ಅಗ್ನಿಶಾಮಕ ಇಲಾಖೆ ನೇಮಕಾತಿ, 975ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ.!
ರಾಜ್ಯದ ವಿಪತ್ತು ನಿರ್ವಹಣಾ ಸಂಸ್ಥೆಗಳಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಕೂಡ ಪ್ರಮುಖವಾದದ್ದು. ಅತಿವೃಷ್ಟಿ ಬೆಂಕಿ ಅನಾಹುತ ಅಥವಾ ಕೊಳವೆಬಾವಿ ದು’ರಂ’ತ ಮತ್ತು ಇನ್ನಿತರ ಸಮಸ್ಯೆಗಳಾದ ತುರ್ತು ಸಂದರ್ಭದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯು ವಿಷಯ ತಿಳಿದ ಕೂಡಲೇ ಆದಷ್ಟು ವೇಗವಾಗಿ ಸ್ಥಳದಲ್ಲಿ ಹಾಜರಾಗಿ ಪ್ರಾಣ ರಕ್ಷಣೆಗೆ ಮುಂದಾಗುತ್ತಾರೆ. ಇವರ ಈ ಕರ್ತವ್ಯ ನಿಷ್ಠೆಯಿಂದ ಅದೆಷ್ಟೋ ಅನಾಹುತಗಳ ಪ್ರಮಾಣ ಕಡಿಮೆ ಆಗಿದೆ ಅವಘಡಗಳಲ್ಲಿ ಸಿಲುಕಿಕೊಂಡ ಸಾವಿರಾರು ನಾಗರಿಕರ ಪ್ರಾಣ ಉಳಿದಿದೆ. ಹಾಗಾಗಿ ಈ … Read more