LIC (Life Insurance Corporation of India) ದೇಶದ ನಾಗರಿಕರಿಗಾಗಿ ಹಲವಾರು ರೀತಿಯ ಯೋಜನೆ ಗಳನ್ನು (LIC Schemes) ಪರಿಚಯಿಸಿದೆ. ಅದರಲ್ಲೂ ಜೀವವಿಮ ಯೋಜನೆಗಳಿಗೆ (Life Insurance Schemes) ಹೆಸರುವಾಸಿಯಾಗಿರುವ ಈ ಜೀವ ವಿಮಾ ಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಅವಶ್ಯಕತೆ ಹಾಗೂ ಅನುಕೂಲತೆಗೆ ತಕ್ಕನಾಗಿ ಇನ್ನು ವಿವಿಧ ಬಗೆಯ ಯೋಜನೆಗಳನ್ನು ಪರಿಚಯಿಸಿದೆ.
ದೀರ್ಘ ಕಾಲದ ಯೋಜನೆಗಳಲ್ಲಿ ಹೂಡಿಕೆ ಮಾಡಿ ಉತ್ತಮ ಮೊತ್ತದ ಹಣ ರಿಟರ್ನ್ಸ್ ಪಡೆಯಲು ಬಯಸುವವರು LIC ಯೋಜನೆಗಳನ್ನು ಆರಿಸಿಕೊಳ್ಳಬಹುದು ಮತ್ತು LIC ಸಂಸ್ಥೆ ಕೂಡ ಹಲವಾರು ವರ್ಷಗಳಿಂದ ಗ್ರಾಹಕರ ನಂಬಿಕಸ್ಥ ವಿಮಾ ಸಂಸ್ಥೆಯಾಗಿದೆ. ನಾವು ಹೂಡಿಕೆ ಮಾಡುವ ಹಣಕ್ಕೆ ಯಾವುದೇ ಮೋ’ಸ ಆಗುವುದಿಲ್ಲ 100% ಹಣಕ್ಕೆ ಸುರಕ್ಷತೆ ಇರುತ್ತದೆ.
ಈ ವರ್ಷ LIC ಸಂಸ್ಥೆ ಮಹಿಳೆಯರಿಗಾಗಿ ಮತ್ತೊಂದು ವಿಶೇಷ ಯೋಜನೆಯನ್ನು ಪರಿಚಯಿಸಿದೆ ಈ ಯೋಜನೆಯಲ್ಲಿ ರೂ.1799 ಹೂಡಿಕೆ ಮಾಡಿ ಯೋಜನೆ ಮೆಚ್ಯುರಿಟಿ ವೇಳೆ ರೂ. 7 ಲಕ್ಷ ರಿಟರ್ನ್ಸ್ ಪಡೆಯಬಹುದಾಗಿದೆ. ಯೋಜನೆಯ ಹೆಸರೇನು? ಯಾರೆಲ್ಲಾ ಹೂಡಿಕೆ ಮಾಡಬಹುದು? ಯೋಜನೆಗೆ ಇರುವ ಕಂಡೀಷನ್ ಗಳು ಏನು? ಪ್ರೀಮಿಯಂ ಎಷ್ಟಿರುತ್ತದೆ? ಮೆಚ್ಯುರಿಟಿ ಅವಧಿ ಎಷ್ಟು ವರ್ಷ? ಈ ಕುರಿತಾದ ಸಂಪೂರ್ಣ ಮಾಹಿತಿ ಹೀಗಿದೆ ನೋಡಿ.
ಈ ಸುದ್ದಿ ಓದಿ:- ಸಾರ್ವಜನಿಕರಿಗೆ ಸಿಹಿ ಸುದ್ದಿ, ವಿದ್ಯುತ್ ದರ ಮತ್ತಷ್ಟು ಇಳಿಕೆ ಎಷ್ಟು ಅಂತ ನೋಡಿ.!
ಯೋಜನೆ ಹೆಸರು ಎಲ್ಐಸಿ ಆಧಾರ್ ಶಿಲಾ ಯೋಜನೆ (LIC Aadhar Shila Scheme)
ಯೋಜನೆಯ ಕುರಿತಾದ ಕೆಲವು ಪ್ರಮುಖ ಸಂಗತಿಗಳು:-
* ಇದು LIC ನಾನ್ ಲಿಂಕ್ ವೈಯಕ್ತಿಕ ಜೀವ ವಿಮಾ ಯೋಜನೆಯಾಗಿದೆ.
* ಮಹಿಳೆಯರು ಮಾತ್ರ ಈ ಯೋಜನೆಯನ್ನು ಖರೀದಿಸಲು ಅರ್ಹರಾಗಿರುತ್ತಾರೆ, ಹೆಣ್ಣು ಮಕ್ಕಳ ಪೋಷಕರು ಮಗಳ ಹೆಸರಿನಲ್ಲಿ ಕೂಡ ಯೋಜನೆ ಮಾಡಿಸಬಹುದು
* 8 – 55 ವರ್ಷದ ಒಳಗಿನ ವಯೋಮಾನದ ಮಹಿಳೆಯರು ಅಥವಾ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು.
* ಈ ಯೋಜನೆ ಮೆಚುರಿಟಿ ಅವಧಿ 10 – 20 ವರ್ಷಗಳು. ಯೋಜನೆಯ ಮುಕ್ತಾಯದ ಅವಧಿ ಗರಿಷ್ಟ 70 ವರ್ಷವಾಗಿರುತ್ತದೆ.
* LIC ಆಧಾರ್ ಶಿಲಾ ಯೋಜನೆ ಅಡಿಯಲ್ಲಿ ಕನಿಷ್ಠ ಹೂಡಿಕೆ ರೂ. 75,000 ಆಗಿರುತ್ತದೆ ಹಾಗೂ ಗರಿಷ್ಠ ಹೂಡಿಕೆ ಮೊತ್ತ ರೂ. 3ಲಕ್ಷ ರೂಪಾಯಿ ಆಗಿದೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 2000 ಮತ್ತು ಅಕ್ಕಿ ಹಣ ಪಡೆಯಲಾಗದ ಮಹಿಳೆಯರು ಹೀಗೆ ಮಾಡಿ ಸಂಪೂರ್ಣ ಎಲ್ಲಾ ಕಂತಿನ ಹಣ ಬರುತ್ತೆ.!
* 30ನೇ ವಯಸ್ಸಿನ ಮಹಿಳೆ ಈ ಯೋಜನೆ ಖಾತೆ ತೆರೆದು ಹಣ ತುಂಬಲು ಪ್ರಾರಂಭಿಸಿದರೆ ಪ್ರತಿದಿನ 58 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ ಅಂದರೆ ತಿಂಗಳಿಗೆ ರೂ.1,799 ರೂಪಾಯಿ ಪ್ರೀಮಿಯಂ (Premium) ಕಟ್ಟಬೇಕು ಇದು ಒಂದು ವರ್ಷದಲ್ಲಿ ರೂ.21,918 ಆಗಿರುತ್ತದೆ. ಯೋಜನೆ ಮೆಚ್ಯುರಿಟಿ ಅವಧಿ 20 ವರ್ಷ ಆರಿಸಿದ್ದಲ್ಲಿ ಅಲ್ಲಿಯವರೆಗೂ ಹೂಡಿಕೆ ಹಣ ರೂ. 4,29,392 ಆಗಿರುತ್ತದೆ. ನಂತರ ಮುಕ್ತಾಯದ ಅವಧಿಯಲ್ಲಿ (Maturity Period) ರೂ.7,94,000 ರಿಟರ್ನ್ಸ್ ದೊರೆಯುತ್ತದೆ.
* LIC ಇತರ ಯೋಜನೆಗಳಂತೆ ನಾಮಿನಿ (Nominee) ಫೆಸಿಲಿಟಿ ಕೂಡ ಲಭ್ಯವಿರುತ್ತದೆ
* ಯೋಜನೆ ಕುರಿತಾದ ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಿಮ್ಮ ಹತ್ತಿರಕ್ಕೆ LIC ಬ್ರಾಂಚ್ ಗೆ ಭೇಟಿ ಕೊಡಿ ಅಥವಾ LIC ಏಜೆಂಟ್ ಗಳನ್ನು ಸಂಪರ್ಕಿಸಿ. LIC ಸಂಸ್ಥೆ ಆನ್ಲೈನ್ ವೆಬ್ಸೈಟ್ ಗಳಲ್ಲಿ ಕೂಡ ಈ ಯೋಜನೆ ಬಗ್ಗೆ ಸರ್ಚ್ ಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು