ಈ ವಿಚಾರ ನಿಮಗೆ ಶಾ’ಕ್ ನೀಡಬಹುದು ಆದರೆ ಇದು ಖಂಡಿತವಾಗಿ ನಿಜ. ಈ ಒಂದು ಡಿವೈಸ್ ನಿಮ್ಮ ಮನೆಯಲ್ಲಿ ಅಳವಡಿಸಿದ್ರೆ ಸಾಕು ನೀವು ನಿಮ್ಮ ಮನೆಗೆ ಬರುವ ಕರೆಂಟ್ ಬಿಲ್ ಅನ್ನು ಅರ್ಧ ಕಡಿಮೆ ಮಾಡಬಹುದು ಅಥವಾ ಸಂಪೂರ್ಣವಾಗಿ ಕರೆಂಟ್ ಬಿಲ್ ಬರದಂತೆ ಕೂಡ ಮಾಡಬಹುದು. ಸದ್ಯಕ್ಕೆ ಈಗ ವಿಪರೀತವಾಗಿ ಏರುತ್ತಿರುವ ಎಲ್ಲಾ ಬೆಲೆಗಳ ಜೊತೆಗೆ ವಿದ್ಯುತ್ ದರ ಏರಿಕೆಯೂ ಕೂಡ ಜನಸಾಮಾನ್ಯರನ್ನು ಕಂಗೆಡಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಪ್ರತಿಯೊಂದು ವಿಷಯಕ್ಕೂ ಕೂಡ ವಿದ್ಯುತ್ ಬಳಕೆ ಅನಿವಾರ್ಯವಾಗಿದೆ. ಫ್ಯಾನು, ಫ್ರಿಡ್ಜ್ ,ಅಡುಗೆ ಸ್ಟವ್ ಇಂದ ಹಿಡಿದು ಲೈಟ್, ಗೀಸರ್ ಎಲ್ಲದರವರೆಗೂ ಕೂಡ ಕರೆಂಟ್ ಬಳಕೆ ಬೇಕೇ ಬೇಕು. ಆದರೆ ತಿಂಗಳ ಅಂತ್ಯದಲ್ಲಿ ಬರುವ ವಿದ್ಯುತ್ ಬಿಲ್ ಮಾತ್ರ ನಮ್ಮನ್ನು ಹೈರಾಣಾಗಿಸುತ್ತದೆ.
ಅದಕ್ಕಾಗಿ ಈ ಒಂದು ಉಪಾಯವನ್ನು ಕಂಡುಹಿಡಿಯಲಾಗಿದ್ದು ಮಾರ್ಕೆಟ್ ಅಲ್ಲಿ ಸಿಗುವ ಈ ಒಂದು ಉಪಕರಣವನ್ನು ನಿಮ್ಮ ಮನೆಗೆ ಹಾಕಿ ಸಾಕು ನಂತರ ವಿದ್ಯುತ್ ಬಿಲ್ ಗಮನಿಸಿ. ನಾವು ಈಗ ಹೇಳುತ್ತಿರುವ ಈ ಉಪಕರಣದ ಹೆಸರು LED ನೈಟ್ ಲೈಟ್ ಇದರ ಪೂರ್ತಿ ಹೆಸರು LKOI ವಾಟರ್ ಪ್ರೂಫ್ ಸೋಲಾರ್ ವಯರ್ಲೆಸ್ ಸೆಕ್ಯೂLEDರಿಟಿ ಮೋಶನ್ ಸೆನ್ಸರ್ LED ಲೈಟ್ ಫೋರ್ ಹೋಮ್ ಆಗಿದೆ.
ಅತ್ಯಂತ ಕಡಿಮೆ ದರಕ್ಕೆ ಇದನ್ನು ನೀವು ಮಾರ್ಕೆಟ್ ಅಲ್ಲಿ ಖರೀದಿಸಬಹುದು. ಇದರ ಮಾರ್ಕೆಟ್ ದರ 999ರೂ. ಆದರೆ ರಿಯಾಯಿತಿ ದರದಲ್ಲಿ ಕೆಲವೊಂದು ಆನ್ಲೈನ್ ವೇದಿಕೆಗಳಲ್ಲಿ ಇದು 299 ರುಪಾಯಿಗೆ ಸಿಗುತ್ತದೆ. ಇದನ್ನು ಖರೀದಿಸಿ ಮನೆಯ ಮೇಲ್ಚಾವಣಿಗೆ ಅಳವಡಿಸಿ.
ಇದರಲ್ಲಿ ಸೋಲಾರ್ ಫಲಕ ಮತ್ತು ಬ್ಯಾಟರಿ ಕೂಡ ಇರುತ್ತದೆ. ಅದು ದಿನಪೂರ್ತಿ ಸೂರ್ಯನ ಶಕ್ತಿಯನ್ನು ಹೀರಿಕೊಂಡು ಸೌರಶಕ್ತಿಯಿಂದ ಪಡೆದ ಶಕ್ತಿಯಿಂದ ರಾತ್ರಿ ಆದ ಮೇಲೆ ಮನೆಗೆಲ್ಲಾ ಲೈಟ್ ಬೆಳಕಿನಲ್ಲಿ ರೂಪದಲ್ಲಿ ನೀಡುತ್ತದೆ. ಇದನ್ನು ಮನೆಯ ಮೇಲ್ಚಾವಣಿಯಲ್ಲಿ ಅಥವಾ ಅನುಕೂಲತೆ ಇಲ್ಲದವರು ನಿರಂತರವಾಗಿ ಸೂರ್ಯನ ಬೆಳಕು ಬೀಳುವಂತಹ ಜಾಗದಲ್ಲಿ ಇಡಬಹುದು.
ಆಗ ಈ LED ಲೈಟ್ ದಿನಪೂರ್ತಿ ಸೂರ್ಯನ ಬೆಳಕನ್ನು ಹೀರಿಕೊಂಡು ರಾತ್ರಿ ಆದಮೇಲೆ ಅದೇ ಬೆಳಕನ್ನು ಹೊರ ಚೆಲ್ಲುತ್ತದೆ. ಅತ್ಯಂತ ಕಡಿಮೆ ಬೆಲೆಗೆ ಮಾರ್ಕೆಟ್ ಗಳಲ್ಲಿ ಸಿಕ್ಕುವುದರಿಂದ ಇದನ್ನು ಬಡವರು, ಸಾಮಾನ್ಯರು ಕೂಡ ಖರೀದಿಸಿ ಬಳಸಬಹುದು. ಮನೆಗಳಲ್ಲಿ ಹೆಚ್ಚು ವಿದ್ಯುತ್ ಬಳಸುತ್ತಿರುವುದರಿಂದ ಅದರಲ್ಲೂ ಹೆಚ್ಚು ಬಲ್ಪ್ ಉರಿಸುತ್ತಿರುವುದರಿಂದ ಕರೆಂಟ್ ಬಿಲ್ ಬರುತ್ತಿದೆ ಎನ್ನುವ ಕಂಪ್ಲೆಂಟ್ ಹೊಂದಿರುವ ಮನೆಗಳಲ್ಲಿ ಈ ಡಿವೈಸ್ ಬಹಳ ಅನುಕೂಲತೆ ಮಾಡಿಕೊಡುತ್ತದೆ.
ಇದನ್ನು ಇಂದೇ ಖರೀದಿಸಿ ಇದರ ಉಪಯೋಗ ಪಡೆದುಕೊಳ್ಳಿ. ಈಗಾಗಲೇ ಖರೀದಿಸಿರುವ ಗ್ರಾಹಕರು ಕೊಡುತ್ತಿರುವ ಅಭಿಪ್ರಾಯಗಳ ಪ್ರಕಾರ ಈ ಡಿವೈಸ್ ಬಾಳಿಕೆ ವಿಚಾರದಲ್ಲೂ ಕೂಡ ಉತ್ತಮ ಗುಣಮಟ್ಟವನ್ನು ಹೊಂದಿದೆ. ವರ್ಷಪೂರ್ತಿ ಬಾಳಿಕೆ ಬರುವ ಈ ಡಿವೈಸ್ ಕಡಿಮೆ ಬೆಲೆಯಲ್ಲಿ ಹೆಚ್ಚು ಲಾಭ ಕೊಡುತ್ತಿದೆ. ಇಷ್ಟೆಲ್ಲ ಉಪಯೋಗ ಇರುವ LED ನೈಟ್ ಲೈಟ್ ಬಗ್ಗೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಜೊತೆಗೂ ಹಂಚಿಕೊಂಡು ಎಲ್ಲರಿಗೂ ಈ ಡಿವೈಸ್ ನ ಅನುಕೂಲತೆ ತಿಳಿಯುವಂತೆ ಮಾಡಿ ಮತ್ತು ಈ ರಿಯಾಯಿತಿ ಬೆಲೆ ಆಫರ್ ಮುಗಿಯುವ ಮೊದಲೇ ನೀವು ಸಹ ಇದನ್ನು ಖರೀದಿಸಿ ಮನೆಗೆ ಅಳವಡಿಸಿಕೊಳ್ಳಿ.