ವಾಟರ್ ಪಂಪ್ ಅವಶ್ಯಕತೆ ಮನೆ ಬಳಕೆಗೆ (Home Construction) ನೀರು ತುಂಬಿಸಲು ಹಾಗೂ ಕೃಷಿ (agricultural Purpose) ಮಾಡಲು ತೋಟಗಳಲ್ಲಿ ನೀರು ಎತ್ತಲು ಕೂಡ ಅವಶ್ಯಕತೆ ಇರುತ್ತದೆ. ಈಗಿನ ಕಾಲದಲ್ಲಿ ಹಿಂದಿನ ಕಾಲದ ರೀತಿಯಲ್ಲಿ ಬಾವಿಯಲ್ಲಿ ತೆಗೆದು ನೀರು ತುಂಬಿಸಿ ಮಾಡುವಷ್ಟು ಶಕ್ತಿ ಹಾಗೂ ಸಮಯ ಉದ್ಯೋಗಸ್ಥ ಮಹಿಳೆಯರಿಗೆ ಇಲ್ಲ.
ಹೀಗಾಗಿ ಸಂಪ್ ನಿಂದ ನೀರನ್ನು ಎತ್ತಿ ಟ್ಯಾಂಕ್ ಗಳಿಗೆ ಲೋಡ್ ಮಾಡಲಾಗುತ್ತದೆ. ಇದಕ್ಕೆ ಮೋಟಾರ್ ಅವಶ್ಯಕತೆ ಇದ್ದೇ ಇದೆ. ಮನೆ ಬಳಕೆಗೆ ಮಾಡಲು ಮತ್ತು ತೋಟಗಾರಿಕೆ ಕೃಷಿ ಮಾಡುವ ರೈತರಿಗೆ ಭೂಮಿ ಆಳದಿಂದ ನೀರನ್ನು ತೆಗೆಯಲು ಕೂಡ ಮೋಟಾರ್ (Motor) ಅವಶ್ಯಕತೆ ಇದ್ದೇ ಇದೆ.
ಇಂತಹ ಮೋಟಾರ್ ಗಳಲ್ಲಿ ಮಾರುಕಟ್ಟೆಯಲ್ಲಿ ಹಾಟ್ ಸ್ಟಾರ್ (Hot Star) ಮೋಟಾರ್ ಎನ್ನುವುದು ಬಹಳ ಖ್ಯಾತಿಗೆ ಬರುತ್ತಿದ್ದು. ಈ ಹಾಟ್ ಸ್ಟಾರ್ ಕಂಪನಿ ಮೋಟರ್ ಬಗ್ಗೆ ಇಂದು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ. ಹಾಟ್ ಸ್ಟಾರ್ ಮೋಟಾರ್ ಪಂಪ್ ಬೆಸ್ಟ್ ವಾಟರ್ ಪಂಪ್ ಫೋರ್ ಹೋಮ್ ಕನ್ಸ್ಟ್ರಕ್ಷನ್ ಆಂಡ್ ಅಗ್ರಿಕಲ್ಚರ್ ಎಂದು ಹೆಸರು ಮಾಡಿದೆ, ಇದರ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ ಇದರಲ್ಲಿ 6 ಮಾಡೆಲ್ ಗಳು ಬರುತ್ತವೆ.
ಈ ಸುದ್ದಿ ಓದಿ:- ಮೋಸದಿಂದ ಹಕ್ಕು ಬಿಡುಗಡೆ ಪತ್ರ ಬರೆಸಿಕೊಂಡರೆ ಪರಿಹಾರ ಏನು ನೋಡಿ
ಇದರಲ್ಲಿ 3 ಸೆಲ್ಫ್ ಫ್ರೇಮಿಂಗ್ ಉಳಿದ ಮೂರು ಸಬ್ ಮೆರ್ಸಿಬಲ್. 1/2 HP ಕೆಪಾಸಿಟಿ ಇಂದಲೂ ಇದರ ವೆರೈಟಿ ಆರಂಭವಾಗುತ್ತದೆ. 1/2 HP ಅಂದರೆ 50 ಸೆಲ್ಫ್ ಪ್ರೇಮಿಂಗ್ ಕಾಪರ್ ಆಗಿದ್ದು (50 SPC) ಇದು ಮೊದಲನೆಯದ್ದು, ಎರಡನೆಯದ್ದು 1HP (100SPC), ಮೂರನೆಯದ್ದು 1.5 HP (150SPC) ಈ ಮೂರು ಕೂಡ ಶುದ್ಧ ಕಾಪರ್ ಮೋಟರ್ ಗಳಾಗಿವೆ.
ಸಬ್ ಮೆರ್ಸಿಬಲ್ ನಲ್ಲಿ ಕೂಡ ಇದೇ ರೀತಿ ಮೊದಲನೆಯದ್ದು 1HP ಅಂದರೆ 50 ಸಬ್ ಮಿರ್ಸಿಬಲ್ ಕಾಪರ್ (50 SMC) + (50SPC), ಎರಡನೆಯದ್ದು 1.5HP ಅಂದರೆ 100 SMC + 100 SPC, ಮೂರನೇಯದ್ದು 1.5HP ಅಂದರೆ 150 SMC + 150 SPC ಆಗಿದೆ. ಕ್ವಾಲಿಟಿಯಲ್ಲಿ ಯಾವುದೇ ಎರಡು ಮಾತಿಲ್ಲ. ಈ ಹಿಂದೆ ಕೂಡ ಕಂಪನಿಯ ಮೋಟಾರ್ ಮಾರ್ಕೆಟ್ ನಲ್ಲಿ ರನ್ ಆಗುತ್ತಿತ್ತು ಈಗ ಅದನ್ನು ಅಪ್ಗ್ರೇಡ್ ಮಾಡಿ ತುಂಬಾ ಚೆನ್ನಾಗಿ ಒಳ್ಳೆ ರೂಪ ಕೊಡಲಾಗಿದೆ.
ಇದರಿಂದಲೇ ಮಾರುಕಟ್ಟೆಯಲ್ಲಿ ಬೇಡಿಕೆ ಕೂಡ ಹೆಚ್ಚಾಗಿದೆ, ಅತ್ಯುತ್ತಮ ಸರ್ವಿಸ್ ಸಿಗಬೇಕು ಎನ್ನುವುದೇ ಕಂಪನಿ ಉದ್ದೇಶ ಕೂಡ ಆಗಿದೆ. 1/2 HP 50 SPC ಮೋಟಾರ್ ಬಳಸಿ ಒಂದು ಗಂಟೆಗೆ ಸರಿಸುಮಾರು 550 ಲೀಟರ್ ಔಟ್ ಪುಟ್ ಕೊಡುತ್ತದೆ. 80-90 ಫೀಟ್ ನೀರನ್ನು ಕೂಡ ಎಳೆಯುತ್ತದೆ.
ಈ ಸುದ್ದಿ ಓದಿ:- ಇನ್ಮುಂದೆ ಪೇಂಟಿಂಗ್ ಗೆ ಹೇಳಿ ಬೈ ಬೈ, ಕಡಿಮೆ ಖರ್ಚಿನಲ್ಲಿ ಮನೆಯ ಅಂದ ಹೆಚ್ಚಿಸಲು ಸಿಗುತ್ತಿದೆ ಮಾರ್ಬಲ್ ಶೀಟ್ಸ್, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!
1/2 HP 50 SMC ಮೋಟಾರ್ ಪಂಪ್ ಬಳಸಿದರೆ 60-70 ಫೀಟ್ ನಿಂದ ನೀರನ್ನು ಎತ್ತುತ್ತದೆ. 70 ಫೀಟ್ ನಿಂದಲೂ ಲಿಫ್ಟ್ ಮಾಡುತ್ತದೆ. ಇದರ ಬೆಲೆ ರೂ.2999 ರಿಂದಲೇ ಆರಂಭವಾಗುತ್ತದೆ. ಈ ಕುರಿತು ಸಂಪೂರ್ಣ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಹೆಚ್ಚಿನ ಆಸಕ್ತಿ ಇದ್ದರೆ ಈ ಕೆಳಕಂಡ ವಿಳಾಸಕ್ಕೆ ಅಥವಾ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ.
1. Starlet ಕಾರ್ಪೋರೇಷನ್,
Ray Cel Complex,
ದೇವರಾಜು ಅರಸ್ ರೋಡ್,
ವಿದ್ಯಾನಿಕೇತನ ಶಾಲೆಯ ಎದುರು,
ಸರಸ್ವತಿಪುರಂ ಮೇನ್ ರೋಡ್,
ತುಮಕೂರು.
ಕರ್ನಾಟಕ – 572105
2. Hotstar ಹೋಂ ಅಪ್ಲೈನ್ಸಸ್,
JVR ಕಾಂಪ್ಲೆಕ್ಸ್,
HDFC ಬ್ಯಾಂಕ್ ಪಕ್ಕ,
ಭದ್ರಮ್ಮ ಚೌಟರಿ ಸರ್ಕಲ್ ಹತ್ತಿರ,
BH ರೋಡ್,
ತುಮಕೂರು,
ಕರ್ನಾಟಕ – 572101