LIC ಯ ಈ ಯೋಜನೆಯಲ್ಲಿ ಕೇವಲ 100 ರೂಪಾಯಿ ಹೂಡಿಕೆ ಮಾಡಿದ್ರೆ ಸಾಕು ವಾರ್ಷಿಕವಾಗಿ 7 ಲಕ್ಷ ಲಾಭ ಪಡೆಯಬಹುದು.! ಬಡ್ಡಿಗೆ ದುಡ್ಡು ಕೊಡದಕ್ಕಿಂತ ಬೆಸ್ಟ್ ಪಾಲಿಸಿ ಇದು.

ಭಾರತೀಯ ಜೀವ ವಿಮೆ ಈ ಸಂಸ್ಥೆಯು ಭಾರತೀಯರಿಗೆ ತಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡುವುದಕ್ಕೆ ಅತಿ ನಂಬಿಕಸ್ಥ ಸಂಸ್ಥೆ ಆಗಿದೆ ಕಳೆದ ಎರಡು ದಶಕಗಳಿಂದ ಭಾರತದಲ್ಲಿ ಕೋಟ್ಯಾಂತರ ಗ್ರಾಹಕರು LICಯ ಯೋಜನೆಗಳನ್ನು ಖರೀದಿಸಿದ್ದಾರೆ LIC ಸಂಸ್ಥೆಯು ಸಹ ಕಾಲಕಾಲಕ್ಕೆ ಅನುಗುಣವಾಗಿ ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ವಿಶೇಷ ಬಡ್ಡಿ ದರಗಳ ಮೂಲಕ ತನ್ನ ಗ್ರಾಹಕರನ್ನು ಉಳಿಸಿಕೊಂಡಿದೆ.

WhatsApp Group Join Now
Telegram Group Join Now

ಸಾಲ ಸೌಲಭ್ಯ, ಬೋನಸ್ ಇನ್ನು ಮುಂತಾದ ವಿಷಯಗಳು ಜನರಿಗೆ ಮತ್ತಷ್ಟು ಅನುಕೂಲತೆಯನ್ನು ಮಾಡಿಕೊಟ್ಟಿವೆ. ಹಾಗಾಗಿ ಇಂದು ಬಹುತೇಕ ಎಲ್ಲಾ ಕುಟುಂಬದಲ್ಲೂ ಕೂಡ ಈ LIC ಯೋಜನೆಗಳನ್ನು ಖರೀದಿಸಿರುವವರು ಇದ್ದೇ ಇರುತ್ತಾರೆ. ಈಗ LIC ತನ್ನ ಗ್ರಾಹಕರಿಗಾಗಿ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದೆ.

LIC ಸಂಸ್ಥೆಯಲ್ಲಿ ಈಗಾಗಲೇ ಸಾಕಷ್ಟು ಪಾಲಿಸಿಗಳು ದೇಶದಾದ್ಯಂತ ಹೆಸರುವಾಸಿಕೆ ಆಗಿವೆ. LIC ಜೀವನ್ ಆನಂದ್, LIC ಜೀವನ್ ಅಮರ್, LIC ಜೀವನ್ ಶಾಂತಿ, LIC ಜೀವನ್ ಉಮಂಗ್ ಸೇರಿದಂತೆ ಸಾಕಷ್ಟು ಜನಪ್ರಿಯ ಪಾಲಿಸಿಗಳು LICಯಲ್ಲಿ ಇವೆ. ಈಗ ಹಣ ಹೂಡಿಕೆ ಮಾಡಿ ಅತಿ ಹೆಚ್ಚು ಲಾಭಗಳಿಸುವುದಕ್ಕೆ ಮಾರ್ಕೆಟ್ ಅಲ್ಲಿ ಹಲವಾರು ತಂತ್ರಗಳು ಶುರು ಆಗಿದ್ದರೂ ಅವಕಾಶಗಳು ಇದ್ದರೂ ಕೂಡ ಜನರು LIC ಇನ್ಶುರೆನ್ಸ್ ಗಳಿಗೆ ಮೊರೆ ಹೋಗುತ್ತಿದ್ದಾರೆ.

ಯಾಕೆಂದರೆ ಇಲ್ಲಿ ಹಣ ಹೂಡಿಕೆ ಮಾಡಿದರೆ ಹಣಕ್ಕೆ ಸುರಕ್ಷತೆ ಇರುತ್ತದೆ ಎನ್ನುವುದು ಇದಕ್ಕೆ ಮುಖ್ಯ ಕಾರಣ. LIC ಯು ಕಡಿಮೆ ಮೊತ್ತದ ಪ್ರೀಮಿಯಂ ಗಳನ್ನು ಕಟ್ಟಿಸಿಕೊಂಡು ಒಂದು ದೊಡ್ಡ ಮೊತ್ತದ ರಿಟರ್ನ್ಸ್ ಅನ್ನು ನೀಡುವ ದೀರ್ಘಾವಧಿ ಯೋಜನೆಯನ್ನು ಹೊಂದಿದೆ.

ಗ್ರಾಹಕರು ತಮ್ಮಿಂದ ಆದಷ್ಟು ಹಣವನ್ನು ಮಾಸಿಕವಾಗಿ, ತ್ರೈಮಾಸಿಕವಾಗಿ, ಅರ್ಧವಾರ್ಷಿಕವಾಗಿ ಅಥವಾ ವಾರ್ಷಿಕವಾಗಿ ಪ್ರೀಮಿಯಂಗಳಾಗಿ ಪಾವತಿಸಿ ಮೆಚ್ಯುರಿಟಿ ಅವಧಿ ಮುಗಿದ ಬಳಿಕ ಒಂದು ಸೆಟ್ಲ್ ಅಮೌಂಟ್ ಅನ್ನು ತೆಗೆದುಕೊಳ್ಳುತ್ತಾರೆ. ಪ್ರೀಮಿಯಂ ಗಳನ್ನು ಪಾವತಿಸುವುದಕ್ಕೂ ಹೊರೆ ಎನಿಸುವುದಿಲ್ಲ, ಜೊತೆಗೆ ದೀರ್ಘಾವಧಿ ಯೋಜನೆ ಆಗಿರುವುದರಿಂದ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಅಥವಾ ಮನೆಕಟ್ಟುವ ಯೋಜನೆಗೆ ಅಥವಾ ಮಕ್ಕಳ ಮದುವೆಗೆ, ವಿದೇಶ ಪ್ರವಾಸಕ್ಕೆ ಈ ರೀತಿ ಪ್ಲಾನ್ ಮಾಡಿಕೊಂಡು ಈ ಯೋಜನೆಗಳನ್ನು ಖರೀದಿಸಬಹುದು.

ಈ ರೀತಿ LIC ಪಾಲಿಸಿಗಳನ್ನು ಖರೀದಿಸಲು ಬಯಸುವವರಿಗೆ LICಯ ಪಿಂಚಣಿ ಪ್ಲಸ್ ಯೋಜನೆಯು ಇನ್ನಷ್ಟು ಅನುಕೂಲತೆಯನ್ನು ಮಾಡಿಕೊಡುತ್ತದೆ. ಈಗಷ್ಟೇ LIC ಸಂಸ್ಥೆ ರೂಪಿಸಿರುವ ಪಾಲಿಸಿ ಇದಾಗಿತ್ತು, ದಿನಕ್ಕೆ ನೂರು ರೂಪಾಯಿ ಲೆಕ್ಕದಲ್ಲಿ ಈ ಪಾಲಿಸಿಕೆ ಹೂಡಿಕೆ ಮಾಡಿದರೆ ಸಾಕು.

ಎಲ್ಲ ಯೋಜನೆಗಳಂತೆ ಇದಕ್ಕೂ ಸಹ ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಅಥವಾ ವಾರ್ಷಿಕವಾಗಿ ಪ್ರೀಮಿಯಂ ಪಾವತಿಸಲು ಆಯ್ಕೆ ಕೊಡಲಾಗಿದ್ದು ತಿಂಗಳಿಗೆ 3,000ರೂ ಅಥವಾ 3 ತಿಂಗಳಿಗೆ 9,000 ಅಥವಾ ಆರು ತಿಂಗಳಿಗೆ 18,000 ಪ್ರೀಮಿಯಂ ಪಾವತಿಸುವ ಮೂಲಕ ಪಾಲಿಸಿಯನ್ನು ಉಳಿಸಿಕೊಳ್ಳಬಹುದು. ಕನಿಷ್ಠ ಒಂದು ಲಕ್ಷಕ್ಕೆ ಠೇವಣಿಯ ಇದ್ದು ಗರಿಷ್ಠ ಎಷ್ಟು ಲಕ್ಷಕ್ಕಾದರೂ ಯೋಜನೆಯನ್ನು ಖರೀದಿಸಬಹುದು. ನೀವು ವರ್ಷಕ್ಕೆ ರೂ.30,000 ಪಾವತಿ ಮಾಡುವ ಪ್ರೀಮಿಯಂ ಖರೀದಿಸಿದರೆ 17 ವರ್ಷ ಇದಕ್ಕೆ ಮೆಚ್ಯುರಿಟಿ ಅವಧಿ.

ಆ ಬಳಿಕ 12.60ಲಕ್ಷ ಹಣವನ್ನು ನೀವು ಪಡೆಯುತ್ತೀರಿ ಈ ಯೋಜನೆಯನ್ನು ಖರೀದಿಸಲು ಕನಿಷ್ಠ ವಯಸ್ಸು 25 ವರ್ಷ ಇದ್ದು ಗರಿಷ್ಠ 75 ವಯಸ್ಸಿನವರೆಗೂ ಕೂಡ ಯಾರು ಬೇಕಾದರೂ ಖರೀದಿಸಬಹುದಾಗಿದೆ. ಈ ಪಾಲಿಸಿ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ LIC ಶಾಖೆಗೆ ಬೇಟಿ ಕೊಟ್ಟು ಮಾಹಿತಿ ಪಡೆದುಕೊಳ್ಳಿ ಅಥವಾ LIC ವೆಬ್ ಸೈಟ್ ಅಲ್ಲಿ ಸರ್ಚ್ ಮಾಡುವ ಮೂಲಕ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now