ಕೇವಲ 1 ರೂಪಾಯಿ ಕಟ್ಟಿ ಈ ಎಲೆಕ್ಟ್ರಿಕಲ್ ಬೈಕ್ ಅನ್ನು ಮನೆಗೆ ತರಬಹುದು ಕಂಪನಿಯಿಂದ ಬಿಡುಗಡೆ ಆಯ್ತು ಹೊಸ ಆಫರ್.!

 

WhatsApp Group Join Now
Telegram Group Join Now

ಭಾರತ ದ್ವಿಚಕ್ರವಾಹನ ಕಂಪನಿಗಳಿಗೆ (two wheeler) ಅತ್ಯಂತ ದೊಡ್ಡ ಮಾರ್ಕೆಟ್ ಆಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಭಾರತವು ಯುವಜನತೆ ಹೆಚ್ಚಾಗಿರುವ ದೇಶ. ಅಲ್ಲದೆ ಕಾಲೇಜು ಹೋಗುವ ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಕ್ಕೆ ಹೋಗುವ ಯುವಕರು ಮತ್ತು ವೃದ್ಧರವರೆಗೆ ನಾನ ಕಾರಣಗಳಿಂದಾಗಿ ದ್ವಿಚಕ್ರ ವಾಹನಗಳ ಮೇಲೆ ಜನರು ಡಿಪೆಂಡ್ ಆಗಿದ್ದಾರೆ.

ಇ-ಕಾಮರ್ಸ್ ವೇದಿಕೆಗಳಲ್ಲಿ ದ್ವಿಚಕ್ರ ವಾಹನಗಳ ಆಧಾರದ ಮೇಲೆ ಉದ್ಯೋಗ ಸೃಷ್ಟಿ ಆಗಿರುವುದನ್ನು ನಾವು ಕಾಣಬಹುದು. ಅವಶ್ಯಕತೆಯೋ ಅಥವಾ ಅನಿವಾರ್ಯತೆಯೋ ದ್ವಿಚಕ್ರ ವಾಹನ ಎಲ್ಲರಿಗೂ ಬೇಕಾಗಿದೆ. ಅದರಲ್ಲಿ ಈಗ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನಗಳು (electric bike) ಪರಿಸರ ಸ್ನೇಹಿಯಾಗಿರುವುದರಿಂದ ಜನಸಾಮಾನ್ಯರಿಗೆ ಇನ್ನೂ ಹತ್ತಿರವಾಗಿವೆ.

ಸ್ವಂತ ಬಿಸಿನೆಸ್ ಮಾಡಲು ಸರ್ಕಾರದಿಂದ ನೇರಸಾಲ, 7 ದಿನಗಳಲ್ಲೇ ನಿಮ್ಮ ಖಾತೆಗೆ ಹಣ ಜಮಾ.! ಅರ್ಜಿ ಸಲ್ಲಿಸೋದು ಹೇಗೆ ನೋಡಿ.!

ಇವುಗಳ ಮೇಂಟೆನೆನ್ಸ್ ಚಾರ್ಜ್ ಕೂಡ ಕಡಿಮೆ ಇರುವುದು ಇದಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್. ಭಾರತದಲ್ಲಿ ಅನೇಕ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ಕಂಪನಿಗಳು ಇದೆ. ಉತ್ತಮ ಶ್ರೇಣಿಯ ದ್ವಿಚಕ್ರ ವಾಹನಗಳನ್ನು ಖರೀದಿಸಬೇಕು ಎಂದರೆ ಕಡಿಮೆ ಎಂದರೂ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕು. ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತದಲ್ಲಿ ಎಲ್ಲರಿಗೂ ಕೂಡ ಇದು ಕೈಗೆಟುವಂತಿದೆ ಎಂದು ಹೇಳಲು ಅಸಾಧ್ಯ.

ಇದೇ ಕಾರಣಕ್ಕಾಗಿ ಕಂಪನಿಗಳು ಲೋನ್ ಫೆಸಿಲಿಟಿ (loan facility) ಮಾಡಿಕೊಟ್ಟಿವೆ. EMI ಆಧಾರಿತ ಸೌಲಭ್ಯದಲ್ಲಿ ದ್ವಿಚಕ್ರವಾಹನಗಳನ್ನು ಖರೀದಿಸಬೇಕು ಎಂದರೂ ಕೂಡ ಸ್ವಲ್ಪ ಮೊತ್ತದ ಹಣವನ್ನು ಡೌನ್ ಪೇಮೆಂಟ್ (down payment) ಆಗಿ ಕಟ್ಟಲೇಬೇಕು. ಆದರೆ ಯಾವುದು ಕಾರಯಣಕ್ಕೆ ಬೈಕ್ ಖರೀದಿಸಲೇಬೇಕು ಎಂಬ ಪರಿಸ್ಥಿತಿ ಬಂದಾಗ ತಕ್ಷಣವೇ ಡೌನ್ ಪೇಮೆಂಟ್ ಕಟ್ಟುವುದಕ್ಕೂ ಕೂಡ ಹಣ ಇಲ್ಲ ಎಂದರೆ ಇನ್ನು ಮುಂದೆ ಚಿಂತಿಸುವ ಅಗತ್ಯ ಇಲ್ಲ.

ಇದನ್ನ ತಿಂದ್ರೆ ಖಂಡಿತವಾಗಿಯೂ ಬ್ರೆಸ್ಟ್ ಕ್ಯಾನ್ಸರ್ ಬರುತ್ತದೆ, ಬ್ರೆಸ್ಟ್ ಕ್ಯಾನ್ಸರ್ ಲಕ್ಷಣಗಳೇನು ಗೊತ್ತಾ.? ಡಾ.ಅಂಜನಪ್ಪ ಅವರ ಮಾತನ್ನು ತಪ್ಪದೆ ಒಮ್ಮೆ ಕೇಳಿ ನಿಮ್ಮ ಆರೋಗ್ಯ ಕಾಪಡಿಕೊಳ್ಳಿ.!

ಯಾಕೆಂದರೆ ಇಲ್ಲೊಂದು ಕಂಪನಿ ನೀವು ಡೌನ್ ಪೇಮೆಂಟ್ ಕಟ್ಟದಿದ್ದರೂ ಕೂಡ ನಿಮಗೆ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನವನ್ನು ನೀಡುತ್ತದೆ. ಹೆಸರಾಂತ ಎಲೆಕ್ಟ್ರಿಕಲ್ ಬೈಕ್ ಕಂಪನಿ ಆದ Aether Energy ಕಂಪನಿಯ ಎರಡು ಬೈಕ್ ಗಳನ್ನು ನೀವು ಈ ರೀತಿ ಪೇಮೆಂಟ್ ಇಲ್ಲದೆ ಖರೀದಿಸಬಹುದು.

ಹಲವಾರು ವರ್ಷಗಳ ಹಿಂದೆಯೇ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ Aether Energy ಬೈಕ್ ಅತಿ ಹೆಚ್ಚು ಬೇಡಿಕೆ ಇರುವ ಬೈಕ್ ಆಗಿದೆ. ಇವುಗಳ ಎರಡು ಮಾಡೆಲ್ ಗಳಾದ Aether 450X ಮತ್ತು Aether 450S ಗಳನ್ನು ಈ ಮೇಲೆ ತಿಳಿಸಿದಂತೆ ಶೂನ್ಯ ಡೌನ್ ಪೇಮೆಂಟ್ (zero down payment) ಅನುಕೂಲತೆಯಲ್ಲಿ ಮನೆಗೆ ತರಬಹುದು.

ಇನ್ಮುಂದೆ ಬ್ಯಾಂಕ್ ಕೆಲಸಕ್ಕಾಗಿ ಗಂಟೆಗಟ್ಟಲೇ ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ, ಹೊಸ ಸೇವೆ ಆರಂಭಿಸಿದ ಬ್ಯಾಂಕ್.! ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರು ತಪ್ಪದೆ ಇದನ್ನು ನೋಡಿ.!

ಇವುಗಳ ಒಟ್ಟು ಬೆಲೆ ಬಗ್ಗೆ ಹೇಳುವುದಾದರೆ Aether450X ಎನ್ನುವ ಬೈಕ್ ಶೋರೂಮ್ ಬೆಲೆ 1.37 ಲಕ್ಷ ರೂಪಾಯಿ, Aether 450S ಶೋರೂಮ್ ಬೆಲೆ 1.29 ಲಕ್ಷ ರೂಪಾಯಿ. ಇವುಗಳ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 110K.m ವರೆಗೂ ಕೂಡ ಕ್ರಮಿಸಬಹುದು (Mileage). ಇವುಗಳಿಗೆ EMI ಎಷ್ಟು ಬೀಳುತ್ತದೆ ಎಂದು ನೋಡುವುದಾದರೆ ಕಂಪನಿ ಅಧಿಕೃತ ವೆಬ್ಸೈಟ್ ಗಳಲ್ಲಿ ಚೆಕ್ ಮಾಡಿದರೆ ಈ ಬೈಕ್ ಗಳನ್ನು ಸಾಲದ ಮೇಲೆ ಕೊಂಡುಕೊಳ್ಳುವವರಿಗೆ EMI ಮೊತ್ತವು 2749 ರೂ. ಬೀಳುತ್ತದೆ.

ನೀವೇನಾದರೂ ಈ ಬೈಕ್ ಗಳನ್ನು ಜೀರೋ ಡೌನ್ ಪೇಮೆಂಟ್ ನಲ್ಲಿ ಪಡೆದುಕೊಳ್ಳಬೇಕು ಎಂದರೆ ಮತ್ತೊಂದು ಕಂಡಿಶನ್ ಬೀಳುತ್ತದೆ. ಏನೆಂದರೆ ನೀವು ನಿಮ್ಮ ಯಾವುದೇ ಸ್ಕೂಟರ್ ಅನ್ನು ಎಕ್ಸ್ಚೇಂಜ್ (Exchange) ಮಾಡಿಕೊಂಡರೆ ಮಾತ್ರ ನಿಮಗೆ ಜೀರೋ ಪೇಮೆಂಟ್ ಅಲ್ಲಿ ಈ ಬೈಕ್ ಪಡೆದುಕೊಳ್ಳುವ ಅವಕಾಶ ಸಿಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now