ಈ ಆರೋಗ್ಯ ಸಮಸ್ಯೆ ಇದ್ದರೆ ಸೀನಪ್ಪ ನಾಟಿ ವೈದ್ಯರೇ ದಿ ಬೆಸ್ಟ್ ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ನಾಟಿ ಔಷಧಿಯ ಬಗ್ಗೆ ಹೆಚ್ಚಾಗಿ ಯಾರು ಗಮನವನ್ನು ಹರಿಸುವುದಿಲ್ಲ ಬದಲಿಗೆ ಈ ಔಷಧಿಯನ್ನು ಉಪಯೋಗಿಸಿದರೆ ನಮಗೆ ಬೇರೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಇದು ಯಾವುದೇ ರೀತಿಯಲ್ಲೂ ನಮಗೆ ಪರಿಹಾರವನ್ನು ಕೊಡುವುದಿಲ್ಲ ಆದ್ದರಿಂದ ಇದಕ್ಕಿಂತ ಇಂಗ್ಲಿಷ್ ಔಷಧಿ ನಮಗೆ ಉತ್ತಮವಾದಂತಹ ಫಲಿತಾಂಶ ಕೊಡುತ್ತದೆ ಎಂದು ಹೆಚ್ಚಾಗಿ ಎಲ್ಲರೂ ಇಂಗ್ಲೀಷ್ ಔಷಧಿಯಲ್ಲಿ ಬೆರೆತು ಹೋಗಿದ್ದಾರೆ.
ಆದರೆ ಬಹಳ ಹಿಂದಿನ ಕಾಲದಿಂದಲೂ ಕೂಡ ನಾಟಿ ವೈದ್ಯ ನಾಟಿ ಔಷಧಿ ಎನ್ನುವುದು ಇದು ಸಮಸ್ಯೆಗಳನ್ನು ಗುಣಪಡಿಸುವಲ್ಲಿ ಪ್ರಮುಖವಾದಂತಹ ಪಾತ್ರ ವಹಿಸುತ್ತದೆ ಎಂದರೆ ಆಯುರ್ವೇದ ಶಾಸ್ತ್ರ ತಿಳಿಸುತ್ತದೆ. ಆದರೆ ಈಗ ಕಾಲ ತುಂಬಾ ಬದಲಾಗಿದ್ದು ಇದರ ಬಗ್ಗೆ ಯಾರು ಹೆಚ್ಚು ಗಮನ ಹರಿಸುತ್ತಿಲ್ಲ. ಜೊತೆಗೆ ಕೆಲವೊಬ್ಬರು ಇಂಗ್ಲಿಷ್ ಔಷಧಿಯಲ್ಲಿ ಹೋಗಿ ಚಿಕಿತ್ಸೆಯನ್ನು ಪಡೆದು ಅದರಲ್ಲಿ ಉತ್ತಮವಾದಂತಹ ಫಲಿತಾಂಶ ಸಿಗಲಿಲ್ಲ ಎಂದು ಕೊನೆಯದಾಗಿ ಆಯುರ್ವೇದ ಔಷಧಿಗೆ ಬಂದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುವ ಅಂತಹ ಎಷ್ಟೋ ಜನರನ್ನು ಕೂಡ ನೋಡಿದ್ದೇವೆ.
ಆದರೆ ಎಲ್ಲರೂ ಕೂಡ ಈ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಆದರೆ ನಿಮಗೆ ಆಯುರ್ವೇದ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಸಮಸ್ಯೆಗಳು ದೂರವಾಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಆದರೆ ಅದರಿಂದ ಉತ್ತಮವಾದಂತಹ ಫಲಿತಾಂಶವನ್ನು ನೀವು ಪಡೆದು ಕೊಳ್ಳಬಹುದಾಗಿರುತ್ತದೆ. ಆದರೆ ಕೆಲವೊಬ್ಬರಿಗೆ ಯಾವುದೇ ಒಂದು ವಿಷಯದ ಬಗ್ಗೆ ಹೆಚ್ಚು ತಾಳ್ಮೆ ಇಲ್ಲದಿರುವುದೇ ಈ ದಿನ ಅವರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದಕ್ಕೆ ಕಾರಣ ಎಂದೇ ಹೇಳಬಹುದು.
ಇಂಗ್ಲೀಷ್ ಔಷಧಿಯನ್ನು ತೆಗೆದುಕೊಂಡ ತಕ್ಷಣವೇ ನಿಮಗೆ ಕೆಲವೊಂದಷ್ಟು ಸಮಸ್ಯೆಗಳು ದೂರವಾಗಬಹುದು ಆದರೆ ಆಯುರ್ವೇದ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಯಾವುದೇ ಕಾರಣಕ್ಕೂ ತಕ್ಷಣ ಸಮಸ್ಯೆ ದೂರವಾಗುವುದಿಲ್ಲ ಅದಕ್ಕೆ ಇಂತಿಷ್ಟು ಸಮಯ ಇದ್ದೇ ಇರುತ್ತದೆ. ಆ ಸಮಯದವರೆಗೆ ನೀವು ಕಾಯಲೇ ಬೇಕಾಗಿರುತ್ತದೆ ಅದನ್ನು ಬಿಟ್ಟು ತೆಗೆದುಕೊಂಡು ತಕ್ಷಣದಲ್ಲಿಯೇ ಸ್ವಲ್ಪ ದಿನದಲ್ಲಿಯೇ ಸಮಸ್ಯೆ ದೂರವಾಗುತ್ತಿಲ್ಲ ಎಂದು ಹೇಳಿದರೆ ನಿಮಗೆ ಯಾವುದೇ ರೀತಿಯಾದಂತಹ ಫಲಿತಾಂಶ ಸಿಗುವುದಿಲ್ಲ.
ಆದ್ದರಿಂದ ಹೆಚ್ಚಿನ ಸಮಯ ಕಾದು ನೋಡಿದರೆ ನಿಮ್ಮ ಜೀವನ ಪರ್ಯಂತ ಈ ಸಮಸ್ಯೆ ಬಾರದಂತೆ ಇದು ನಿಮ್ಮನ್ನು ರಕ್ಷಿಸುತ್ತದೆ ಹಾಗಾದರೆ ಈ ದಿನ ನಾವು ಹೇಳುತ್ತಿರುವಂತಹ ಈ ನಾಟಿ ವೈದ್ಯರು ಸ್ಟ್ರೋಕ್ ಸಮಸ್ಯೆ ಪೈಲ್ಸ್ ಸಮಸ್ಯೆ ಕಿಡ್ನಿ ಸಮಸ್ಯೆ ಗ್ಯಾಸ್ಟಿಕ್ ಸಮಸ್ಯೆ ಜಾಂಡಿಸ್ ಕೈಕಾಲು ನೋವು ಇವೆಲ್ಲದಕ್ಕೂ ಕೂಡ ಆಯುರ್ವೇದ ಔಷಧಿಯನ್ನು ಕೊಡುವುದರ ಮುಖಾಂತರ ತಮ್ಮ ಕಾಯಕವನ್ನು ಮಾಡುತ್ತಿದ್ದಾರೆ.
ಇವರ ಹೆಸರು ಪಂಡಿತ್ ಸೀನಪ್ಪ ಎಂದು ಇವರ ಕುಟುಂಬದವರು ಕಳೆದ 120 ವರ್ಷಗಳಿಂದಲೂ ಕೂಡ ಈ ನಾಟಿ ಔಷಧಿಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ ಈ ರೀತಿಯಾದಂತಹ ತೊಂದರೆಗಳಿಂದ ಬಂದವರಿಗೆ ಔಷಧಿಯನ್ನು ಕೊಡುವುದರ ಮುಖಾಂತರ ತಮ್ಮ ಕೆಲಸಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಇವರು ಬಹಳ ಮುಖ್ಯವಾಗಿ ಸ್ಟ್ರೋಕ್ ಸಮಸ್ಯೆಗೆ ಔಷಧಿಯನ್ನು ಕೊಡುವುದರ ಮುಖಾಂತರ ಎಷ್ಟೋ ಜನರ ಸಮಸ್ಯೆಗಳನ್ನು ಇವರು ದೂರ ಮಾಡಿದ್ದಾರೆ.
ಹಾಗೂ ಇವರು ಕೆಲವೊಂದಷ್ಟು ಸೊಪ್ಪುಗಳ ಬಗ್ಗೆ ಹೇಳಿಕೊಡುವುದರ ಮುಖಾಂತರ ಅವುಗಳನ್ನು ಹೇಗೆ ಉಪಯೋಗಿಸಬಹುದು ಎನ್ನುವಂತಹ ಮಾಹಿತಿಗಳನ್ನು ಕೂಡ ಅಲ್ಲಿಗೆ ಬರುವಂತಹ ಜನರಿಗೆ ಹೇಳಿಕೊಡುತ್ತಾರೆ ಅದರಿಂದ ಅವರಿಗೆ ಉಪಯೋಗವಾಗುವುದೇ ಇವರ ಮುಖ್ಯ ಉದ್ದೇಶ ಎನ್ನುವಂತಹ ಮಾತನ್ನು ಸೀನಪ್ಪ ಅವರು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.