ಎಲ್ಲರಿಗೂ ಗುಡ್ ನ್ಯೂಸ್.

ಜ್ಯೋತಿಷ್ಯ ಜಾಹೀರಾತು
ಜ್ಯೋತಿಷ್ಯ ಜಾಹೀರಾತು

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಕಾಶಿ ಯಾತ್ರೆಯನ್ನು ಮಾಡಬೇಕು ಎಂಬ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಅದರಲ್ಲೂ ವಯಸ್ಸಾದವರು ತಮ್ಮ ಕೊನೆಯ ಅವಧಿಯಲ್ಲಿ ಒಮ್ಮೆ ಯಾದರೂ ಕಾಶಿ ವಿಶ್ವನಾಥನ ದರ್ಶನವನ್ನು ಪಡೆಯಬೇಕು ಎಂದು ತಮ್ಮ ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಅಲ್ಲಿಗೆ ಹೋಗಲು ಹಲವಾರು ಜನರಿಗೆ ಸಾಧ್ಯವಾಗುವುದಿಲ್ಲ, ಏಕೆಂದರೆ ಅಷ್ಟು ಹಣವನ್ನು ಕೊಟ್ಟು ಅಲ್ಲಿ ದರ್ಶನವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದುಕೊಳ್ಳುತ್ತಿರುತ್ತಾರೆ.

WhatsApp Group Join Now
Telegram Group Join Now

ಇನ್ನೂ ಕೆಲವೊಬ್ಬರು ಅಲ್ಲಿಗೆ ಹೋಗುವುದಕ್ಕೆ ಯಾವುದೇ ರೀತಿಯ ಸೌಕರ್ಯ ಗೊತ್ತಿರುವುದಿಲ್ಲ, ಹೀಗೆ ಹಲವಾರು ಕಾರಣಗಳಿಂದ ಕೆಲವೊಬ್ಬರು ಈ ರೀತಿಯ ತಮ್ಮ ಆಸೆಗಳನ್ನು ತಮ್ಮ ಕನಸಾಗಿಯೇ ಇಟ್ಟುಕೊಂಡಿರುತ್ತಾರೆ. ಆದರೆ ಈಗ ಅಂತ ಯಾವುದೇ ರೀತಿಯ ಪರಿಸ್ಥಿತಿ ಇಲ್ಲ. ಬದಲಿಗೆ ಪ್ರತಿಯೊಬ್ಬರೂ ಕೂಡ ಸುಲಭವಾಗಿ ಕಾಶಿಯಾತ್ರೆಯನ್ನು ಮಾಡಬಹುದು, ಹಾಗೂ ಸುಲಭವಾಗಿ ಯಾವುದೇ ರೀತಿಯ ಕಷ್ಟಪಡದೆ ಕಾಶಿಯಾತ್ರೆಯನ್ನು ಮಾಡಬಹುದು, ಹಾಗೂ ಅದರಲ್ಲಿ 5000 ಹಣವನ್ನು ಸರ್ಕಾರದಿಂದ ಉಚಿತವಾಗಿಯೂ ಕೂಡ ಪಡೆಯಬಹುದು?

ಹಾಗಾದರೆ ಈ ದಿನ ಕಾಶಿಯಾತ್ರೆಯನ್ನು ನೀವು ಮಾಡಬೇಕು ಎಂದರೆ ಯಾವ ರೀತಿ ಇದಕ್ಕೆ ಅರ್ಜಿಯನ್ನು ಹಾಕಬೇಕು? ಹಾಗೂ ಎಷ್ಟು ದಿನದ ವರೆಗೆ ಕಾಶಿಯಾತ್ರೆ ಇರುತ್ತದೆ? ಒಟ್ಟಾರೆಯಾಗಿ ಈ ಒಂದು ಯಾತ್ರೆಯಲ್ಲಿ ಎಷ್ಟು ದಿನ ಹೋಗಿ ಬರಬಹುದು ಹೀಗೆ ಈ ಕಾಶಿಯಾತ್ರೆಗೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಕೆಲವೊಬ್ಬರು ಟ್ರೈನ್ ಮೂಲಕ ಬೇರೆ ಸ್ಥಳಗಳಿಗೆ ಕೂಡ ಹೋಗುವುದರ ಮೂಲಕ ಕಾಶಿ ಯಾತ್ರೆಯನ್ನು ಮಾಡುತ್ತಾರೆ, ಆದರೆ ಈ ದಿನ ನಾವು ಹೇಳುತ್ತಿರುವಂತಹ ಮಾಹಿತಿ.

ಸರ್ಕಾರದಿಂದಲೇ ಆಯೋಜಿಸಿದ್ದು ಅವರು ಹೇಳುವಂತಹ ಆ ದಿನಾಂಕ ದಿಂದ ನೀವು ಕಾಶಿಯಾತ್ರೆಯನ್ನು ಮಾಡಬಹುದು. ಹಾಗಾದರೆ ಈ ಒಂದು ಅರ್ಜಿಯನ್ನು ಹಾಕುವುದು ಹೇಗೆ ಒಟ್ಟು ಎಷ್ಟು ಹಣ ಖರ್ಚಾಗು ತ್ತದೆ? ಹಾಗೂ ಇಲ್ಲಿ ಯಾವುದೆಲ್ಲ ಸೌಲಭ್ಯಗಳು ಕಾಶಿಯಾತ್ರೆ ಮಾಡಲು ಬಯಸುತ್ತಿರುವವರಿಗೆ ಪಡೆಯಬಹುದು ಎನ್ನುವಂತಹ ಮಾಹಿತಿಯನ್ನು ನೋಡುವುದಾದರೆ, ಮೊದಲನೆಯದಾಗಿ ಈ ಒಂದು ಕಾಶಿಯಾತ್ರೆಯನ್ನು ಧಾರ್ಮಿಕ ದತ್ತಿ ಇಲಾಖೆಯವರು ಪ್ರಾರಂಭ ಮಾಡುತ್ತಿದ್ದು. 8 ದಿನಗಳ ಕಾಲ ಈ ಒಂದು ಕಾಶಿಯಾತ್ರೆಯ ಟೂರ್ ಪ್ಯಾಕೇಜ್ ನಿಮಗೆ ಸಿಗುತ್ತದೆ.

ಇಲ್ಲಿ ನಿಮಗೆ ಊಟ, ತಿಂಡಿ, ವಸತಿ, ದರ್ಶನಗಳನ್ನು ಒಳಗೊಂಡಂತೆ ಈ ಒಂದು ಪ್ಯಾಕೇಜ್ ಎಲ್ಲಾ ಸೌಲಭ್ಯವನ್ನು ಒಳಗೊಂಡಿದ್ದು. ಇದರ ಜೊತೆ ಇನ್ನೂ ಹಲವಾರು ಸ್ಥಳಗಳಿಗೂ ಕೂಡ ಕರೆದುಕೊಂಡು ಹೋಗುತ್ತಾರೆ. ಅದರಲ್ಲೂ ಕಾಶಿ, ಅಯೋಧ್ಯೆ, ಪ್ರಯಾಗರಾಜ್, ಈ ಎಲ್ಲಾ ಸ್ಥಳಗಳಿಗೂ ಕೂಡ ಕರೆದುಕೊಂಡು ಹೋಗುತ್ತಾರೆ. ಇದರಲ್ಲಿ ಪ್ರತಿಯೊಬ್ಬರಿಗೆ ಹದಿನೈದು ಸಾವಿರ ರೂಪಾಯಿ ಹಣ ಬೀಳುತ್ತದೆ. ಇದರ ಜೊತೆ 5000 ಹಣವನ್ನು ನಿಮಗೆ ಕರ್ನಾಟಕ ಸರ್ಕಾರ ದವರೇ ಯಾತ್ರಿಗಳಿಗೆ ಕೊಡುತ್ತಿದ್ದಾರೆ.

ಅಂದರೆ ನಿಮಗೆ 5000 ಉಚಿತವಾಗಿ ಸಿಗುತ್ತದೆ ಎಂದು ಹೇಳಬಹುದು. ಹಾಗಾದರೆ ನೀವು ಈ ಐದು ಸಾವಿರವನ್ನು ಪಡೆದುಕೊಳ್ಳಬೇಕಾದರೆ ನಿಮ್ಮ ಹತ್ತಿರದ ಗ್ರಾಮೂ ನ್ ಕೇಂದ್ರಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇಲ್ಲಿ ನೀವು IRCTC ಮತ್ತು ITMS ವೆಬ್ಸೈಟ್ ಮೂಲಕ ನೀವು ಬುಕಿಂಗ್ ಮಾಡುವಂತ ಅವಕಾಶವನ್ನು ಸರ್ಕಾರ ನಿಮಗೆ ಕೊಟ್ಟಿದೆ. ಈ ಒಂದು ಅರ್ಜಿಗೆ ಅರ್ಜಿದಾರರು ನಿಮ್ಮ ಆಧಾರ್ ಕಾರ್ಡ್, ಫೋಟೋ, ಬ್ಯಾಂಕ್ ಡೀಟೇಲ್ಸ್ , ಹೀಗೆ ಕೆಲವೊಂದಷ್ಟು ಅಗತ್ಯ ದಾಖಲಾತಿಗಳನ್ನು ಕೊಡುವು ದರ ಮೂಲಕ ಈ ಒಂದು ಅರ್ಜಿಯನ್ನು ಹಾಕಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now