Skip to content

Rishi The Power

Just another WordPress site

  • Useful Information
  • Government Schemes
  • Health Tips
  • Job News
  • Law Rights
  • Home
  • About Us
  • Contact Us
  • Privacy Policy
  • Terms and Conditions
  • Toggle search form

ಸಾವಯವ ಕೃಷಿ ಅನುಸರಿಸಿ ಒಂದು ಎಕರೆಯಲ್ಲಿ ಕಾಶ್ಮೀರಿ ಆಪಲ್ ಬೆಳೆದು ಸಕ್ಸಸ್ ಕಂಡ ರೈತ, ಇವರ ಬೆಳೆಗೆ ಎಲ್ಲಿಲ್ಲದ ಬೇಡಿಕೆ ಡೀಟೈಲ್ಸ್ ಇಲ್ಲಿದೆ ನೋಡಿ.!

Posted on April 4, 2024 By Rishi The Power No Comments on ಸಾವಯವ ಕೃಷಿ ಅನುಸರಿಸಿ ಒಂದು ಎಕರೆಯಲ್ಲಿ ಕಾಶ್ಮೀರಿ ಆಪಲ್ ಬೆಳೆದು ಸಕ್ಸಸ್ ಕಂಡ ರೈತ, ಇವರ ಬೆಳೆಗೆ ಎಲ್ಲಿಲ್ಲದ ಬೇಡಿಕೆ ಡೀಟೈಲ್ಸ್ ಇಲ್ಲಿದೆ ನೋಡಿ.!

 

WhatsApp Group Join Now
Telegram Group Join Now

ಸಾಮಾನ್ಯವಾಗಿ ನಮ್ಮ ಭಾರತದಲ್ಲಿ ಆಪಲ್ ಕೃಷಿ ಎಂದ ತಕ್ಷಣ ಕಾಶ್ಮೀರವೇ ನೆನಪಾಗುವುದು. ಇದುವರೆಗೂ ನಮ್ಮ ಮನಸ್ಸಿನಲ್ಲಿ ಎಂತಹ ಭಾವನೆ ಹುಟ್ಟಿದೆ ಎಂದರೆ ಕಾಶ್ಮೀರದ ವಾತಾವರಣ ಮಾತ್ರ ಆಪಲ್ ಬೆಳೆಯಲು ಸೂಕ್ತವಾಗಿದೆ ಎಂದು ಆದರೆ ಇದು ತಪ್ಪು ಇತರೆ ಭಾಗಗಳಲ್ಲೂ ಕೂಡ ಆಪಲ್ ಬೆಳೆಯಬಹುದು ಎನ್ನುವುದನ್ನು ನಮ್ಮ ರಾಜ್ಯದ ಕೋಲಾರ ಜಿಲ್ಲೆಯ ರೈತರೊಬ್ಬರು ಸಾಧಿಸಿ ತೋರಿಸಿಕೊಟ್ಟಿದ್ದಾರೆ.

ಮಗ ಹೇಳಿದ ಒಂದು ಮಾತಿನಿಂದ ಪ್ರೇರಣೆಗೊಂಡು ಕೃಷಿಯಲ್ಲಿಯೇ ಬಹಳ ದುಡ್ಡು ಮಾಡುವ ರೀತಿ ಪ್ಲಾನ್ ಮಾಡಬೇಕು ಎಂದುಕೊಂಡ ರೈತನ ಮನಸ್ಸಿನಲ್ಲಿ ಹುಟ್ಟಿದ ಒಂದೇ ಆಲೋಚನೆ ಆಪಲ್ ಕೃಷಿಯನ್ನೇ ಮಾಡಬೇಕು ಎಂದು ಅದಕ್ಕಾಗಿ ಇವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ಈ ಸುದ್ದಿ ಓದಿ:- ಬೆಳೆ ವಿಮೆ ಪಟ್ಟಿ ಬಿಡುಗಡೆ, ನಿಮ್ಮ ಅರ್ಜಿ ಸ್ಟೇಟಸ್ ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿ.!

ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಲ್ಲೂ ಕೂಡ ಅಪಲ್ ಕೃಷಿ ಮಾಡುವುದಕ್ಕೆ ಮಾಹಿತಿ ಕೇಳಿದಾಗ ಅದರ ಬದಲು ಹಣ್ಣು ಅಥವಾ ಹೂವಿನ ಖುಷಿ ಮಾಡುವಂತೆ ಸಲಹೆ ನೀಡಿದ್ದರಂತೆ ಅಧಿಕಾರಿಗಳು ಆದರೂ ಹಠ ಬಿಡದೆ ಈ ರೈತ ತಾನೇ ಹಲವು ಮಾಹಿತಿಗಳನ್ನು ಕಲೆ ಹಾಕಲು ಶುರು ಮಾಡಿದರು.

ಅವರ ಆಸಕ್ತಿ ಅವರನ್ನು ಬಹಳ ಕಡೆ ಸುತ್ತಾಡಿಸಿತು ಕೊನೆಗೆ ಕರ್ನಾಟಕದಲ್ಲಿ ಇತರೆ ಭಾಗಗಳಲ್ಲಿ ಎಲ್ಲೆಲ್ಲಿ ಆಪಲ್ ಕೃಷಿ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡು ಒಂದೆರಡು ಕಡೆ ವಿಚಾರಿಸಿದ ಇವರಿಗೆ ಎಲ್ಲಿಯೂ ಸರಿಯಾದ ಮಾಹಿತಿ ಸಿಗಲಿಲ್ಲವಂತೆ ಆಗ ಅವರು ಎಲ್ಲಿ ಖರೀದಿ ಮಾಡುತ್ತಿದ್ದರು ಅವರ ಮಾಹಿತಿ ತಿಳಿದುಕೊಂಡು ಕಾಶ್ಮೀರಕ್ಕೆ ಹೋಗಿ ಕಾಂಟಾಕ್ಟ್ ಮಾಡಿ ಒಂದು ಗಿಡಕ್ಕೆ 300 ರೂಪಾಯಿಗಿಂತ ಒಂದು ಎಕರೆಗೆ ಒಟ್ಟು 440 ಗಿಡಗಳನ್ನು ಖರೀದಿಸಿದ್ದರಂತೆ.

ಈ ಸುದ್ದಿ ಓದಿ:-10*10 ರೂಮ್ ನಲ್ಲಿ ಫಾಲ್ ಸೀಲಿಂಗ್ ಮಾಡಿಸಲು ತಗಲುವ ವೆಚ್ಚವೆಷ್ಟು.?

ಆದರೆ ಅದರಲ್ಲಿ 150 ಗಿಡ ವೇಸ್ಟ್ ಆಯಿತು ಮತ್ತೆ ಹಾಕಬೇಕಾಯಿತು ಹಾಗಾಗಿ ನಮ್ಮ ಜಮೀನಲ್ಲಿ ಎರಡು ಬಗೆಯ ಗಿಡಗಳು ಸಿಗುತ್ತದೆ. ಒಂದು ಒಂದೂವರೆ ಅಡಿ ಗಿಡ ಕೊಡುತ್ತಾರೆ ನಾನು ಕಪ್ಪು ಮಣ್ಣು ನಂತರ ಜಮೀನಿನ ಮಣ್ಣು ಕೊಟ್ಟಿಗೆ ಗೊಬ್ಬರ ನಂತರ ನಮ್ಮ ಜಮೀನಿನ ಮಣ್ಣು ಬೇವಿನ ಹಿಂಡಿ ಮತ್ತು ನಮ್ಮ ಜಮೀನ ಮಣ್ಣು ಈ ರೀತಿಯಾಗಿ ಮಿಶ್ರಣ ಮಾಡಿ ಗಿಡಗಳನ್ನು ನೆಟ್ಟು ಸ್ವಲ್ಪ ಎತ್ತರಕ್ಕೆ ಬಂದ ಮೇಲೆ ಅದರ ಕವಲುಗಳನ್ನು ಕಡಿಯಬೇಕು ಆಗ ಸಮೃದ್ಧವಾಗಿ ಹಬ್ಬಲು ಶುರುವಾಗುತ್ತದೆ ಎನ್ನುವುದನ್ನು ಅರಿತುಕೊಂಡೆ.

ಆಪಲ್ ಸಾಮಾನ್ಯವಾಗಿ ಕಸಿಮಾಡಿ ಗಿಡ ಕೊಡುವುದು, ಸಾವಯವ ಗೊಬ್ಬರವನ್ನು ಹಾಕುತ್ತೇನೆ ಬೇವಿನ ಎಣ್ಣೆಯನ್ನು ಸ್ಪ್ರೇ ಹಾಕಿ ಮಾಡುತ್ತೇನೆ ದಿನಕ್ಕೆ ಒಂದು ಗಂಟೆ ನೀರು ಕಟ್ಟುತ್ತೇನೆ ಅಷ್ಟೇ. ಆಸಕ್ತಿ ಇರುವ ಯಾರು ಬೇಕಾದರೂ ಇಂದು ನನ್ನ ಜಮೀನಿಗೆ ಬಂದು ಕೇಳಿ ತಿಳಿದುಕೊಂಡು ಹೋಗಬಹುದು ಎಂದು ಧೈರ್ಯ ಕೊಡುತ್ತಾರೆ.

ಈ ಸುದ್ದಿ ಓದಿ:-ಈ ಹಸು ದಿನಕ್ಕೆ 45 ಲೀಟರ್ ಹಾಲು ಕೊಡುತ್ತೆ.! ತಿಂಗಳಿಗೆ 50 ಸಾವಿರ ಆದಾಯ ಫಿಕ್ಸ್

ಆರಂಭದಲ್ಲಿ ಇವರ ಬಗ್ಗೆ ಬಹಳ ತಾತ್ಸಾರ ಮಾಡಿದ್ದರಂತೆ ನಮ್ಮ ಕಡೆ ಆಪಲ್ ಬೆಳೆಯುವುದಕ್ಕೆ ಆಗುವುದಿಲ್ಲ ನಿನಗೆ ಮೋ’ಸ ಮಾಡಿ ಬೇರೆ ಗಿಡ ಕೊಡುತ್ತಿದ್ದಾರೆ ಎನ್ನುತ್ತಿದ್ದವರು ಇಂದು ಬೆಳೆಬಂದ ಮೇಲೆ ಅವರೇ ಕೊಂಡು ಹೋಗುತ್ತಿದ್ದಾರಂತೆ ವರ್ಷಕ್ಕೆ ಒಂದು ಸೀಸನ್ ನಲ್ಲಿ ಈ ಬೆಳೆ ಬರುತ್ತದೆ.

ಒಂದು ಗಿಡಕ್ಕೆ 5-6KG ಅಂದಾಜು ಇಟ್ಟುಕೊಂಡಿದ್ದೆ ಆದರೆ 10-15 KG ಕೊಡುವ 2KG ಮಾತ್ರ ಕೊಡುವ ಗಿಡಗಳು ಇದೆ. KG ಗೆ ರೂ.150ರಂತೆ ಆದರೂ ಮಾರಬೇಕಿತ್ತು. ಆದರೆ ಟಿವಿ ಮಾಧ್ಯಮ ಒಂದರಲ್ಲಿ 120 per KG ಎಂದು ಬಾಯಿ ತಪ್ಪು ಹೇಳಿಕೆ ಕೊಟ್ಟೆ ಹಾಗಾಗಿ ಈಗ ಮಾತು ಬದಲಾಯಿಸಿದೆ ಅದಕ್ಕೆ ಬದ್ಧನಾಗಿದ್ದೇನೆ ಹೇಗೋ ನಡೆದುಕೊಂಡು ಹೋಗುತ್ತದೆ.

ಈ ಸುದ್ದಿ ಓದಿ:-PDO ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡುಗಡೆ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

ವರ್ಷಕ್ಕೆ ಕನಿಷ್ಠ ಎರಡು ಟನ್ ಬೆಳೆಯುತ್ತೇನೆ ನಾನು ಸಕ್ಸಸ್ ಕಂಡಿದ್ದೇನೆ ಎಂದು ಹೇಳುತ್ತಾರೆ. ನೀವು ಕೂಡ ಈ ರೈತನ ಜಮೀನು ನೋಡಬೇಕಿದ್ದರೆ ಈ ವಿಳಾಸಕ್ಕೆ ಸಂಪರ್ಕಿಸಿ ಮತ್ತು ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ

ವಿಳಾಸ:
ಬಸವರಾಜು,
ಸಿದ್ದೇನಹಳ್ಳಿ,
ಸೂಲಿಬೆಲೆ,
ಹೊಸಕೋಟೆ ತಾಲೂಕು,
ಬೆಂಗಳೂರು ಜಿಲ್ಲೆ
98440 16237

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
Useful Information
WhatsApp Group Join Now
Telegram Group Join Now

Post navigation

Previous Post: ಬೆಳೆ ವಿಮೆ ಪಟ್ಟಿ ಬಿಡುಗಡೆ, ನಿಮ್ಮ ಅರ್ಜಿ ಸ್ಟೇಟಸ್ ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿ.!
Next Post: ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಅನ್ನೋದನ್ನ ನಿಮ್ಮ ಮೊಬೈಲ್ ಮೂಲಕವೇ ಈ ರೀತಿ ಚೆಕ್ ಮಾಡಿ.!

Leave a Reply Cancel reply

Your email address will not be published. Required fields are marked *

  • About Us
  • Contact Us
  • Privacy Policy
  • Terms and Conditions

Recent Posts

  • Gruhalakshmi: ಗೃಹಲಕ್ಷ್ಮೀ ಯೋಜನೆ ಹಣ 4000 ರೂಪಾಯಿಗೆ ಏರಿಕೆ.! March 21, 2025
  • Gold ಚಿನ್ನದ ಮೇಲೆ ಸಾಲ ಪಡೆದವರಿಗೆ – RBI ನಿಂದ ಹೊಸ ನಿಯಮ.! March 20, 2025
  • Loan: ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು 5 ಲಕ್ಷ ದಂಡ.! March 20, 2025
  • DOT ದೂರಸಂಪರ್ಕ ಇಲಾಖೆ ನೇಮಕಾತಿ ಟೆಲಿಕಾಂ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ February 25, 2025
  • IOCL ನೇಮಕಾತಿ – 457 ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಿ February 25, 2025

Archives

  • March 2025
  • February 2025
  • January 2025
  • August 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022

Copyright © 2025 Rishi The Power.


Developed By Top Digital Marketing & Website Development company in Mysore