ಸಾಲದ ಸುಳಿಯಲ್ಲಿ ಸಿಲುಕಿರುವವರಿಗೆ ಅದರಿಂದ ಆಚೆ ಬರಲು ಅದ್ಭುತ ಪರಿಹಾರ. ಈ ರೀತಿ ಮಾಡಿದ್ರೆ ಸಾಲ ತೀರಿ ಅಷ್ಟ ಐಶ್ವರ್ಯ ನಿಮ್ಮದಾಗುತ್ತೆ.

ಜೀವನದಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ, ಸಾಲದ ಸಮಸ್ಯೆಗಳು ಹೆಚ್ಚಾಗಿದ್ದರೆ ಮನೆಯಲ್ಲಿ ಈ ಒಂದು ಮರದ ಕಡ್ಡಿಯನ್ನು ಇಟ್ಟು ನೋಡಿ. ಮನೆಯಲ್ಲಿ ಈ ಒಂದು ಕಡ್ಡಿ ಇದ್ದರೆ ಸಾಕು. ಈ ಕಡ್ಡಿಗೆ ಒಂದು ವಿಶೇಷ ವಾದ ದೈವಶಕ್ತಿ ಇದೆ. ಈ ಕಡ್ಡಿಯನ್ನು ಮನೆಯಲ್ಲೇ ಇಟ್ಟಿದ್ದೆ ಆದಲ್ಲಿ ಏನೇ ದೋಷಗಳಿದ್ದರೂ ಸಮರದಲ್ಲಿ ಕಳೆಯುತ್ತದೆ. ಮುಖ್ಯವಾಗಿ ವಾಸ್ತು ದೋಷ ಅನ್ನುವುದು ಕಳೆಯುತ್ತದೆ. ವಾಸ್ತುದೋಷ ಮನೆಯಲ್ಲಿ ಇಲ್ಲ ಅಂದರೆ ಮನೆಯಲ್ಲಿ ಇರುವಂತಹ ಸದಸ್ಯರಿಗೆ ಅಭಿವೃದ್ಧಿಯಾಗು ತ್ತದೆ. ಹಣಕಾಸಿನ ವಿಚಾರದಲ್ಲಾಗಿರಬಹುದು ಅಥವಾ ಪ್ರತಿಯೊಂದು ಕೆಲಸದಲ್ಲೂ ಕೂಡ ಯಶಸ್ಸು ಸಿಗುವುದಾಗಿರಬಹುದು. ಈ ಮರ ಯಾವುದು ? ಈ ಕಡ್ಡಿಗೆ ಇರುವಂತಹ ವಿಶೇಷವಾದ ದೈವಶಕ್ತಿಯನ್ನು ಈ ದಿನ ತಿಳಿಯೋಣ.

WhatsApp Group Join Now
Telegram Group Join Now

ಈ ಮರಕ್ಕೆ ವಿಶೇಷವಾದ ಶಕ್ತಿ ಇದೆ. ಈ ಮರದ ಕಡ್ಡಿ ಏನಾದರೂ ನಿಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ಇಟ್ಟಿದ್ದೆ ಆದಲ್ಲಿ ಅಖಂಡ ಜಯವನ್ನು ನೀವು ಸಾಧಿಸುತ್ತೀರಾ. ಯಾವುದೇ ಒಂದು ಕೆಲಸದಲ್ಲೂ ಕೂಡ ಯಶಸ್ಸು ಸಿಗುತ್ತದೆ. ಈ ಕಡ್ಡಿಯನ್ನು ನಿಮ್ಮ ಮನೆಯಲ್ಲಿ ಇಟ್ಟ ನಂತರ ಯಾವುದೇ ಒಂದು ಕೆಲಸದಲ್ಲೂ ಕೂಡ, ಈ ಕಡ್ಡಿಯನ್ನು ನಿಮ್ಮ ಮನೆಯಲ್ಲಿ ಇಟ್ಟ ನಂತರ ಆಗುವ ಬದಲಾವಣೆಯನ್ನು ನೀವೇ ನೋಡಿ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ. ಎಲ್ಲಾ ಕೆಲಸದಲ್ಲೂ ಕೂಡ ಜಯ ಹಾಗೂ ಅಖಂಡ ಜಯಗಳನ್ನು ಸಾಧಿಸಬಹುದು.

ಮನೆಯಲ್ಲಿ ಈಶಾನ್ಯ ದಿಕ್ಕಿಗೆ ಯಾಕೆ ಇಡಬೇಕು ಎಂದರೆ ಈಶಾನ್ಯ ದಿಕ್ಕು ಎಂದರೆ ವಿಶೇಷವಾದ ಪ್ರಾಮುಖ್ಯತೆಯನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ನೇರವಾಗಿ ಸೂರ್ಯನ ಕಿರಣಗಳು ಬೀಳುವುದು ಈಶಾನ್ಯ ದಿಕ್ಕಿಗೆ. ಈಶಾನ್ಯ ದಿಕ್ಕನ್ನು ರುದ್ರ ದಿಕ್ಕು ಎಂದು ಕರೆಯುತ್ತಾರೆ. ಗುರುವಿನ ಅಧಿಪತಿಯಾದಂತಹ ಈ ಸ್ಥಾನವನ್ನು ಈಶಾನ್ಯ ದಿಕ್ಕಿಗೆ ತಂದು ಕಡ್ಡಿಯನ್ನು ಕಟ್ಟಬೇಕು. ಯಾವ ರೀತಿ ಕಟ್ಟಬೇಕು ಎಂದರೆ ಒಂದು ಅರಿಶಿಣ ಬಟ್ಟೆಯಲ್ಲಿ ಕಟ್ಟಿ ಹಾಕಬೇಕು.

ಆ ಮರ ಯಾವುದು ಎಂದರೆ ಹತ್ತಿ ಮರ ಹತ್ತಿ ಮರಕ್ಕೆ ವಿಶೇಷವಾದಂತಹ ಶಕ್ತಿ ಇದೆ ಸಾಕ್ಷಾತ್ ಶಿವನ ಅನುಗ್ರಹ ಅನ್ನುವುದು ಆಗುತ್ತದೆ. ಸಾಕ್ಷಾತ್ ಶಿವನು ವಾಸ ಮಾಡುವ ಹತ್ತಿ ಮರದ ಕಡ್ಡಿಯನ್ನು ಯಾವುದಾದರೂ ಕಡ್ಡಿಯನ್ನು ತೆಗೆದು ಕೊಂಡು ನೆಲದ ಮೇಲೆ ಬಿದ್ದಿರುವ ಕಡ್ಡಿ ಆಗಿರಬಹುದು, ಮರದಿಂದಲೇ ಚಿಕ್ಕ ಕಡ್ಡಿಯಾಗಿರಬಹುದು ಎತ್ತುಕೊಂಡು ಬಂದು ಸೋಮವಾರದ ದಿನ ಏನು ಮಾಡಬೇಕು ಎಂದರೆ ನಿಮ್ಮ ಮನೆಯ ಈಶಾನ್ಯ ದಿಕ್ಕಿಗೆ ಒಂದು ಅರಿಶಿಣ ಬಟ್ಟೆಯಲ್ಲಿ ಕಟ್ಟಿ ಪೂಜೆ ಮಾಡುತ್ತಾ ಬರಬೇಕು.

ಯಾವಾಗ ಪೂಜೆ ಮಾಡಬೇಕು ಎಂದರೆ ಸೋಮವಾರ, ಗುರುವಾರ, ಶನಿವಾರ ದಿನದಂದು ಪೂಜೆ ಮಾಡುತ್ತಾ ಬರಬೇಕು. ಈ ರೀತಿ ಮಾಡು ವುದರಿಂದ ಮನೆಯಲ್ಲಿ ಇರುವಂತಹ ಸಕಲ ದಾರಿದ್ರ ದೋಷಗಳು ತೊಲಗುತ್ತದೆ. ಯುವಶಕ್ತಿ ಇರುವಂತಹ ಈ ಕಡ್ಡಿಗೆ ಶಕ್ತಿ ಇರುತ್ತದೆ. ಇದನ್ನು ಮನೆಯಲ್ಲಿ ಕಟ್ಟಿ ದಿನ ಪೂಜೆ ಮಾಡುತ್ತಾ ಬಂದರೆ ಅದ್ಭುತ ವಾದ ಪರಿಹಾರ ಆಗುತ್ತದೆ. ಹಣಕಾಸಿನ ಸಮಸ್ಯೆ ಯಾಗಿರಬಹುದು, ಸಾಲದ ಸಮಸ್ಯೆ ಯಾಗಿರಬಹುದು, ನೀವು ಅಂದುಕೊಂಡಿದ್ದಂತಹ ಕೆಲಸ ಆಗುತ್ತಿಲ್ಲ ಎಂದು ಎಷ್ಟೋ ಜನ ಹೇಳುತ್ತಿರುತ್ತಾರೆ. ನಷ್ಟ ಅನ್ನುವುದು ಆಗುತ್ತಾ ಇರುತ್ತದೆ ಅದರಲ್ಲೂ ವ್ಯಾಪಾರದಲ್ಲಿ, ವ್ಯಾಪಾರ ಸ್ಥಳಗಳಲ್ಲಿ, ಅಂಗಡಿಗಳಲ್ಲಿ, ಹೋಟೆಲ್ ಗಳಲ್ಲಿ ಇದನ್ನು ಕಟ್ಟಬಹುದು. ಈಶಾನ್ಯ ದಿಕ್ಕಿನಲ್ಲಿ ಕಟ್ಟಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now