ರಾಜ್ಯದ ಈ 7 ಜಿಲ್ಲೆಯವರಿಗೆ ಮನೆ ಕಟ್ಟಲು ಸರ್ಕಾರದ ವತಿಯಿಂದ ಉಚಿತ ಸೈಟ್ ವಿತರಣೆ.!

 

WhatsApp Group Join Now
Telegram Group Join Now

ಪ್ರತಿಯೊಬ್ಬರಿಗೂ ಕೂಡ ವಾಸಿಸಲು ಮೂಲಭೂತ ಅವಶ್ಯಕತೆಯಾದ ಮನೆ (House) ಬೇಕು. ಪ್ರತಿ ಕುಟುಂಬಕ್ಕೂ ಕೂಡ ಆಸರೆಯಾಗಿ ಸೂರಿನ ಅವಶ್ಯಕತೆ ಇದೆ. ಆದರೆ ಎಲ್ಲರಿಗೂ ಕೂಡ ಮನೆ ಕಟ್ಟಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ, ಹಾಗಾಗಿ ಸರ್ಕಾರಗಳು (Government) ಕೂಡ ಸಾಧ್ಯವಾದಷ್ಟು ನಿರಾಶ್ರಿತರಿಗೆ ಬಡವರಿಗೆ ಸರ್ಕಾರದ ಯೋಜನೆಗಳ ಮೂಲಕ ಸ್ವಂತ ಮನೆಯ ಸೌಲಭ್ಯ ಕಲ್ಪಿಸಿ ಕೊಡುತ್ತಿವೆ.

ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತಿತರ ಯೋಚನೆಗಳ ಸಹಾಯ ಸಿಗುತ್ತಿದೆ, ರಾಜ್ಯ ಸರ್ಕಾರವು ರಾಜೀವ್ ಗಾಂಧಿ ವಸತಿ ಯೋಜನೆ ಹಾಗೂ ಇನ್ನಿತರ ಯೋಜನೆಗಳ ಮೂಲಕ ಹೀಗೆ ಸ್ವಂತ ಮನೆ ಕಟ್ಟಿಕೊಳ್ಳಲು ಬಯಸುವವರಿಗೆ ಸಹಾಯಧನ ನೀಡುತ್ತಿದೆ ಇತ್ತೀಚಿಗೆ ಮುಖ್ಯಮಂತ್ರಿ ಬಹು ಅಂತಸ್ತಿನ ಕಟ್ಟಡ ನಮ್ಮ ಮನೆ ಯೋಜನೆ ರಾಜ್ಯದಲ್ಲಿ ಹೆಚ್ಚು ಹೆಸರುವಾಸಿಯಾಗಿತ್ತು.

ಗಂಡನ ಹಣ, ಆಸ್ತಿ ಸಂಪತ್ತು ಏಳಿಗೆ ಆಗಬೇಕು ಎಂದರೆ ಹೆಣ್ಣು ಮಕ್ಕಳು ತಪ್ಪದೇ ಅಡುಗೆ ಮನೆಯಲ್ಲಿ ಈ ಎರಡು ಕೆಲಸವನ್ನು ಮಾಡಿ.!

ಈ ಮನೆಗಳ ಹಂಚಿಕೆಗೆ ಅರ್ಜಿ ಕೂಡ ಆಹ್ವಾನ ಮಾಡಲಾಗಿತ್ತು, ಈಗ ಅದೇ ಮಾದರಿಯಲ್ಲಿ ರಾಜ್ಯದ 7 ಜಿಲ್ಲೆಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮತ್ತೊಂದು ಮಹತ್ವವಾದ ಹೆಜ್ಜೆಯನ್ನು ಸರ್ಕಾರ ಇಡುತ್ತದೆ. ಆದರೆ ಈ ಬಾರಿ ಮನೆ ಬದಲು ಮನೆ ಕಟ್ಟಿಕೊಳ್ಳಲು ಸ್ವಂತ ಜಾಗ ಇಲ್ಲದವರಿಗೆ ಕಡಿಮೆ ಬೆಲೆಗೆ ಖಾಲಿ ನಿವೇಶಗಳನ್ನು ಹಂಚಿಕೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.

ಯಾಕೆಂದರೆ ಮನೆ ಕಟ್ಟಿಕೊಳ್ಳಲು ಮುಖ್ಯವಾಗಿ ಅವರ ಹೆಸರಿನಲ್ಲಿ ಜಾಗ ಇರುವುದು ಮುಖ್ಯ. ವ್ಯಕ್ತಿಯ ಹೆಸರಿನಲ್ಲಿ ಬ್ಯಾಂಕ್ ಗಳು ಕೂಡ ಮನೆ ಕಟ್ಟಿಕೊಳ್ಳುವುದಕ್ಕೆ ಲೋನ್ ಕೊಡುತ್ತವೆ ಅಥವಾ ಸರ್ಕಾರದ ಮೂಲಕ ನೆರವು ಪಡೆದು ತಮ್ಮ ಸಾಮರ್ಥ್ಯದನುಸಾರ ಮಳೆ ನಿರ್ಮಿಸಿಕೊಳ್ಳಬಹುದು. ಆದರೆ ರಾಜ್ಯದಲ್ಲಿ ಅನೇಕರಿಗೆ ಸ್ವಂತ ಜಾಗ ಕೂಡ ಇಲ್ಲ ಎನ್ನುವುದನ್ನು ಮನಗಂಡ ಸರ್ಕಾರವು ವಸತಿ ಬಡಾವಣೆ ನಿರ್ಮಾಣ (Karnataka govt housing Scheme) ಯೋಜನೆಯನ್ನು ಘೋಷಿಸಿದೆ.

ಗೃಹಲಕ್ಷ್ಮಿ ಯೋಜನೆ ಹಣ ಇನ್ನು ಬಂದಿಲ್ಲವೇ.? ಈ ಸಣ್ಣ ಕೆಲಸ ಮಾಡಿ ಎರಡು ಕಂತಿನ 4000ರೂ. ಒಟ್ಟಿಗೆ ಬರುತ್ತದೆ.!

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah tweet) ಅವರೇ ತಮ್ಮ ಎಕ್ಸ್ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಳ್ಳುವ ಮೂಲಕ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ. ಈ ಕುರಿತು ಸೆಪ್ಟೆಂಬರ್ 17ರಂದು ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಎಂ ಸಿದ್ದರಾಮಯ್ಯ ರವರು ಏಳು ಜಿಲ್ಲೆಗಳ ಹೆಸರನ್ನು ಉಲ್ಲೇಖಿಸಿ, ಆ ಜಿಲ್ಲೆಯ ಮಧ್ಯಮ ವರ್ಗ ಹಾಗೂ ಬಡವರ ಸೂರಿನ ಕನಸಿಗೆ ರಾಜ್ಯ ಸರ್ಕಾರ ಆಸರೆಯಾಗಿ ನಿಲ್ಲುತ್ತದೆ ಎನ್ನುವ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಟ್ವೀಟ್ ನಲ್ಲಿರುವ ಅಂಶವೇನೆಂದರೆ, ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಸಾರ್ವಜನಿಕರಿಗೆ ಸುಸಜ್ಜಿತ ಬಡಾವಣೆಯಲ್ಲಿ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ಒದಗಿಸಲು ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಬಳ್ಳಾರಿ, ಕಲಬುರಗಿ, ಮಂಗಳೂರು ಮತ್ತು ಬೆಳಗಾವಿಯಲ್ಲಿ ವಸತಿ ಬಡಾವಣೆ ಯೋಜನೆಗಳನ್ನು ನಿರ್ಮಿಸಲಾಗುತ್ತಿದೆ.

ಅಡುಗೆಗೆ ಯಾವ ಎಣ್ಣೆ ಬಳಸುತ್ತಿದ್ದೀರಾ.? ಡಾಕ್ಟರ್ ಬಿಚ್ಚಿಟ್ಟ ಈ ವಿಚಾರ ಕೇಳಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.! ಸ್ಟಾರ್ ನಟರು ಜಾಹೀರಾತು ಕೊಡುವ ಎಣ್ಣೆಯ ಅಸಲಿ ವಿಚಾರ ಇಲ್ಲಿದೆ ನೋಡಿ.!

ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸುವತ್ತ ಮತ್ತೊಂದು ದಿಟ್ಟ ಹೆಜ್ಜೆ ಇರಿಸಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಸ್ಟಿಸಲು ಹಾಗೂ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ ಮಾಡಲು ಕೃಷಿ ಸಂಸ್ಕರಣೆ ಉದ್ಯಮಗಳ ಸ್ಥಾಪನೆಗೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ. ಇದರಿಂದ ರೈತರ ಆದಾಯ ಹೆಚ್ಚುವುದಲ್ಲದೆ ಗ್ರಾಮೀಣ ಪ್ರದೇಶದ ಬೆಳವಣಿಗೆಗೆ ನೆರವಾಗಲಿದೆ ಎಂದು ಸಿಎಂ ಮಾಹಿತಿ ಹಂಚಿಕೊಂಡಿದ್ದಾರೆ.

ಶೀಘ್ರದಲ್ಲೇ ಯೋಜನೆಯ ಮಾರ್ಗಸೂಚಿ ಕುರಿತು ಸರ್ಕಾರದ ವತಿಯಿಂದ ಆದೇಶ ಪತ್ರ ಹೊರಬೀಳಲಿದೆ, ಮತ್ತು ಸರ್ಕಾರವು ಈ ಯೋಜನೆ ಕುರಿತು ಮಾರ್ಗಸೂಚಿಯನ್ನು ಅದರಲ್ಲಿ ಕೂಲಂಕುಶವಾಗಿ ವಿವರಿಸಲಿದೆ, ಈ ಮೇಲೆ ತಿಳಿಸಿದ ಜಿಲ್ಲೆಯ ಜನರು ತಪ್ಪದೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.

ಹೊಸದಾಗಿ APL / BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಮಾಡಿಸಲು ಈ ದಿನಾಂಕದಿಂದ ಅರ್ಜಿ ಆಹ್ವಾನ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now