ಈ ಚಳಿಗಾಲದಲ್ಲಿ ತುಂಬಾ ಜನಕ್ಕೆ ಶೀತ ಕಫ ಕೆಮ್ಮು ಗಂಟಲು ನೋವು ಇತರ ಹೆಲ್ತ್ ಪ್ರಾಬ್ಲಮ್ ಆಗುತ್ತಾ ಇರುತ್ತೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ, ಕೆಮ್ಮು ಹಾಗೂ ನೆಗಡಿ ಸಮಸ್ಯೆಗಳು ಮಳೆಗಾಲದಲ್ಲಿ ಆವರಿಸಿಕೊಳ್ಳುತ್ತದೆ. ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಯತ್ತ ಮುಖ ಮಾಡುವವರೇ ಹೆಚ್ಚು.ಆದರೆ ಅಡುಗೆ ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸುವುದರಿಂದ ಇಂತಹ ಸಮಸ್ಯೆಗಳಿಗೆ ಆರಂಭದಲ್ಲೇ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲವೊಂದು ಮನೆಮದ್ದುಗಳನ್ನು ಇಲ್ಲಿ ತಿಳಿಸಲಾಗಿದೆ.ಕೆಮ್ಮು ಶುರುವಾದಾಗ ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ. ಇದರಿಂದ ಗಂಟಲಿನ ಉರಿಯೂತ ಕಡಿಮೆಯಾಗುತ್ತದೆ.
ಅದಕ್ಕೆ ಇವತ್ತಿನ ಮಾಹಿತಿಯಲ್ಲಿ ಒಂದು ಆಯುರ್ವೇದಿಕ್ ಹೋಂ ಮಿಡಿ ಹೇಳಿಕೊಡುತ್ತಿದ್ದೇವೆ. ಇದು ತುಂಬಾ ಸೂಪರ್ ಆಗಿ ಕೆಲಸ ಮಾಡುತ್ತೆ. ಎಷ್ಟೇ ಸೀತ ಎಷ್ಟೇ ಕೆಮ್ಮು ಇದ್ದರುನು ಪೂರ್ತಿಯಾಗಿ ಕ್ಲಿಯರ್ ಆಗುತ್ತೆ. ಯಾವುದೇ ಸೈಡ್ ಎಫೆಕ್ಟ್ಸ್ ಇರುವುದಿಲ್ಲ. ಸೇಫ್ ಆಗಿ ತಗೊಳ್ಳೋಬಹುದು.
ನೀವಿನ್ನೂ ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ. ನಿಂಬೆ, ಕಲ್ಲು ಸಕ್ಕರೆ ಮತ್ತು ಕಾಳುಮೆಣಸನ್ನು ಸೇರಿಸಿ ಗಟ್ಟಿಯಾದ ಪಾಕವನ್ನು ಮಾಡಿಕೊಳ್ಳಬೇಕು. ಈ ಪಾಕವನ್ನು ದಿನವೂ 2 ಚಮಚ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುವುದಲ್ಲದೇ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.ಇಲ್ಲಿ ನಾನು ಸಿಬೇ ಹಣ್ಣಿನ ಮರದ ಎಲೆಗಳನ್ನು ತಗೊಂಡು. ಇದರಲ್ಲಿ ಆಂಟಿ-ಬ್ಯಾಕ್ಟಿರಿಯಾ ಪ್ರಾಪರ್ಟಿ ಇದೆ. ಮತ್ತು ಎದೆಯಲಿ ಎಷ್ಟೇ ಕಫ ಕಟ್ಟಿದ್ದರು ಕ್ಲೀನ್ ಆಗುತ್ತೆ. ಹಾಗೆ ಪವರ್ ಕೂಡ ಜಾಸ್ತಿ ಮಾಡುತ್ತೆ. ಫಸ್ಟ್ ಇದನ್ನು ಚೆನ್ನಾಗಿ ವಾಶ್ ಮಾಡಿಕೊಳ್ಳಬೇಕು. ಮೂರು ಸಲ ಇದನ್ನು ವಾಶ್ ಮಾಡಿದರೆ ಒಳ್ಳೆಯದು. ಈ ರೀತಿ ಒಂದೊಂದು ಎಲೆಗಳನ್ನು ತೆಗೆದುಕೊಂಡು ಕ್ಲೀನ್ ಮಾಡಿಕೊಂಡರೆ ಚೆನ್ನಾಗಿರುತ್ತೆ.
ಈಗ ವಾಶ್ ಮಾಡಿದ ನಂತರ ಈ ಎಲೆಗಳನ್ನು ಪೀಸ್ ಪೀಸ್ ಮಾಡಿ ಒಂದು ಪಾತ್ರೆಗೆ ಹಾಕಿಕೊಂಡು. ಅದಾದ ನಂತರ ಇದಕ್ಕೆ ಬೇಕಾದಷ್ಟು ನೀರು ಹಾಕಿಕೊಳ್ಳುಬೇಕು. ನೆಕ್ಸ್ಟ್ ಇದನ್ನು ಸ್ಟವ್ ಮೇಲೆ ಇಟ್ಟು ಚೆನ್ನಾಗಿ ಕುದಿಸಿ ಕೊಳ್ಳಬೇಕು. ಚೆನ್ನಾಗಿ ಕುದಿಯೋತರ ಮಾಡಬೇಕು.
ಈ ನೀರಿನ ಕಲರ್ ಕೂಡ ನಮಗೆ ಗೊತ್ತಾಗುತ್ತದೆ ಯಾಕೆಂದರೆ ಇದು ಬದಲಾಗುತ್ತದೆ. ಫುಲ್ ಚೇಂಜ್ ಆಗುತ್ತೆ. ಈ ಟೈಮಲ್ಲಿ ಇದಕ್ಕೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಸ್ವಲ್ಪ ಹಾಕಿಕೊಳ್ಳುತ್ತೇನೆ. ಹಾಗಿದ್ದ ನಂತರ ಒಂದು ನಿಮಿಷ ಬಿಟ್ಟು ಸ್ಟಾ ವ್ ಆಫ್ ಮಾಡಿಕೊಳ್ಳಬೇಕು. ನೆಕ್ಸ್ಟ್ ಇದನ್ನು ಫಿಲ್ಟರ್ ಮಾಡಬೇಕು. ಶೀತ ಕಫ ಕೆಮ್ಮು ಗಂಟಲು ನೋವು ಇದಕ್ಕೆಲ್ಲ ಒಂದು ಸೂಪರ್ ಕಷಾಯ ರೆಡಿಯಾಗಿದೆ. ಇದನ್ನು ಡೈಲಿ ಎರಡು ಸಲ ತಗೊಳ್ಳಿ. ಬೆಳಗ್ಗೆ ಒಂದು ಸಲ ಮತ್ತೆ ರಾತ್ರಿ ಒಂದು ಸಲ. ಊಟದ ನಂತರ ತೆಗೆದುಕೊಳ್ಳಬೇಕಾಗುತ್ತದೆ ಒಂದೆಲಗದ ಕಷಾಯವನ್ನು ಸೇವಿಸಿದರೆ ಕೆಮ್ಮು ಗುಣವಾಗುತ್ತದೆ.
ಒಂದು ಚಮಚ ಜೇನುತುಪ್ಪಕ್ಕೆ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಸೇವಿಸಿದರೆ ಕಫದ ಸಮಸ್ಯೆಗೆ ಪರಿಹಾರ ಕಾಣಬಹುದು.ಉಪ್ಪಿನ ಜೊತೆ ಶುಂಠಿ ಮತ್ತು ಲವಂಗವನ್ನು ಸೇರಿಸಿ ಜಗಿಯುವುದರಿಂದ ಕಫ ಮತ್ತು ಗಂಟಲ ಕೆರೆತವನ್ನು ದೂರ ಮಾಡಬಹುದು. ನಿಂಬೆ, ಕಲ್ಲು ಸಕ್ಕರೆ ಮತ್ತು ಕಾಳುಮೆಣಸನ್ನು ಸೇರಿಸಿ ಗಟ್ಟಿಯಾದ ಪಾಕವನ್ನು ಮಾಡಿಕೊಳ್ಳಬೇಕು. ಈ ಪಾಕವನ್ನು ದಿನವೂ 2 ಚಮಚ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುವುದಲ್ಲದೇ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.ಶುಂಠಿಯ ಚಹಾವನ್ನು ಮಾಡಿ ಕುಡಿಯುವುದರಿಂದ ಸಹ ನೆಗಡಿ ಮತ್ತು ಕಫವನ್ನು ನಿವಾರಿಸಿಕೊಳ್ಳಬಹುದು.ಒಂದು ಲೋಟ ನೀರಿಗೆ ಶುಂಠಿ, ನಿಂಬೆ ರಸ, ಕಾಳು ಮೆಣಸು ಮತ್ತು ಬೆಲ್ಲವನ್ನು ಹಾಕಿ ಕುದಿಸಬೇಕು. ಇದನ್ನು ಬಿಸಿ ಆರುವ ಮುನ್ನವೇ ಕುಡಿಯುವುದರಿಂದ ನೆಗಡಿ ಮತ್ತು ಕಫ ಕಡಿಮೆಯಾಗುತ್ತದೆ.ಬಿಸಿ ನೀರಿಗೆ ಉಪ್ಪನ್ನು ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.
ಇನ್ನು ಒಣ ಕೆಮ್ಮು ಇದ್ದರೆ ಏಲಕ್ಕಿ ಮತ್ತು ಶುಂಠಿ ಪುಡಿಯನ್ನು ಸೇರಿಸಿಕೊಂಡು ಸೇವಿಸುವುದು ಉತ್ತಮ.ಹಾಗೆಯೇ ನೆಲ್ಲಿಕಾಯಿಯನ್ನು ಸೇವಿಸುತ್ತಿದ್ದರೆ ನೆಗಡಿ, ಕೆಮ್ಮು, ಕಫದ ಸಮಸ್ಯೆಯಿಂದ ದೂರವಿರಬಹುದು. ಬಿಸಿ ಹಾಲಿಗೆ ಅರಿಶಿಣ ಮತ್ತು ಕಲ್ಲು ಸಕ್ಕರೆಯನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿದರೂ ಕಫ ಮತ್ತು ನೆಗಡಿ ಕಡಿಮೆಯಾಗುತ್ತದೆ.ಜೇನು ಮತ್ತು ನಿಂಬೆರಸದೊಂದಿಗೆ ದಾಲ್ಚಿನಿಯನ್ನು ಸೇರಿಸಿ ಸೇವಿಸಿದರೂ ನೆಗಡಿ ಮತ್ತು ಕಫದ ಸಮಸ್ಯೆ ದೂರವಾಗುತ್ತದೆ. ಕೆಮ್ಮು ಉಂಟಾಗುವ ಸಂದರ್ಭದಲ್ಲಿ ಕಲ್ಲು ಸಕ್ಕರೆ ಮತ್ತು ಲವಂಗವನ್ನು ಸೇವಿಸಿದರೆ ಸಮಸ್ಯೆ ಕಡಿಮೆಯಾಗುತ್ತದೆ. ಓಕೆ ಫ್ರೆಂಡ್ಸ್ ನೀವು ಕೂಡ ಟ್ರೈ ಮಾಡಿ ತುಂಬಾ ಚೆನ್ನಾಗಿ ವರ್ಕ್ ಆಗುತ್ತೆ ಈ ಮಾಹಿತಿ ಇಷ್ಟವಾಗಿದ್ದರೆ ಇವಾಗಲೇ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ.