NIA ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ ವೇತನ 1,42,400/-

 

WhatsApp Group Join Now
Telegram Group Join Now

ಸರ್ಕಾರಿ ಉದ್ಯೋಗ ಪಡೆಯಬೇಕು ಎಂದು ಪ್ರಯತ್ನ ಪಡುತ್ತಾ ಅಭ್ಯಾಸದಲ್ಲಿ ವರ್ಷಗಳಿಂದ ತಲ್ಲೀನರಾಗಿರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೂ (Government job aspirants) ಕೇಂದ್ರ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಸಿಕ್ಕಿದೆ. ರಾಷ್ಟ್ರೀಯ ತನಿಕ ದಳದಲ್ಲಿ (NIA) ಖಾಲಿ ಇರುವ ಹಲವು ಹುದ್ದೆಗಳಿಗಾಗಿ ನೇಮಕಾತಿ ಅಧಿಸೂಚನೆ (job notofication) ಹೊರಬಿದ್ದಿದ್ದು.

ಕೇಂದ್ರ ಸರ್ಕಾರದ (central government) ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನು ಎದುರಿಸಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳ ಬಗ್ಗೆ ಸ್ಪಷ್ಟವಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆ ಪ್ರಕಾರವಾಗಿ ವಯೋಮಿತಿ ಮತ್ತು ಶೈಕ್ಷಣಿಕ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕೆಂದು ಕೋರಲಾಗಿದೆ.

ಸಾರ್ವಜನಿಕರಿಗೆ ಸಿಹಿ ಸುದ್ದಿ, ಸಹಕಾರಿ ಕೃಷಿ ಯೋಜನೆಯಿಂದ ಪ್ರತಿ ಕುಟುಂಬಕ್ಕೂ ಸಿಗಲಿದೆ 2 ಎಕರೆ ಜಮೀನು.!

ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಹುದ್ದೆಯ ಕುರಿತ ಇಲಾಖೆಯ ನೋಟಿಫಿಕೇಶನ್ ನಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಹುದ್ದೆಯ ವಿಧ:- ಕೇಂದ್ರ ಸರ್ಕಾರದ ಹುದ್ದೆಗಳು.
ಉದ್ಯೋಗ ಸಂಸ್ಥೆ:- ರಾಷ್ಟ್ರೀಯ ತನಿಖಾ ದಳ.
ಒಟ್ಟು ಹುದ್ದೆಗಳ ಸಂಖ್ಯೆ:- 36.

ಹುದ್ದೆಗಳ ವಿವರ:-

● ಸೆಕ್ಷನ್ ಆಫೀಸರ್ – 01
● ಅಸಿಸ್ಟೆಂಟ್ – 13
● ಅಕೌಂಟೆಂಟ್ – 01
● ಶೀಘ್ರಲಿಪಿಗಾರರು – 25
● ಪ್ರಥಮ ದರ್ಜೆ ಕ್ಲರ್ಕ್ – 06

ರೈತರಿಗೆ ಮತ್ತೊಂದು ಭಾಗ್ಯ.! ಔಷಧಿ ಸಿಂಪಡಣೆಗೆ ಡ್ರೋನ್ ವಿತರಣೆ ಆಸಕ್ತ ರೈತರು ಅರ್ಜಿ ಸಲ್ಲಿಸಿ.!

ವೇತನ ಶ್ರೇಣಿ:- DA + HRA ಹೊರತುಪಡಿಸಿ ಮಾಸಿಕವಾಗಿ

● ಸೆಕ್ಷನ್ ಆಫೀಸರ್ – 44,900 ರಿಂದ 1,42,400
● ಅಸಿಸ್ಟೆಂಟ್ – 35,400 ರಿಂದ 1,12,400
● ಅಕೌಂಟೆಂಟ್ – 35,400 ರಿಂದ 1,12,400
● ಶೀಘ್ರಲಿಪಿಗಾರರು – 35,400 ರಿಂದ 1,12,400
● ಪ್ರಥಮ ದರ್ಜೆ ಕ್ಲರ್ಕ್ – 25,500 ರಿಂದ 81,100.

ಶೈಕ್ಷಣಿಕ ವಿದ್ಯಾರ್ಹತೆ:-

● ಆಯಾ ಹುದ್ದೆಗಳಿಗೆ ಸಂಬಂಧಪಟ್ಟ ಹಾಗೆ ಶೈಕ್ಷಣಿಕ ವಿದ್ಯಾರ್ಹತೆ ಕೇಳಲಾಗಿದೆ
● ಕೆಲ ಹುದ್ದೆಗಳಿಗೆ ಕೆಲಸದ ಅನುಭವವನ್ನು ಕೂಡ ಕೇಳಲಾಗಿದೆ
● ಇವುಗಳ ವಿವರವನ್ನು ನೀವು NIA ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ತಿಳಿದುಕೊಳ್ಳಬಹುದು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ ಮಹಿಳೆಯರಿಗೆ ಸಿಗಲಿದೆ ಪಿಂಕ್ ಸ್ಮಾರ್ಟ್ ಕಾರ್ಡ್, ನಿಮ್ಮ ಹೆಸರು ಇದೆಯಾ.? ಈ ರೀತಿ ಚೆಕ್ ಮಾಡಿ.!

ವಯೋಮಿತಿ:-

● ಗರಿಷ್ಠ ವಯೋಮಿತಿ 56 ವರ್ಷದವರೆಗೂ ಇದೆ
● SC/ST ಪ್ರವರ್ಗ -1 ವರ್ಗಕ್ಕೆ 5 ವರ್ಷಗಳ ವಯೋಮಾನ ಸಡಿಲಿಕೆ ಇದೆ
● OBC ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಾನ ಸಡಿಲಿಕೆ ಇದೆ.

ಅರ್ಜಿ ಶುಲ್ಕ:-

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿ ಅರ್ಜಿ ಶುಲ್ಕ ವಿಧಿಸಿಲ್ಲ.

ನಿಮ್ಗೆ ಇನ್ನು ಗೃಹಜ್ಯೋತಿ ಯೋಜನೆಯ ಶೂನ್ಯ ವಿದ್ಯುತ್ ಬಿಲ್ ಬಂದಿಲ್ವಾ.? ನಿಮ್ಮ ಮೊಬೈಲ್ ಮೂಲಕವೇ ನಿಮ್ಮ ಕರೆಂಟ್ ಬಿಲ್ ಎಷ್ಟು ಬಂದಿದೆ ಅಂತ ಚೆಕ್ ಮಾಡುವ ಲಿಂಕ್ ಇಲ್ಲಿದೆ ನೋಡಿ.!

ಅರ್ಜಿ ಸಲ್ಲಿಸುವ ವಿಧಾನ:-

● ಈ ಮೇಲೆ ತಿಳಿಸಿದ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ ಹೊಂದಿದ ಅಭ್ಯರ್ಥಿಗಳು NIA ಅಧಿಕೃತ ವೆಬ್ ಸೈಟ್ ನಲ್ಲಿ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು, ಸರಿಯಾದ ವಿವರಗಳೊಂದಿಗೆ ಭರ್ತಿ ಮಾಡಬೇಕು.

● ಇತ್ತೀಚಿನ ಭಾವಚಿತ್ರ ಲಗತ್ತಿಸಿ, ಸಹಿ ಮಾಡಿ ಸಂವಹನಕ್ಕೆ ಅನುಕೂಲವಾಗಲು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನಮೂದಿಸಿ, ಇದರೊಂದಿಗೆ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಕೆಲಸದ ಅನುಭವ ಹಾಗೂ ವಯೋಮಿತಿ ಹಾಗೂ ವಯೋಮಿತಿ ಸಡಿಲಿಕೆಗೆ ಬೇಕಾದ ಪ್ರಮಾಣ ಪತ್ರಗಳ ಪ್ರತಿಯನ್ನು ಲಗತ್ತಿಸಿ ಈ ಕೆಳಗೆ ತಿಳಿಸುವ ವಿಳಾಸಕ್ಕೆ ಅರ್ಜಿ ಸಲ್ಲಿಸಲು ಇರುವ ಕಡೆ ದಿನಾಂಕದ ಒಳಗೆ ಕಳುಹಿಸಿ ಕೊಡಬೇಕು.

ಆಗಸ್ಟ್ 21ಕ್ಕೆ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗೋದು ಫಿಕ್ಸ್ , ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಈ ರೀತಿ ಚೆಕ್ ಮಾಡಿ ತಿಳಿದುಕೊಳ್ಳಿ.!

ವಿಳಾಸ:-

SP (Adm), NIA Hqrs,
CGO Complex, Lodhi Road,
New Delhi-110003.

ಆಯ್ಕೆ ವಿಧಾನ:-

● ಲಿಖಿತ ಪರೀಕ್ಷೆ
● ಕೌಶಲ್ಯ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ.

ಪ್ರಮುಖ ದಿನಾಂಕಗಳು:-

● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:- ಈಗಾಗಲೇ ಪ್ರಾರಂಭವಾಗಿದೆ.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 20.08.2023.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now