ಈಗಿನ ಕಾಲದಲ್ಲಿ ಬಹಳ ಚೆನ್ನಾಗಿ ರನ್ ಆಗುತ್ತಿರುವ ಬಿಸಿನೆಸ್ ಗಳಲ್ಲಿ ಒಂದು ಕಟ್ಟಡಗಳನ್ನು ಕನ್ಸ್ಟ್ರಕ್ಷನ್ ಮಾಡುವ ಹಾಗೂ ಅವುಗಳಿಗೆ ಇಂಟೀರಿಯರ್ ಮಾಡಿಕೊಡುವ ಬಿಜಿನೆಸ್. ಇಂಟೀರಿಯರ್ ಎಂದರೆ ಈಗ ಎಷ್ಟು ಮಾರು ಹೋಗಿದ್ದಾರೆ ಎಂದರೆ ಹಳ್ಳಿಗಳ ಕಡೆಯಲ್ಲೂ ಕೂಡ ಜನರು ತಮ್ಮ ಮನೆಗಳಿಗೆ ಇಂಟೀರಿಯರ್ ಮಾಡಿಸಿಕೊಳ್ಳಲು ಇಷ್ಟಪಡುತ್ತಾರೆ.
ಯಾಕೆಂದರೆ ಜೀವಮಾನದಲ್ಲಿ ಒಂದೇ ಸಲ ಕಟ್ಟುವ ಮನೆ ಹಾಗೂ ಮನೆಗೆ ಬಂದ ಎಲ್ಲರೂ ಕೂಡ ಮನೆ ಚೆನ್ನಾಗಿದೆ ಎಂದು ಹೇಳುವುದನ್ನು ಕೇಳುವ ಆಸೆ ಎಲ್ಲರಿಗೂ ಇರುತ್ತದೆ ಮತ್ತು ಇಂಡಿಯನ್ ಮಾಡಿಸಿಕೊಂಡರೆ ಹೆಚ್ಚು ಅನುಕೂಲಕರವಾಗಿರುತ್ತದೆ, ಬಹಳ ಸುಂದರವಾಗಿ ಕಾಣುತ್ತದೆ ಕೂಡ ಹಾಗಾಗಿ ಬಹಳ ಲಾಭದಾಯಕ ಬಿಸಿನೆಸ್ ಇದು.
ಇವುಗಳಿಗೆ ಸಂಬಂಧಿಸಿದ ಕೆಲಸ ಮಾಡುವುದರಿಂದ ತಿಂಗಳಿಗೆ 3 ಲಕ್ಷಕ್ಕಿಂತ ಹೆಚ್ಚು ಸಂಪಾದನೆ ಮಾಡುವವರು ಕೂಡ ಇದ್ದಾರೆ. ಹಾಗಾದರೆ ಇದು ಹೇಗಿರುತ್ತದೆ ಎನ್ನುವ ಕಿರು ಪರಿಚಯ ಹೀಗಿದೆ ನೋಡಿ ಇಂಟೀರಿಯರ್ ನಲ್ಲಿ ಡಿಸೈನ್ ಮಾಡುವುದು ಮಾತ್ರವಲ್ಲ ಅದನ್ನು ಬಳಸುವ ವಸ್ತುಗಳ ಬಿಸಿನೆಸ್ ಮಾಡುವುದರಿಂದ ಕೂಡ ಅಷ್ಟೇ ಚೆನ್ನಾಗಿ ಬಿಸಿನೆಸ್ ವರ್ಕ್ ಆಗುತ್ತದೆ.
ಈ ಸುದ್ದಿ ಓದಿ:- ಸಾರ್ವಜನಿಕರಿಗೆ ಸಿಹಿ ಸುದ್ದಿ, ವಿದ್ಯುತ್ ದರ ಮತ್ತಷ್ಟು ಇಳಿಕೆ ಎಷ್ಟು ಅಂತ ನೋಡಿ.!
ಇಂಟೀರಿಯರ್ ಡಿಸೈನ್ ಮಾಡಲು ಹಲವಾರು ರೀತಿಯ ಪ್ರಾಡಕ್ಟ್ ಗಳು ಬೇಕಾಗುತ್ತದೆ. ಸ್ಟೋನ್ ಕೋಟೆಡ್ ಸ್ಟೀಲ್ ರೂಫಿಂಗ್, ವುಡ್ ಸೀಲಿಂಗ್ ಮತ್ತು ವುಡ್ ಪ್ಯಾನೆಲ್, WPC ಫ್ಲೂಟೆಡ್ ಪ್ಯಾನೆಲ್ ಇಂಟೀರಿಯರ್, WPC ಫ್ಲೂಟೆಡ್ ಪ್ಯಾನೆಲ್ ಎಕ್ಸ್ಟೀರಿಯರ್, ಪೋಲಿ ಗ್ರಾನೈಟ್ ಶೀಟ್ಸ್, ವುಡೆನ್ ಫ್ಲೋರೆಂಗ್, ವಾಲ್ ಪೇಪರ್ ಇವುಗಳ ಜೊತೆಗೆ ಇನ್ನೂ ಅನೇಕ ಪ್ರಾಡಕ್ಟ್ ಬೇಕಾಗಿರುತ್ತದೆ.
ಹಾಗಾಗಿ ಈ ಬಿಸಿನೆಸ್ ಮಾಡಿದರೆ ತಿಂಗಳಿಗೆ ಲಕ್ಷ ಲಕ್ಷ ಆದಾಯ ಮಾಡಬಹುದು ಎನ್ನುತ್ತಾರೆ ಈಗಾಗಲೇ ಬೆಂಗಳೂರಿನಲ್ಲಿ ಇಂಟೀರಿಯರ್ ಶಾಪ್ ಬ್ರಾಂಚ್ ಓಪನ್ ಮಾಡಿ ಸಕ್ಸಸ್ ಆಗಿರುವ ಬ್ರಾಂಚ್ ಮ್ಯಾನೇಜರ್ ಇದನ್ನು ಯಾರು ಬೇಕಾದರೂ ಮಾಡಬಹುದು ಯಾವುದೇ ಕೋರ್ಸ್ ಬೇಕಾಗಿಲ್ಲ ಸಾಮಾನ್ಯ ಜ್ಞಾನ ಸಾಮಾನ್ಯ ವಿದ್ಯಾಭ್ಯಾಸ ಇದ್ದರೆ ಸಾಕು.
ಆದರೆ ಕನ್ಸ್ಟ್ರಕ್ಷನ್ ಅಥವಾ ಇಂಟೀರಿಯರ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ಏನಾದರೂ ಈ ಪ್ರಾಡಕ್ಟ್ ಅನ್ನು ಸೇಲ್ ಮಾಡುವ ಬಿಸಿನೆಸ್ ಮಾಡಿದರೆ ಬಹಳ ಚೆನ್ನಾಗಿ ಕ್ಲಿಕ್ ಆಗುತ್ತಾರೆ ಅವರಿಗೆ ಇನ್ನೂ ಚೆನ್ನಾಗಿ ಇದರ ಬಗ್ಗೆ ಗೊತ್ತಿರುತ್ತದೆ ಹಾಗೂ ಕಸ್ಟಮರ್ ಹಿಡಿಯುತ್ತಾರೆ ಎಂದು ಸಲಹೆ ಕೊಡುತ್ತಾರೆ ಜಯಂ ಪೋಲಿಗ್ರಾನೈಟ್ ಕಂಪನಿಯ ಸೇಲ್ಸ್ ಮ್ಯಾನೇಜರ್ ಮತ್ತು ಕಂಪನಿಯ ಮಾಲೀಕರು.
ಈ ಸುದ್ದಿ ಓದಿ:- ರೈತರ ಖಾತೆಗೆ ಇಂದು 2,000 ಜಮೆ ಆಗಿದೆ.! ನಿಮ್ಮ ಖಾತೆಗೂ ಹಣ ಬಂದಿದೆಯೇ ಎಂದು ಈ ರೀತಿ ಚೆಕ್ ಮಾಡಿ.!
ಇದರೊಂದಿಗೆ ಎಲ್ಲಾ ಆಸಕ್ತರಿಗೂ ಕೂಡ ಒಂದು ಸದಾವಕಾಶವನ್ನು ಕೊಡುತ್ತಿದ್ದಾರೆ ಅದೇನೆಂದರೆ, ಕರ್ನಾಟಕದಲ್ಲಿ ಸದ್ಯಕ್ಕೆ ಬೆಂಗಳೂರಿನಲ್ಲಿ ಈ ಕಂಪನಿ ಇದೆ ರಾಜ್ಯದಾದ್ಯಂತ ಬೇಡಿಕೆ ಹೆಚ್ಚಾಗಿರುವುದರಿಂದ ಕರ್ನಾಟಕದ ಎಲ್ಲಾ ಜಿಲ್ಲೆಗಳು ಹಾಗೂ ತಾಲೂಕುಗಳಲ್ಲಿ ಡೀಲರ್ ಶಿಪ್ ಕೊಡುತ್ತಿದ್ದಾರೆ.
ಈ ಒಂದು ಆಪರ್ಚುನಿಟಿಯನ್ನು ಚೆನ್ನಾಗಿ ಬಳಸಿಕೊಂಡು ನೀವು ಕೂಡ ಬ್ರಾಂಚ್ ಓಪನ್ ಮಾಡಿ ಕೈ ತುಂಬಾ ದುಡಿಯಬಹುದು. ಇವರ ಡೀಲರ್ ಶಿಪ್ ತೆಗೆದುಕೊಂಡವರಿಗೆ ಎಲ್ಲಾ ಪ್ರಾಡಕ್ಟ್ ಗಳನ್ನು ಕಳಿಸಿಕೊಡುತ್ತಾರೆ ಮತ್ತು ಇವರಲ್ಲಿರುವ ಪ್ರಾಡಕ್ಟ್ ಗಳು ಕೂಡ ಒಳ್ಳೆ ಗುಣಮಟ್ಟದ್ದು, 0 ಮೆಂಟನೆನ್ಸ್ ಮತ್ತು 15 ವರ್ಷಕ್ಕಿಂತ ಹೆಚ್ಚಿನ ಬಾಳಿಕಗ ಕೂಡ ಬರುತ್ತದೆ ಎಲ್ಲಾ ಇಂಪಾರ್ಟೆನ್ಸ್ ಆಗಿರುವುದರಿಂದ ನೋಡುವುದಕ್ಕೂ ಆಕರ್ಷಕ.
ನೀವು ಸಹ ಈ ಬಿಜಿನೆಸ್ ಬಗ್ಗೆ ಇನ್ನು ಡೀಟೇಲ್ ಆಗಿ ತಿಳಿದುಕೊಳ್ಳಲು ಇಚ್ಚಿಸಿದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಡೀಲರ್ ಶಿಪ್ ಗಾಗಿ ಈ ಕೆಳಗಿನ ವಿಳಾಸಕ್ಕೆ ಅಥವಾ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ.
JAYAM POLYGRANITE,
19/1A, ರಮಾಮೂರ್ತಿ ನಗರ ಮೇನ್ ರೋಡ್,
ಅಣ್ಣಯ್ಯ ರೆಡ್ಡಿ ಲೇಔಟ್,
ದೊಡ್ಡ ಬಾಣಸವಾಡಿ,
ಬೆಂಗಳೂರು – 43
9150005597 / 9150005598.