ಸಾಕಷ್ಟು ಜನರು ನಿರುದ್ಯೋಗಿಗಳು ಕೆಲಸ ಇಲ್ಲದೆ ಮನೆಯಲ್ಲಿ ಕುಳಿತಿರುತ್ತಾರೆ ಅಂತಹವರಿಗೆ ಇದೊಂದು ಸುವರ್ಣ ಅವಕಾಶ ಎಂದೇ ಹೇಳಬಹುದು ಆಧಾರ್ ಸೇವಾ ಕೇಂದ್ರವನ್ನು ತೆರೆದು ನೀವು ಕೈ ತುಂಬಾ ಹಣ ಗಳಿಕೆಯನ್ನು ಮಾಡಬಹುದಾಗಿದೆ. ಆಧಾರ್ ಸೇವಾ ಕೇಂದ್ರವನ್ನು ಓಪನ್ ಮಾಡಲು ಈಗ ಸುವರ್ಣ ಅವಕಾಶ ಆಧಾರ್ ಕಾರ್ಡ್ ಅವರ ಕಡೆಯಿಂದ ಹೊಸದಾಗಿ ಒಂದು ಮಾಹಿತಿ ಬಂದಿದೆ, ಈ ಮಾಹಿತಿಯ ಪ್ರಕಾರ ನೀವು ಹೊಸ ಆಧಾರ್ ಕಾರ್ಡ್ ಕೇಂದ್ರವನ್ನು ತೆರೆಯಬಹುದು.
ಆಧಾರ್ ವೆಬ್ಸೈಟ್ ಅವರು ಒಂದು ಮಾಹಿತಿ ನೀಡಿದ್ದಾರೆ ಆಪರೇಟರ್ಸ್ ಆರ್ ಎಂಗೇಜ್ಡ್ ಬೈ ರಿಜಿಸ್ಟರ್, ನಾಟ್ ಬೈ Uidai ಅಂದರೆ ಈಗಾಗಲೇ UIDAI ಕಡೆಯಿಂದ ಕೆಲವೊಂದಷ್ಟು ಜನರನ್ನು ರಿಜಿಸ್ಟರ್ಸ್ ಮಾಡಿಕೊಳ್ಳಲಾಗಿದೆ ಅವರಿಂದ ನೀವು ಆಧಾರ್ ಕಾರ್ಡ್ ಕೇಂದ್ರವನ್ನು ತೆರೆಯಬಹುದು. UIDAI ಅವರು ರಿಜಿಸ್ಟರ್ ಮಾಡಿರುವಂತಹ ಅವರು ಮಾತ್ರ ಈ ಒಂದು ಆಧಾರ್ ಕೇಂದ್ರವನ್ನು ಸ್ಥಾಪನೆ ಮಾಡಬಹುದು ಹಾಗಾದರೆ ಸಾಮಾನ್ಯರು ಮಾಡಲು ಸಾಧ್ಯವಿಲ್ಲವ ಎಂದು ನೋಡುವುದಾದರೆ ಖಂಡಿತವಾಗಿಯೂ ನೀವು ಸಹ ಆಧಾರ್ ಕೇಂದ್ರವನ್ನು ತೆರೆಯಬಹುದು ಹೇಗೆಂದು ನೋಡುವುದಾದರೆ.
ಈಗಾಗಲೇ ಅವರು ರಿಜಿಸ್ಟರ್ ಮಾಡಿರುವಂತಹ ಆಪರೇಟರ್ಸ್ ಬಳಿ ಹೋಗಿ ನೀವು ಆಪರೇಟರ್ ಐಡಿಯನ್ನು ತೆಗೆದುಕೊಂಡು ನೀವು ಆಧಾರ್ ಕೇಂದ್ರವನ್ನು ಸ್ಥಾಪನೆ ಮಾಡಬಹುದು. ನೀವು ಆಧಾರ್ ವೆಬ್ ಸೈಟ್ ನಲ್ಲಿ ಒಂದು ಲಿಂಕ್ ಸಹ ನೋಡಬಹುದು ಆ ಒಂದು ಲಿಂಕ್ ನ ಮೇಲೆ ನೀವು ಕ್ಲಿಕ್ ಮಾಡಿದರೆ ಬೇರೆ ಬೇರೆ ರಾಜ್ಯಗಳಲ್ಲಿ ಎಲ್ಲೆಲ್ಲಿ ಆಧಾರ್ ಕಾರ್ಡ್ ಸೆಂಟರ್ ಗಳು ಓಪನ್ ಮಾಡಲು ರಿಜಿಸ್ಟರ್ ಆಗಿರುತ್ತದೆಯೋ ಅದು ನಿಮಗೆ ತಿಳಿಯುತ್ತದೆ.
ಬ್ಯಾಂಕ್ ನಲ್ಲಿಯೂ ಸಹ ನೀವು ಆಧಾರ್ ಸರ್ವಿಸ್ ಅನ್ನು ಪಡೆದುಕೊಳ್ಳಬಹುದು. CSC ಗೌರ್ಮೆಂಟ್ ಇಲ್ಲಿ ಸಹ ನೀವು ಸರ್ವಿಸ್ ಪಡೆದುಕೊಳ್ಳಬಹುದು ಆಂಧ್ರ ಬ್ಯಾಂಕ್, ಆಫ್ ಬರೋಡ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮರಹಾರಾಷ್ಟ್ರ, ಕೆನರಾ ಬ್ಯಾಂಕ್ ಎಲ್ಲ ರೀತಿಯಾದಂತಹ ಬ್ಯಾಂಕಲ್ಲಿ ಸಹ ಆಧಾರ್ ಸೆಂಟರ್ ಅನ್ನು ಓಪನ್ ಮಾಡಲು ಅವಕಾಶ ಕೊಟ್ಟಿರುತ್ತಾರೆ. ಆಧಾರ್ ಸೆಂಟರ್ ಓಪನ್ ಮಾಡಲು ಇವರಿಗೆ ಎಂ ಓ ಯು ಎಸ್ ಐ ಆಗಿರುವುದರಿಂದ ಡೈರೆಕ್ಟಾಗಿ ನೀವು ಇವರನ್ನು ಸಂಪರ್ಕಿಸಿ ಆಧಾರ್ ಸೆಂಟರ್ ಅನ್ನುವ ಓಪನ್ ಮಾಡಲು ಅವಕಾಶ ಸಿಗುತ್ತದೆ.
UIDAI ಇವರು ರಿಜಿಸ್ಟರ್ ಮಾಡಿರುವಂತಹವರ ಬಳಿ ಹೋಗಿ ನೀವು ಮಾತನಾಡಿ ಸೆಂಟರ್ ಓಪನ್ ಮಾಡಲು ಮಾತನಾಡಿದಾಗ ಅವರು ನಿಮಗೆ ಅವಕಾಶ ಕೊಡಬಹುದು. ನೀವು ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ನಂಬರ್ ಗಳ ಸಹ ನಿಮಗೆ ಸಿಗುತ್ತದೆ ಆ ನಂಬರ್ ಗೆ ಕರೆಮಾಡಿ ಮಾತನಾಡಬಹುದು ಹಾಗೆಯೇ ನಿಮಗೆ ಮೇಲ್ ಐಡಿ ಸಹ ಇರುತ್ತದೆ ನೀವು ಮೇಲ್ ಮೂಲಕ ನಿಮ್ಮ ಪ್ರಶ್ನೆಗಳನ್ನು ಕೇಳಬಹುದು. ಇದೊಂದು ಸುವರ್ಣ ಅವಕಾಶ ಎಂದೇ ಹೇಳಬಹುದು.
ನಿಮಗೆ ಆಧಾರ್ ಸೆಂಟರ್ ಓಪನ್ ಇಂಟರೆಸ್ಟ್ ಇದ್ದರೆ ಖಂಡಿತವಾಗಿಯೂ ನೀವು ಯುಐಡಿಎಐ ಅವರು ರಿಜಿಸ್ಟರ್ ಮಾಡಿರುವಂತಹ ಅವರನ್ನು ಸಂಪರ್ಕಿಸಿ ಅವರ ಮೂಲಕ ನೀವು ಈ ಒಂದು ಆಧಾರ್ ಕೇಂದ್ರವನ್ನು ತೆರೆಯಲು ಸಹಾಯವಾಗುತ್ತದೆ ಇದರಿಂದ ನೀವು ಕೈತುಂಬ ಹಣವನ್ನು ಸಹ ಗಳಿಸಬಹುದಾಗಿದೆ. ಈ ಮಾಹಿತಿಯನ್ನು ತಪ್ಪದೆ ಈ ಮಾಹಿತಿ ಶೇರ್ ಮಾಡಿ