ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಹಾಸ್ಯ ನಟ ಚಿಕ್ಕಣ್ಣ, ಹುಡುಗಿ ಯಾರು ಗೊತ್ತಾ.?

ಹಾಸ್ಯ ನಟ ಚಿಕ್ಕಣ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕಾಮಿಡಿ ಟೈಮಿಂಗ್ ಮತ್ತೆ ವಿಶೇಷವಾದ ಮ್ಯಾನರಿಸಂನ ಮೂಲಕ ಅಭಿಮಾನಿಗಳ ಬಳಗವನ್ನೇ ಸೃಷ್ಟಿ ಮಾಡಿಕೊಂಡಂತಹ ಚಿಕ್ಕಣ್ಣ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ಮೇರು ಹಾಸ್ಯ ಕಲಾವಿದರು ಎಂದು ಗುರುತಿಸಿಕೊಂಡಿದ್ದಾರೆ. ಹಾಸ್ಯ ನಟನೆ ಅಥವಾ ಹಾಸ್ಯ ಚಿತ್ರದಂತಹದ್ದು ಎಲ್ಲರಲ್ಲಿಯೂ ಸಹ ಇರುವುದಿಲ್ಲ ಕೆಲವರಲ್ಲಿ ಅವರು ಅದನ್ನು ತೋರಿಸಿಕೊಳ್ಳುವುದಿಲ್ಲ, ಆದರೆ ಚಿಕ್ಕಣ್ಣ ಅವರು ತಮ್ಮ ಹಾಸ್ಯ ನಟನೆಯ ಮೂಲಕ ಒಂದು ಸಂಚಲನವನ್ನೇ ಸೃಷ್ಟಿಸಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಹಲವಾರು ಸ್ಟಾರ್ ನಟರ ಜೊತೆ ನಟಿಸಿರುವ ಚಿಕ್ಕಣ್ಣ ಅವರ ಸಿನಿಮಾಗಳಲ್ಲಿ ಹೀರೋಗಿಂತ ಹೆಚ್ಚಾಗಿ ಅವರೇ ಮಿಂಚಿದ್ದಾರೆ ಅಷ್ಟರ ಮಟ್ಟಿಗೆ ಇವರ ಕಾಮಿಡಿ ಟೈಮಿಂಗ್.

WhatsApp Group Join Now
Telegram Group Join Now

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಬ್ಯುಸಿ ಆಗಿರುವಂತಹ ನಟರ ಮೇಲೆ ಚಿಕ್ಕಣ್ಣ ಅವರು ಸಹ ಒಬ್ಬರು, ಸಾಲು ಸಾಲು ಸಿನಿಮಾಗಳ ಆಫರ್ ಗಳು ಚಿಕ್ಕಣ್ಣ ಅವರ ಕೈಯಲ್ಲಿದ್ದು, ಮೊದಲ ಬಾರಿಗೆ ತಾವೇ ಹೀರೋ ಆಗಿ ನಟಿಸಿದಂತಹ ಸೂಪರ್ ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿದೆ. ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ನಲ್ಲಿ ಬ್ಯೂಸಿ ಆಗಿರುವ ಚಿಕ್ಕಣ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಚಿಕ್ಕಣ್ಣ ಅವರ ಬಗ್ಗೆ ಒಂದು ಸುದ್ದಿ ನಡೆಯುತ್ತಿದೆ. ಚಿಕ್ಕಣ್ಣ ಅವರು ಸದ್ಯದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬಂತಹ ವದಂತಿ ಕೇಳಿ ಬರುತ್ತಿದೆ ಈ ಪ್ರಶ್ನೆಗಳಿಗೆ ಚಿಕ್ಕಣ್ಣ ಅವರು ಸ್ವತಹ ತಾವೇ ಉತ್ತರವನ್ನು ನೀಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಶೂಟಿಂಗ್‌ನಲ್ಲಿ ಸಂದರ್ಶನ ಒಂದರಲ್ಲಿ ಭಾಗವಹಿಸಿದಂತಹ ಚಿಕ್ಕಣ್ಣ ಅವರು ಪ್ರಶ್ನೆಗಳನ್ನು ಕೇಳಲು ಆ ಎಲ್ಲಾ ಪ್ರಶ್ನೆಗಳಿಗೆ ಸಹ ಚಿಕ್ಕಣ್ಣ ಅವರು ಉತ್ತರಿಸುತ್ತಾರೆ.

ಅದರಂತೆಯೇ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆ ಕೇಳಿದಾಗ ಚಿಕ್ಕಣ್ಣ ಅವರು ಕಂಕಣ ಬಲ ಬರುತ್ತಾರೆಯೋ ಆಗಾಗ ಮದುವೆ ನಡೆಯುತ್ತಿದೆ ಎಂದು ಉತ್ತರವನ್ನು ನೀಡಿದ್ದಾರೆ. ಸಾಕಷ್ಟು ಜನರು ಚಿಕ್ಕಣ್ಣ ಅವರ ಕೈ ಹಿಡಿಯಲಿರುವ ಹುಡುಗಿಯ ಬಗ್ಗೆ ತಿಳಿದುಕೊಳ್ಳಬೇಕು ಎಂಬಂತಹ ಕುತೂಹಲವನ್ನು ಹೆಚ್ಚಾಗಿ ಮದುವೆಯ ನಂತರ ಚಿಕ್ಕಣ್ಣ ಅವರು ತಮ್ಮ ಮಡದಿಯನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬಂತಹ ಕುತೂಹಲವು ಸಹ ಸಾಕಷ್ಟು ಜನರಲ್ಲಿ ಇದೆ. ಬಡ ಕುಟುಂಬದಿಂದ ಬಂದಂತಹ ಚಿಕ್ಕಣ್ಣ ಅವರು ತಮ್ಮ ಚಿಕ್ಕವ ಯಸ್ಸಿನಿಂದಲೂ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ.

ತಮ್ಮ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಸಹ ಅನುಭವಿಸಿದ್ದಾರೆ ಕಷ್ಟಪಟ್ಟು ಮೇಲೆ ಬಂದವರು ಯಾವಾಗಲೂ ಚೆನ್ನಾಗಿರುತ್ತೆ ಎಂದು ಹೇಳುವುದಕ್ಕೆ ಚಿಕ್ಕಣ್ಣ ಅವರೇ ಸಾಕ್ಷಿ ಅವರಂತೆ ಚಿಕ್ಕಣ್ಣ ಅವರು ತಮ್ಮ ಹಿಂದಿನ ದಿನಗಳನ್ನು ಸಹ ಆಗಾಗ ನೆನಪು ಮಾಡಿಕೊಳ್ಳುತ್ತಾ ಇರುತ್ತಾರೆ. ಒಬ್ಬ ವ್ಯಕ್ತಿ ಒಂದು ಉನ್ನತ ಸ್ಥಾನಕ್ಕೆ ಬರಬೇಕು ಎಂದರೆ ಅದಕ್ಕೆ ಆದಂತಹ ಪರಿಶ್ರಮವು ಇರಬೇಕು. ಎಲ್ಲಾ ಹಾಸ್ಯ ಕಲಾವಿದರ ಬದುಕು ಸಹ ಇರುವುದಿಲ್ಲ ಅವರ ವೈಯಕ್ತಿಕ ಜೀವನವು ಸಹ ಇರುವಷ್ಟು ನೋವು ನಲಿವುಗಳನ್ನು ಸಹ ಹೊಂದಿದೆ. ಚಿಕ್ಕಣ್ಣ ಅವರು ನಟಿಸುತ್ತಿರುವಂತಹ ಉಪಾಧ್ಯಕ್ಷ ಸಿನಿಮಾದ ನಿರೀಕ್ಷೆಯಲ್ಲಿ ಎಲ್ಲರೂ ಇದ್ದಾರೆ ಈ ಒಂದು ಸಿನಿಮಾ ಅವರಿಗೆ ಉತ್ತಮ ಯಶಸ್ಸನ್ನು ಕೊಡಲಿ ಎಂದು ಅಭಿಮಾನಿಗಳ ಹಾರೈಕೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now