ಪ್ರತಿ ತಿಂಗ್ಳು ಕರೆಂಟ್ ಬಿಲ್ ಕಡಿಮೆ ಬರಬೇಕಾ.? ಆಗಿದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು. ನಿಜಕ್ಕೂ ಆಶ್ಚರ್ಯ ಪಡ್ತಿರಾ ನಿಮ್ಮ ಕರೆಂಟ್ ಬಿಲ್ ನೋಡಿ.
ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕವಾಗಿ ಖರ್ಚುಗಳು ಹೆಚ್ಚುತ್ತಿವೆ. ಸಧ್ಯ ಇದರಿಂದ ಮಧ್ಯಮ ವರ್ಗದವರು ಹಾಗೂ ಕೆಲ ಕೆಳ ವರ್ಗದವರು ಹೆಚ್ಚು ಬಾದೆ ಪಡುತ್ತಿದ್ದಾರೆ. ಹೌದು ದಿನದಿಂದ ದಿನಕ್ಕೆ ಮಾತ್ರ ದುಡಿಯುತ್ತಾ ದಿನದ ವೆಚ್ಚವನ್ನು ಪೂರ್ತಿ ಮಾಡಿಕೊಂಡು ಹೋಗುತ್ತಿರುವ ನಮ್ಮ ಸಾಮಾನ್ಯ ವರ್ಗದವರು ಹಾಗೂ ಬಡವರು ಅವರಿಗೆ ದಿನದಲ್ಲಿ ಎಷ್ಟು ಆಗುತ್ತೋ ಅಷ್ಟು ಉಳಿಸಿದರೆ ಕೂಡ ಎಷ್ಟೋ ಹಣವನ್ನು ಕೂಡಿ ಇಟ್ಟಂತೆ, ಅದೇ ರೀತಿ ಸರ್ಕಾರಕ್ಕೂ ಕೂಡ ಮೂಲ ಆದಯವಾಗಿರುವ ವಿದ್ಯುತ್ ಕಂಪನಿಗಳಿಂದ ಹೆಚ್ಚು ಆದಾಯವಿದೆ. ಹಾಗಾಗಿ ಸರ್ಕಾರವು … Read more