ಅದಿತಿ ಪ್ರಭುದೇವ ಅವರ ಅರಿಶಿಣ ಶಾಸ್ತ್ರದ ಸುಂದರ ವಿಡಿಯೋ ತಪ್ಪದೇ ನೋಡಿ.

ಕನ್ನಡ ಚಲನಚಿತ್ರ ರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿರುವ ಅದಿತಿ ಪ್ರಭುದೇವ ಅವರು ನಿಶ್ಚಿತಾರ್ಥ ಮಾಡಿಕೊಂಡಂತಹ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ಹಾರ್ಟ್ ಬ್ರೇ’ಕ್ ಆಯ್ತು ಎಂದೇ ಹೇಳಬಹುದು ಯಾಕೆಂದರೆ ಹಲವಾರು ಜನರು ಅದಿತಿ ಪ್ರಭುದೇವ ಅವರನ್ನು ಇಷ್ಟಪಡುತ್ತಿದ್ದರು ಇಷ್ಟು ಬೇಗ ಯಾಕೆ ಮದುವೆ ಎಂದು ಸಹ ಕಮೆಂಟ್ಸ್ ಮೂಲಕ ತಿಳಿಸಿದರು. ಇದೀಗ ಅದ್ದೂರಿಯದಂತಹ ಮದುವೆ ತಯಾರಾಗಿ ನಡೆಯುತ್ತಿದೆ ಇಂದು ಅದಿತಿ ಪ್ರಭುದೇವ ಹಾಗೂ ಯಶಸ್ವಿ ಪಾಟ್ಲಾ ಅವರ ಅರಿಶಿಣ ಶಾಸ್ತ್ರ ಕಾರ್ಯಕ್ರಮ ನೆರವೇರಿದ್ದು ಈ ಒಂದು ಅರಿಶಿಣ ಶಾಸ್ತ್ರ ಕಾರ್ಯಕ್ರಮದ ಫೋಟೋ ಮತ್ತು ವಿಡಿಯೋಗಳನ್ನು ಅತಿಥಿ ಪ್ರಭುದೇವ ಅವರು ಹಂಚಿಕೊಂಡಿದ್ದಾರೆ.

https://youtu.be/zMBrlmS4muI

ತಾವು ಕನಸು ಕಂಡ ರೀತಿಯಲ್ಲೇ ತಮ್ಮ ಮದುವೆಯನ್ನು ನೆರವೇರಿಸಿಕೊಳ್ಳುತ್ತಿದ್ದಾರೆ ಮದುವೆ ಎನ್ನುವಂತಹದ್ದು ಜೀವನದಲ್ಲಿ ಒಮ್ಮೆ ಆಗುವುದು ಆದ್ದರಿಂದ ನಾವು ಅಂದುಕೊಂಡ ರೀತಿಯಾಗಿ ನಾವು ನಮ್ಮ ಮದುವೆಯನ್ನು ಎಂಜಾಯ್ ಮಾಡಿಕೊಂಡು ಮಾಡಿಕೊಳ್ಳಬೇಕು ಎಂಬುದು ಅದಿತಿ ಪ್ರಭುದೇವ ಅವರ ಬಯಕೆ. ಮುದ್ದು ಮುಖದ ಚಲುವೆ ಮುದ್ದಾಗಿ ನಟಿಸಿರುವ ಅದಿತಿ ಪ್ರಭುದೇವ ಅವರು ತಮ್ಮ ಕುಟುಂಬಸ್ಥರು ಹಾಗೂ ಸಾಕಷ್ಟು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಇಂದು ಚಪ್ಪರ ಶಾಸ್ತ್ರ ನೆರವೇರಿದ್ದು ಅರಿಶಿಣ ಶಾಸ್ತ್ರವೂ ಸಹ ನೆರವೇರಿದೆ ಈ ಒಂದು ಫೋಟೋಗಳನ್ನು ನೀವು ನೋಡಬಹುದು. ನಟಿ ಅದಿತಿ ಪ್ರಭುದೇವ ಅವರ ಮದುವೆಯ ವಿಚಾರ ಈಗ ಎಲ್ಲಾ ಕಡೆ ವೈರಲ್ ಆಗಿದ್ದು ಎಲ್ಲರಿಗೂ ಸಹ ಇನ್ವಿಟೇಶನ್ ಕಾರ್ಡನ್ನು ಹಂಚುವ ಮೂಲಕ ತಮ್ಮ ಮದುವೆಗೆ ಆಹ್ವಾನವನ್ನು ನೀಡಿದ್ದಾರೆ

ಸ್ಯಾಂಪಲ್ ವುಡ್‌ ಬಹು ಬೇಡಿಕೆಯ ನಟಿ ಅದಿತಿ ಪ್ರಭುದೇವ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಅದಿತಿ ದಾಂಪತ್ಯ ಜೀವನಕ್ಕೆ ಕಾಲಿಡಲು ಇನ್ನೇನು ಕ್ಷಣ ಗಣನೆ ಪ್ರಾರಂಭವಾಗಿದೆ ಕಿರುತೆರೆಯ ಮೂಲಕ ನಟನ ಕ್ಷೇತ್ರದಲ್ಲಿ ಕಾಲಿಟ್ಟ ಶಾನೆ ಟಾಪಗವ್ಳೆ ಎಂದೇ ಕರೆಸಿಕೊಳ್ಳುವ ಅದಿತಿ ಪ್ರಭುದೇವ ರಂಗನಾಯಕಿ, ಆನಾ, ಬ್ರಹ್ಮಚಾರಿ, ಒಂಬತ್ತನೇ ದಿಕ್ಕು, ತೋತಾಪುರಿ, ಓಲ್ಡ್ ಮಾಂಕ್ ಸೇರಿದಂತೆ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ದಿಲ್ಮಾಲ್, ತ್ರಿಬುಲ್ ರೈಡಿಂಗ್, ಅಂದೊಂದಿತ್ತು ಕಾಲ ಹಾಗೂ ಮಾಫಿಯಾ ಸಿನಿಮಾಗಳಲ್ಲಿ ಇವರು ನಟಿಸಲಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವಾಗಲೇ ನಿಶ್ಚಿತಾರ್ಥ ಸುದ್ದಿಯ ಮೂಲಕ ಅಭಿಮಾನಿಗಳಿಗೆ ಅಚ್ಚರಿಯನ್ನು ನೀಡುವ ಮೂಲಕ ಅದಿತಿ ಅವರು ಶಾ’ಕ್ ನೀಡಿದ್ದರು.

ಗುರು ಹಿರಿಯರ ಸಮ್ಮುಖದಲ್ಲಿ ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ವಿ ಪಾಟ್ಲಾ ಜೋಡಿ ನವೆಂಬರ್ 27 ಅಂದರೆ ನಾಳೆ ಅಸರಮಣೆ ಏರಲು ರೆಡಿಯಾಗಿದ್ದಾರೆ. ಒಂದು ವಿವಾದವಿಲ್ಲದೆ ಸ್ಟಾರ್ ನಟಿಯಾಗಿ ಬೆಳೆದಿರುವ ಅದಿತಿ ಪ್ರಭುದೇವ ಅವರು ವಿವಾಹ ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಇಂದು ಅರಿಶಿಣ ಶಾಸ್ತ್ರ ನಡೆಯುತ್ತಿದ್ದು ಆ ಫೋಟೋಗಳು ಅತಿಥಿ ಪ್ರಭುದೇವ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಉದ್ಯಮಿ ಯಶಸ್ ಪಾಟ್ಲ ಅವರ ಜೊತೆ ಹೊಸ ಜೀವನಕ್ಕೆ ಅದಿತಿ ಕಾಲಿಡುತ್ತಿದ್ದು ಈಗಾಗಲೇ ತಮ್ಮ ಭಾವಿಪತಿಯನ್ನು ಅಭಿಮಾನಿಗಳಿಗೆ ಹಲವಾರು ಬಾರಿ ಪರಿಚಯಿಸಿದ್ದಾರೆ. ಒಂದು ದಿನ ಯಶಸ್ವಿ ಜೊತೆ ಕಾಡಿನಲ್ಲಿ ಕಳೆದ ಅನುಭವವನ್ನು ಸಹ ಅಭಿಮಾನಿಗಳು ಇಂದಿಗೆ ಹಂಚಿಕೊಂಡಿದ್ದಾರೆ. ಅದಿತಿ ಪ್ರಭುದೇವ ಅವರ ಅರಿಶಿಣ ಶಾಸ್ತ್ರದ ಕಾರ್ಯಕ್ರಮ ನಿಮಗೂ ಸಹ ಇಷ್ಟವಾದರೆ ತಪ್ಪದೆ ನಮ್ಮ ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

%d bloggers like this: