ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Gyarantee) ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಮೂಲಕ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಆಗಿರುವ ಮಹಿಳೆಗೆ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ಸರ್ಕಾರದಿಂದ ರೂ. 2,000 ಸಹಾಯಧನ ಸಿಗುತ್ತಿದೆ.
ಈ ಯೋಜನೆ ಹಣ ಪಡೆಯಲು ಇದುವರೆಗೆ 1.17 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಆದರೆ ಸಂಪೂರ್ಣವಾಗಿ ಎಲ್ಲಾ ಮಹಿಳೆಯರಿಗೂ ಹಣ ತಲುಪಿಲ್ಲ ಬ್ಯಾಂಕ್ ಖಾತೆಗಳ ಸಮಸ್ಯೆ ಇನ್ನಿತರ ಟೆಕ್ಟಿಕಲ್ ಇಶ್ಯೂ (Bank Account issues and Other technical Issues) ಇಂದ ಲಕ್ಷಾಂತರ ಮಹಿಳೆಯರು ಹಣ ಪಡೆಯಲಾಗದೆ ವಂಚಿತರಾಗಿದ್ದಾರೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ.! ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ…
ಎಂದು ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ (WCD) ಮಾಹಿತಿ ನೀಡಿದೆ, ಇನ್ನು ಕೆಲವು ಮಹಿಳೆಯರಿಗೆ 1ನೇ ಕಂತಿನ ಹಣ ಬಂದ ನಂತರ ಮತ್ತೆ ಹಣ ಜಮೆ ಆಗಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಇಲಾಖೆ ವತಿಯಿಂದ ಮುಖ್ಯಮಂತ್ರಿಗಳ ಸೂಚಿಸಿದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್(Gruhalakshmi Camp) ಏರ್ಪಡಿಸಿ ಮಹಿಳೆಯರು ಹಣ ಪಡೆಯಲು ಇರುವ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ.
ಮಹಿಳೆಯರಿಗೆ ತಮಗೆ ಎಷ್ಟು ತಿಂಗಳ ಹಣ ಬಂದಿದೆ ಎನ್ನುವುದನ್ನು ನಿಖರವಾಗಿ ತಿಳಿದುಕೊಳ್ಳಲು ಯಾವುದೇ ಆಪ್ಷನ್ ಇರಲಿಲ್ಲ ಈಗ ಅದಕ್ಕೂ ಅವಕಾಶ ಮಾಡಿಕೊಡಲಾಗಿದೆ. ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದರೆ ನಿಮಗೆ ಎಷ್ಟು ತಿಂಗಳ ಹಣ ಬಂದಿದೆ ಎಂದು ಈ ವಿಧಾನದ ಮೂಲಕ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ:-
* ನಿಮ್ಮ ಮೊಬೈಲ್ ಫೋನ್ನಲ್ಲಿ ಗೂಗಲ್ (google)ಗೆ ಹೋಗಿ ಮಾಹಿತಿ ಕಣಜ(Mariti Kanaja) ಎಂದು ಟೈಪ್ ಮಾಡಿ, ಮಾಹಿತಿ ಕಣಜ ಎನ್ನುವುದು ಸರ್ಕಾರದ ವೆಬ್ಸೈಟ್ ಆಗಿದೆ.
* ಅಧಿಕೃತ ವೆಬ್ಸೈಟ್ ಕಾಣುತ್ತದೆ ಆ ಲಿಂಕ್ ಕ್ಲಿಕ್ ಮಾಡಿದರೆ ಮಾಹಿತಿ ಕಣಜ ಸಾರ್ವಜನಿಕರ ಮಾಹಿತಿ ವ್ಯವಸ್ಥೆ ಮುಖಪುಟ ಬರುತ್ತದೆ.
* ನೀವು ಡೈರೆಕ್ಟ್ ಆಗಿ https://mahitikanaja.karnataka.gov.in ಲಿಂಕ್ ಕ್ಲಿಕ್ ಮಾಡುವ ಮೂಲಕ ಕೂಡ ಮಾಹಿತಿ ಕಣಜ ಪೋರ್ಟೆಲ್ ಗೆ ಹೋಗಬಹುದು.
ಡ್ರೈವಿಂಗ್ ಲೈಸನ್ಸ್ ಇಲ್ಲದವರಿಗೆ ಗುಡ್ ನ್ಯೂಸ್.! ಹೈಕೋರ್ಟ್ ನಿಂದ ಹೊಸ ಆದೇಶ.!
* ಸೇವೆಗಳು ಎನ್ನುವ ಆಪ್ಷನ್ ಕ್ಲಿಕ್ ಮಾಡಿದರೆ ಸರಕಾರದ ಎಲ್ಲಾ ಇಲಾಖೆ ಯೋಜನೆಗಳ ವಿವರದ ಪಟ್ಟಿ ಕಾಣುತ್ತದೆ. ಅದರಲ್ಲಿ ನೀವು ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಥಿತಿ ಎಂದು ಇರುವ ಆಯ್ಕೆಯನ್ನು ಕ್ಲಿಕ್ ಮಾಡಿ
* Deatails of Gruhalakshmi Status ಎನ್ನುವ ಆಪ್ಷನ್ ಬರುತ್ತದೆ ಮತ್ತು ನಿಮ್ಮ ರೇಷನ್ ಕಾರ್ಡ್ ಸಂಖ್ಯೆ (Check Gruhalakshmi through Gruhalakshmi) ಕೇಳಲಾಗಿರುತ್ತದೆ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಕಿ ಸಬ್ಮಿಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಿ.
* ಇಷ್ಟು ಮಾಡುತ್ತಿದ್ದಂತೆ ನಿಮ್ಮ ಗೃಹಲಕ್ಷ್ಮಿ ಯೋಜನೆ ಕುರಿತ ಸಂಪೂರ್ಣ ಮಾಹಿತಿ ಬರುತ್ತದೆ.
* ನಿಮ್ಮ ನೀವು ಅರ್ಜಿ ಸಲ್ಲಿಸಿದ ದಿನಾಂಕ (Application date), ನಿಮ್ಮ ಅರ್ಜಿಯ ಸ್ಥಿತಿ (application Status), ನಿಮ್ಮ ಅರ್ಜಿ ಸ್ವೀಕೃತಿಯಾದ ದಿನಾಂಕ (approved Status), Progress date and amount ಆಪ್ಷನ್ ನಲ್ಲಿ details ಎಂದು ಇರುತ್ತದೆ, details ಮೇಲೆ ಕ್ಲಿಕ್ ಮಾಡಿ, ತಕ್ಷಣ ನಿಮ್ಮ ಖಾತೆಗೆ ಹಣ ಜಮೆ ಆಗಿರುವುದರ ಕುರಿತ ಸಂಪೂರ್ಣ ಮಾಹಿತಿ ಸ್ಕ್ರೀನ್ ಮೇಲೆ ಬರುತ್ತದೆ.
ಬ್ಯಾಂಕ್ ಖಾತೆ ಹೊಂದಿರುವ ಎಲ್ಲರಿಗೂ RBI ಖಡಕ್ ಎಚ್ಚರಿಕೆ.! ಖಾತೆಯಲ್ಲಿ ಇಷ್ಟು ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ಫಿಕ್ಸ್.!
* ಯಾವ ತಿಂಗಳಿನಲ್ಲಿ ಹಣ ಜಮೆ ಆಗಿದೆ (Month), ಯಾವ ದಿನಾಂಕದಂದು ಜಮೆ ಆಗಿದೆ (date), ಎಷ್ಟು ಹಣ ಜಮೆ ಆಗಿದೆ (Rupees) ಎನ್ನುವುದರ ಲಿಸ್ಟ್ (list) ಬರುತ್ತದೆ.
* ಇದುವರೆಗೆ ಎಷ್ಟು ತಿಂಗಳ ಹಣ ಜಮೆ ಆಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು ಮತ್ತು ಇದರಲ್ಲಿ ಮುಖ್ಯವಾದ ವಿಷಯವೇನೆಂದರೆ, ನಿಮಗೆ ನಾಲ್ಕನೇ ಕಂತಿನ ಹಣ ಜಮೆ ಆಗಿದ್ದರು ಇದರಲ್ಲಿ ತೋರಿಸುತ್ತಿಲ್ಲ ಎಂದರೆ ಇನ್ನು ಅಪ್ಡೇಟ್ ಆಗಿಲ್ಲ ಎಂದೇ ಅರ್ಥ. ನೀವು ಕೆಲವು ದಿನಗಳು ಬಿಟ್ಟು ಚೆಕ್ ಮಾಡಿದರೆ 4ನೇ ಕಂತಿನ ಹಣ ಜಮೆ ಆಗಿರುವ ದಿನಾಂಕ ಕೂಡ ತೋರಿಸುತ್ತದೆ.
ಒಂದು ವೇಳೆ ಇಲ್ಲಿ ಅರ್ಜಿ ಸ್ಥಿತಿ ವಿಭಾಗದಲ್ಲಿ approved ಎಂದು ಇರದೆ ಇದ್ದಲ್ಲಿ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿ ಆಗಿಲ್ಲ ಎಂದೇ ಅರ್ಥ. ಈಗ ಸರ್ಕಾರ ಮತ್ತೊಮ್ಮೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದೆ. ತಪ್ಪದೆ ಹತ್ತಿರದಲ್ಲಿರುವ ಗ್ರಾಮ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಹೋಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಿ, ಮುಂದಿನ ತಿಂಗಳಿನಿಂದ ಹಣ ಬರುತ್ತದೆ. ಇದರೊಂದಿಗೆ ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ಶೇರ್ ಮಾಡಿ.