇ ರೀತಿಯಾದಂತಹ ಸ್ಪಷ್ಟನೆ ನೀಡಿಲ್ಲ. ಅಷ್ಟೇ ಅಲ್ಲದೆ ಈ ಜೋಡಿಯ ಮಧ್ಯೆ ಸುಮಾರು 20 ವರ್ಷಗಳ ವಯಸ್ಸಿನ ಅಂತರವು ಸಹ ಕಂಡುಬರುತ್ತದೆ.
ಕೆಲವರು ಈ ಮದುವೆಯನ್ನು ನೋಡಿದರೆ ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುತ್ತಾರೆ, ಇನ್ನು ಕೆಲವರು ಮಹಾಲಕ್ಷ್ಮಿ ಅವರು ದುಡ್ಡಿಗೋಸ್ಕರ ರವಿಚಂದ್ರನ್ ಅವರನ್ನು ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಇಬ್ಬರು ಸಹ ಒಂದೇ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರು ಅಂದರೆ ರವಿಚಂದ್ರನ್ ಅವರು ನಿರ್ಮಾಣ ಮಾಡುತ್ತಿದ್ದಂತಹ ಸಿನಿಮಾದಲ್ಲಿ ನಟಿ ಮಹಾಲಕ್ಷ್ಮಿ ಅವರು ನಟನೆಯನ್ನು ಮಾಡುತ್ತಿದ್ದರು ಆದ್ದರಿಂದ ಈ ಇಬ್ಬರ ಮಧ್ಯೆ ಪರಿಚಯವಾಗಿ ಆ ಪರಿಚಯವು ಪ್ರೀತಿಗೆ ತಿರುಗಿ ನಂತರ ಇಬ್ಬರು ಸಹ ಮದುವೆಯಾಗಿದ್ದಾರೆ. ಈ ಜೋಡಿ ಪ್ರೀತಿಸಿದ್ದಂತಹ ವಿಷಯ ಯಾರಿಗೂ ಸಹ ತಿಳಿದಿರಲಿಲ್ಲ. ಈ ಜೋಡಿ ಮದುವೆಯಾಗಿದ್ದು ಎಲ್ಲರಲ್ಲಿಯೂ ಸಹ ಆಶ್ಚರ್ಯವನ್ನು ಉಂಟು ಮಾಡಿದೆ. ಈ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ನಮಗೆ ತಿಳಿಸಿ.