ವಿಷ್ಣು, ಲಲಿತ ಸಹಸ್ರ ನಾಮಗಳ ಬಗ್ಗೆ ವೈದ್ಯರು ಹೇಳಿದ ಸತ್ಯಾಂಶ, ಮಂತ್ರ ಪಠಿಸಿದ್ರೆ ಮಕ್ಕಳಾಗುತ್ತ.? ನೀವೆ ನೋಡಿ.!

 

WhatsApp Group Join Now
Telegram Group Join Now

ಪಾಶ್ಚಾತ್ಯ ದೇಶಗಳು ನಾಗರಿಕತೆ ಕಲಿಯುವ ಮೊದಲೇ ನಮ್ಮ ದೇಶದಲ್ಲಿ ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳು ರಚನೆಯಾಗಿತ್ತು. ಸರ್ವೆ ಒಂದರ ಪ್ರಕಾರ ಅತಿ ಹೆಚ್ಚು ಬುದ್ಧಿಶಕ್ತಿ ಹೊಂದಿದ್ದ ಮನುಷ್ಯರಲ್ಲಿ ಭಾರತೀಯರೇ ಮೊದಲಿಗರು. ಪ್ರಾಚೀನ ಭಾರತೀಯರು ಹಾಗೂ ಪ್ರಾಚೀನ ಈಜಿಪ್ಟ್ ರು ತಮ್ಮ ಬುದ್ಧಿಶಕ್ತಿಯನ್ನು ಬಳಸಿಕೊಂಡಷ್ಟು ಪ್ರಪಂಚದ ಯಾವ ಮೂಲೆಯಲ್ಲೂ ಬಳಸಿಲ್ಲ ಇದಕ್ಕೆ ಪುರಾವೆಗಳು ಇವೆ.

ಆದರೆ ಇವರು ಕೂಡ ಇಡೀ ಮೆದುಳಿನ ಸಾಮರ್ಥ್ಯದ ಹತ್ತರಷ್ಟು ಕೂಡ ಬಳಸಿಲ್ಲ ಎನ್ನುವುದು ಕೂಡ ನಿಜ. ಅಷ್ಟೊಂದು ಅಪಾರವಾದ ನೆನಪಿನ ಶಕ್ತಿ ಹಾಗೂ ಬುದ್ಧಿವಂತಿಗೆ ನಮ್ಮ ಮೆದುಳಿಗೆ ಇದೆ. ನಮ್ಮ ಪೂರ್ವಜರು ಅಥವಾ ಈ ನೆಲದಲ್ಲಿ ಜನಿಸಿದ ಶ್ರೇಷ್ಠರಿಗೆ ಇದೆಲ್ಲ ಹೇಗೆ ಸಾಧ್ಯವಾಯಿತು ಎಂದು ನೋಡುವುದಾದರೆ ವೇದ ಮಂತ್ರಗಳು ಮತ್ತು ಉಪನಿಷತ್ತುಗಳ ಪ್ರಭಾವ ಎಂದು ಹೆಮ್ಮೆಯಿಂದ ಹೇಳಬಹುದು.

ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ ಆರಂಭ ಸ್ಮಾರ್ಟ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳೇನು ನೋಡಿ.!

ಈಗ ಈ ಬಗ್ಗೆ ಮಾತನಾಡಿದರೆ ಇದೊಂದು ಕಾಂಟ್ರವರ್ಸಿ ವಿಚಾರವಾಗುತ್ತದೆ. ಆದರೆ ಕಾನ್ವೆಂಟ್ ಶಾಲೆಗಳು ಶುರುವಾಗಿ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಹೇಳಿಕೊಡುವ ಪ್ರಕ್ರಿಯೆ ಆರಂಭವಾಗಿದ್ದು ಈಗ, ಆದರೆ ಇದಕ್ಕೂ ಮೊದಲೇ ಗುರುಕುಲ ನಡೆಯುತ್ತಿತ್ತು. ನಮ್ಮ ದೇಶದ ಶಿಕ್ಷಣ ಪದ್ದತಿಯಲ್ಲಿ ಮಂತ್ರಗಳ ಮೂಲಕ ವೈದಿಕ ಶಿಕ್ಷಣವನ್ನು ಕಲಿಸಲಾಗುತ್ತಿತ್ತು.

ಈ ಮಂತ್ರಗಳು ಮೆದುಳಿನ ಮೇಲೆ ಎಷ್ಟು ಪ್ರಭಾವ ಬೀರುತ್ತಿದ್ದವು ಎಂದರೆ ಇಂದಿಗೂ ಕೂಡ ನಾವು ಮಂತ್ರಗಳನ್ನು ಉಚ್ಛರಿಸುವುದರಿಂದ ಸಾಧ್ಯವಾಗದಿದ್ದರೆ ಅದರ ಶ್ರವಣ ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆದು ಸಾಬೀತುಪಡಿಸಬಹುದು. ಉದಾಹರಣೆಗೆ ಪ್ರತಿನಿತ್ಯವೂ ಕೂಡ ವಿಷ್ಣು ಸಹಸ್ರನಾಮವನ್ನು ಕೇಳುವುದರಿಂದ ಅಥವಾ ಪಠಿಸುವುದರಿಂದ ನಮ್ಮ ಜೀವನ ಶೈಲಿ ಬದಲಾಗುತ್ತದೆ.

ಕೀ ಪ್ಯಾಡ್ ಮೊಬೈಲ್ ಬಳಸುವವರಿಗೆ RBI ನಿಂದ ಗುಡ್ ನ್ಯೂಸ್.!

ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ, ಮನೆಯಲ್ಲಿರುವ ಎಲ್ಲಾ ನಕಾತ್ಮಕ ಎನರ್ಜಿ ದೂರವಾಗಿ ಮನೆ ಪರಿಸ್ಥಿತಿಗೆ ಉತ್ತಮವಾಗಿ ಬದಲಾಗಿಬಿಡುತ್ತದೆ. ವಿಷ್ಣು ಸಹಸ್ರನಾಮವೇ ಆಗಲಿ, ಲಲಿತ ಸಹಸ್ರನಾಮವೆ ಆಗಲಿ ಅಥವಾ ಶಿವತಾಂಡವ ಸ್ತ್ರೋತ್ರವೇ ಆಗಲಿ ಈ ರೀತಿ ಯಾವುದೇ ಶ್ಲೋಕ ಮಂತ್ರಗಳ ಮೂಲ ಉದ್ದೇಶ ನಮ್ಮ ಕಲ್ಪನೆಯನ್ನು ವೃದ್ಧಿಸುವುದು ಸಹಸ್ರನಾಮ ಎನ್ನುವುದರಲ್ಲಿ ಸಾವಿರಪಟ್ಟು ಎನ್ನುವುದು ಇದೆ.

ಇದರಲ್ಲಿ ಸಹಸ್ರನಾಮದಲ್ಲೂ ಕೂಡ ಆ ದೇವತೆಗಳನ್ನು ಸಾವಿರ ರೀತಿಯಲ್ಲಿ ಕಲ್ಪಿಸಿಕೊಳ್ಳಲಾಗಿದೆ. ಮತ್ತೊಂದು ಉದಾಹರಣೆ ಮೂಲಕ ಹೇಳುವುದಾದರೆ ಮಹಾಭಾರತ ಎಂದ ಕೂಡಲೇ ಅದರಲ್ಲಿ ಸಾಕಷ್ಟು ಪಾತ್ರಗಳು ನೆನಪಿಗೆ ಬರುತ್ತದೆ. ಪ್ರತಿಯೊಂದು ಪಾತ್ರಕ್ಕೂ ಕೂಡ ಒಂದೊಂದು ವಿಶೇಷವಿದೆ. ಶ್ರೀ ಕೃಷ್ಣ ಎಂದ ತಕ್ಷಣ ಆತನ ಸೌಂದರ್ಯ ಅಥವಾ ಬುದ್ಧಿವಂತಿಕೆ ಬಗ್ಗೆ ಪ್ರಶಂಸೆ ಮಾಡುತ್ತೇವೆ. ಭೀಮಾ ಎಂದ ತಕ್ಷಣ ಆತನಿಗಿದ್ದ ಸೂಕ್ಷ್ಮ ದೃಷ್ಟಿಯ ಬಗ್ಗೆ ಮಾತನಾಡುತ್ತೇವೆ, ಇಷ್ಟೆಲ್ಲ ಸಾಧ್ಯವಾದದ್ದು ಕಲ್ಪನೆಯಿಂದ.

ಕಿಡ್ನಿ ಫೇಲ್ಯೂರ್ ಆಗಿದ್ದನ್ನೂ ಸರಿ ಮಾಡಬಹುದು, ಡಯಾಲಿಸಿಸ್ ಅವಶ್ಯಕತೆ ಇಲ್ಲ.! ವೈದ್ಯರು ತಿಳಿಸಿದ ಸತ್ಯ.!

ಸೌಂದರ್ಯ ಲಹರಿ ಕೇಳುವುದರಿಂದ, ಪಠಿಸುವುದರಿಂದ ಮೂರು ನಾಲ್ಕು ತಿಂಗಳಲ್ಲಿ ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರ ಆಗಿ ಇಂಫರ್ಟಿಲಿಟಿ ಸಮಸ್ಯೆ ಇದ್ದವರು ಅದನ್ನು ಪರಿಹರಿಸಿಕೊಂಡು ಸಿಹಿ ಸುದ್ದಿ ನೀಡಿದ ಉದಾಹರಣೆಗಳು ಇಂದಿಗೂ ಸಹ ಇದೆ. ಹೇಗೆ ಸ್ನಾನ ಎನ್ನುವುದು ದೇಹ ಶುದ್ಧಿ ಮಾಡುತ್ತದೆಯೋ ಅದೇ ರೀತಿ ಮಂತ್ರಗಳು ಶ್ಲೋಕಗಳು ಆತ್ಮದ ಶುದ್ಧಿಯನ್ನು ಮಾಡುತ್ತದೆ ಎನ್ನುವುದನ್ನು ವೈದ್ಯ ಲೋಕವೂ ಒಪ್ಪಿಕೊಂಡಿದೆ.

ನಿಮಾನ್ಸ್ ನಂತಹ ಆಸ್ಪತ್ರೆಗಳಲ್ಲೂ ಕೂಡ ಇದರ ಕುರಿತು ಪ್ರಯೋಗಗಳು ನಡೆದಿದೆ ಕೋಮಾ ಪರಿಸ್ಥಿತಿಯಲ್ಲಿದ್ದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರಿಗೆ ಸಾಮಾನ್ಯ ಚಿಕಿತ್ಸೆ, ಮತ್ತೊಬ್ಬರಿಗೆ ಪ್ರತಿನಿತ್ಯವೂ ಮೃತ್ಯುಂಜಯ ಮಂತ್ರ ಕೇಳಿಸಿ ಚಿಕಿತ್ಸೆ ಕೊಡುತ್ತಾ ಬಂದಾಗ ಮಂತ್ರ ಕೇಳಿದ ವ್ಯಕ್ತಿಯು ಬೇಗ ಚೇತರಿಕೆ ಕಂಡ ಸಾಕ್ಷಿಗಳು ಇವೆ.

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ನೇಮಕಾತಿಗೆ ಅರ್ಜಿ ಆಹ್ವಾನ.! ವೇತನ 89,150

ನಮ್ಮ ಪೂರ್ವಜರು ಏನೇ ಮಾಡಿದರು ಕೂಡ ಅದರ ಹಿಂದೆ ಒಂದು ಸದುದ್ದೇಶ ಇತ್ತು ಆಗಿನ ಕಾಲದಲ್ಲೇ ವಿಜ್ಞಾನದಲ್ಲಿ ಆಗಲಿ ಮತ್ತೆ ಯಾವುದರಲ್ಲಿ ಆಗಲಿ ಭಾರತ ಕಡಿಮೆ ಇರಲಿಲ್ಲ ಅವುಗಳ ಪಾಲನೆ ಮುಂದುವರಿಸಿಕೊಂಡು ಹೋದರೆ ನಾವು ಈಗಲೂ ಸಹಾ ಯಾರಿಗೂ ಕಡಿಮೆ ಇಲ್ಲದಂತೆ ಬದುಕುವುದರಲ್ಲಿ ಅನುಮಾನವೂ ಇಲ್ಲ ಎಂದೇ ಹೇಳಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now